ಶುಕ್ರವಾರ, ಜನವರಿ 24, 2020
27 °C

ಟೆಸ್ಟ್‌ ಕ್ರಿಕೆಟ್‌: ಇಂಗ್ಲೆಂಡ್‌ ನೆರವಿಗೆ ಸ್ಟೋಕ್ಸ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೇಪ್‌ಟೌನ್‌: ಆಟಗಾರರಿಗೆ ಗಾಯಾಳು ಸಮಸ್ಯೆಯಿಂದ ಬಳಲುತ್ತಿರುವ ಇಂಗ್ಲೆಂಡ್‌ ತಂಡ, ಶುಕ್ರವಾರ ದಕ್ಷಿಣ ಆಫ್ರಿಕಾ ವಿರುದ್ಧ ಆರಂಭವಾದ ಎರಡನೇ ಕ್ರಿಕೆಟ್‌ ಟೆಸ್ಟ್‌ ಪಂದ್ಯದಲ್ಲಿ ದಿನದಾಟ ಮುಗಿದಾಗ 9 ವಿಕೆಟ್‌ಗೆ 262 ರನ್‌ ಗಳಿಸಿತ್ತು.

ಇಂಗ್ಲೆಂಡ್‌ ವೇಗಿ ಜೋಫ್ರಾ ಆರ್ಚರ್‌ ಈ ಪಂದ್ಯದಲ್ಲಿ ಆಡುತ್ತಿಲ್ಲ.

ಸ್ಕೋರುಗಳು: ಇಂಗ್ಲೆಂಡ್‌: 89 ಓವರುಗಳಲ್ಲಿ 9 ವಿಕೆ್‌ಗೆ 262 (ಡೊಮಿನಿಕ್‌ ಸಿಬ್ಲಿ 34, ಜೊ ಡೆನ್ಲಿ 38, ಜೊ ರೂಟ್‌ 35, ಬೆನ್‌ ಸ್ಟೋಕ್ಸ್‌ 47, ಓಲಿ ಪೋಪ್‌ ಬ್ಯಾಟಿಂಗ್ 56, ಜೋಸ್‌ ಬಟ್ಲರ್‌ 29; ಫಿಲಾಂಡರ್‌ 46ಕ್ಕೆ2, ಪ್ರಿಟೋರಿಯಸ್‌ 26ಕ್ಕೆ2, ಆ್ಯನ್ರಿಚ್‌ ನೋರ್ಟ್ಯೆ 54ಕ್ಕೆ2).

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು