ಸಂಪಾದಕೀಯ|‘ಮಾಹಿತಿ ಹಕ್ಕು ಕಾಯ್ದೆ’ ದುರ್ಬಲ:
ಪ್ರಜಾಪ್ರಭುತ್ವ ಬಲವರ್ಧನೆಗೆ ಪೆಟ್ಟು
RTI Implementation Issues: ಸರ್ಕಾರವನ್ನು ನಾಗರಿಕರಿಗೆ ಉತ್ತರದಾಯಿಯಾಗಿಸುವ ‘ಆರ್‌ಟಿಐ’, ಎರಡು ದಶಕಗಳ ಅವಧಿಯಲ್ಲಿ ದುರ್ಬಲಗೊಂಡಿದೆ. ಅದರ ಬೆನ್ನುಮೂಳೆಯ ಶಕ್ತಿಯನ್ನು ಸರ್ಕಾರವೇ ವ್ಯವಸ್ಥಿತವಾಗಿ ಕಸಿದುಕೊಂಡಿದೆ.Last Updated 24 ಅಕ್ಟೋಬರ್ 2025, 23:30 IST