ಗುರುವಾರ, 13 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಿ20 ವಿಶ್ವಕಪ್‌ಗೆ ಪಾಕ್ ತಂಡ ಪ್ರಕಟ

Published 25 ಮೇ 2024, 1:18 IST
Last Updated 25 ಮೇ 2024, 1:18 IST
ಅಕ್ಷರ ಗಾತ್ರ

ಕರಾಚಿ: ವೆಸ್ಟ್‌ ಇಂಡೀಸ್ ಮತ್ತು ಅಮೆರಿಕದಲ್ಲಿ ಜೂನ್‌ 1ರಂದು ಆರಂಭವಾಗುವ ಟಿ20 ವಿಶ್ವಕಪ್‌ನಲ್ಲಿ ಭಾಗವಹಿಸುವ 15 ಸದಸ್ಯರ ಪಾಕಿಸ್ತಾನ ತಂಡವನ್ನು ಪ್ರಕಟಿಸಲಾಗಿದೆ. ಆ ಮೂಲಕ ಭಾಗವಹಿಸುವ 20 ತಂಡಗಳಲ್ಲಿ ಕೊನೆಯದಾಗಿ ಪ್ರಕಟವಾದ ತಂಡ ಎನಿಸಿತು.

ಪಾಕಿಸ್ತಾನವು, ಜೂನ್‌ 6ರಂದು ಡಲ್ಲಾಸ್‌ನಲ್ಲಿ ತನ್ನ ಮೊದಲ ಪಂದ್ಯವನ್ನು ಅಮೆರಿಕ ವಿರುದ್ಧ ಆಡಲಿದೆ.

ತಂಡ: ಬಾಬರ್ ಆಜಂ (ನಾಯಕ), ಮೊಹಮ್ಮದ್ ರಿಜ್ವಾನ್‌, ಸಯಿಮ್ ಅಯೂಬ್‌, ಫಕರ್ ಜಮಾನ್‌, ಉಸ್ಮಾನ್‌ ಖಾನ್‌, ಆಜಂ ಖಾನ್‌, ಇಫ್ತಿಕಾರ್ ಅಹ್ಮದ್, ಇಮದ್‌ ವಾಸಿಂ, ಶದಾಬ್ ಖಾನ್, ಮೊಹಮ್ಮದ್ ಆಮಿರ್, ಶಾಹೀನ್ ಶಾ ಅಫ್ರಿದಿ, ನಸೀಮ್ ಶಾ, ಅಬ್ಬಾಸ್‌ ಅಫ್ರೀದಿ, ಹ್ಯಾರಿಸ್ ರವೂಫ್, ಅಬ್ರಾರ್ ಅಹ್ಮದ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT