ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬುಧವಾರ ರಾಜಸ್ಥಾನ ರಾಯಲ್ಸ್ ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ನೆರವು ಸಿಬ್ಬಂದಿಯೊಂದಿಗೆ ಚರ್ಚೆ ನಡೆಸಿದರು –ಪ್ರಜಾವಾಣಿ ಚಿತ್ರ/ರಂಜು ಪಿ
ಚಿನ್ನಸ್ವಾಮಿ ಕ್ರೀಡಾಂಣದ ಪಿಚ್ ಕ್ಯುರೇಟರ್‌ಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಆಟಗಾರರು ತಾವು ಆಡುವ ವಿಕೆಟ್‌ಗೆ ಹೊಂದಿಕೊಂಡು ಕೌಶಲ ತೋರಿಸಬೇಕು. ಇಲ್ಇಲಯ ಪಿಚ್ ತುಸು ಕ್ಲಿಷ್ಟವಾಗಿದ್ದು ಹೊಂದಿಕೊಂಡು ಆಡುವ ಪ್ರಯತ್ನದಲ್ಲಿದ್ದೇವೆ.