ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಸ್ತಿಕ್‌ ಯೂನಿಯನ್‌ ಕ್ರಿಕೆಟ್‌ ಕ್ಲಬ್‌ಗೆ ಭರ್ಜರಿ ಜಯ

ವೈ.ಎಸ್‌.ರಾಮಸ್ವಾಮಿ ಕ್ರಿಕೆಟ್‌ ಟೂರ್ನಿ: ಜಾಸ್ಪರ್‌ ಜೋಯಲ್‌ ಶತಕ
Last Updated 28 ನವೆಂಬರ್ 2020, 6:25 IST
ಅಕ್ಷರ ಗಾತ್ರ

ಬೆಂಗಳೂರು: ಆಲ್‌ರೌಂಡ್‌ ಸಾಮರ್ಥ್ಯ ತೋರಿದ ಸ್ವಸ್ತಿಕ್‌ ಯೂನಿಯನ್‌ ಕ್ರಿಕೆಟ್‌ ಕ್ಲಬ್‌ (2) ತಂಡವು 310 ರನ್‌ಗಳ ಅಂತರದಿಂದ ಕೆನರಾ ಯೂನಿಯನ್‌ ಕ್ರಿಕೆಟ್‌ ಕ್ಲಬ್‌ ತಂಡವನ್ನು ಮಣಿಸಿತು. ಶುಕ್ರವಾರ ಇಲ್ಲಿ ನಡೆದ ವೈ.ಎಸ್‌.ರಾಮಸ್ವಾಮಿ ಕ್ರಿಕೆಟ್‌ ಟೂರ್ನಿಯಲ್ಲಿ ಆ ತಂಡಕ್ಕೆ ಭರ್ಜರಿ ಜಯ ಒಲಿಯಿತು.

ಸಂಕ್ಷಿಪ್ತ ಸ್ಕೋರ್‌: ಸ್ವಸ್ತಿಕ್‌ ಯೂನಿಯನ್‌ ಕ್ರಿಕೆಟ್‌ ಕ್ಲಬ್‌ (2): 50 ಓವರ್‌ಗಳಲ್ಲಿ 7 ವಿಕೆಟ್‌ಗೆ 445 (ಸುಜಯ್‌ ಸಾತೇರಿ 38, ಜಾಸ್ಪರ್‌ ಜೋಯಲ್‌ 148, ನಾಗ ಭರತ್‌ 59, ಅಮನ್‌ ಖಾನ್‌ 95; ಕಿಶನ್‌ 73ಕ್ಕೆ 2, ಮಧುಸೂದನ್‌ ಎಲ್‌. 105ಕ್ಕೆ 2). ಕೆನರಾ ಯೂನಿಯನ್‌ ಕ್ರಿಕೆಟ್‌ ಕ್ಲಬ್‌: 37.2 ಓವರ್‌ಗಳಲ್ಲಿ 135 ಆಲೌಟ್‌ (ಶರತ್‌ ಕುಮಾರ್ 43, ಮೊಹಮ್ಮದ್‌ ಎ. 38; ಪ್ರಶಾಂತ್ 45ಕ್ಕೆ 3, ಕಾರ್ತಿಕೇಯ ವಾದ್ವಾ 22ಕ್ಕೆ3, ರಾಜ್‌ ಗಾಲ 29ಕ್ಕೆ 2). ಫಲಿತಾಂಶ: ಸ್ವಸ್ತಿಕ್‌ ಯೂನಿಯನ್‌ ಕ್ರಿಕೆಟ್‌ ಕ್ಲಬ್‌ಗೆ (2) 310 ರನ್‌ಗಳ ಗೆಲುವು.

ಹನುಮಂತನಗರ ಕ್ರಿಕೆಟ್‌ ಕ್ಲಬ್‌: 50 ಓವರ್‌ಗಳಲ್ಲಿ 7 ವಿಕೆಟ್‌ಗೆ 270 (ರಕ್ಷಿತ್‌ 28, ವಿಕ್ರಂ 40, ತೇಜಸ್‌ 62, ಪುನೀತ್‌ 33, ಮನೋಜ್‌ 27; ವೆಂಕಟೇಶ್‌ 66ಕ್ಕೆ 2, ಪೃಥ್ವಿ 38ಕ್ಕೆ 2, ತುಷಾರ್ ಸಿಂಗ್‌ 39ಕ್ಕೆ 2). ಬೆಂಗಳೂರು ಯುನೈಟೆಡ್‌ ಕ್ರಿಕೆಟ್‌ ಕ್ಲಬ್‌ (1): 49.5 ಓವರ್‌ಗಳಲ್ಲಿ 6 ವಿಕೆಟ್‌ಗೆ 273 (ರೋಹನ್ ಕದಂ 31, ಶರತ್‌ ಶ್ರೀನಿವಾಸ್‌ 79, ಲಿಯಾನ್‌ ಖಾನ್‌ 90;ಕೇಶವ್‌ 44ಕ್ಕೆ 3). ಫಲಿತಾಂಶ: ಬೆಂಗಳೂರು ಯುನೈಟೆಡ್‌ ಕ್ರಿಕೆಟ್‌ ಕ್ಲಬ್‌ಗೆ (1) ನಾಲ್ಕು ವಿಕೆಟ್‌ಗಳ ಗೆಲುವು.

ಜವಾಹರ್‌ ಎಸ್‌ಸಿ (2): 50 ಓವರ್‌ಗಳಲ್ಲಿ 9 ವಿಕೆಟ್‌ಗೆ 320 (ಚೈತನ್ಯ ಎಸ್‌. 50, ಪರೀಕ್ಷಿತ್ ಒಕ್ಕುಂದ 86, ರೋಹಿತ್‌ 33, ಕುಮಾರ್‌ ಎಲ್‌.ಆರ್‌. 63; ತುಷಾರ್ ನಾಯಕ್‌ 29ಕ್ಕೆ 2, ತರುಣ್‌ 64ಕ್ಕೆ 4, ಜಯರಾಮ್‌ 62ಕ್ಕೆ 2). ವೈಎಂಸಿಎ ಕ್ರಿಕೆಟ್ ಕ್ಲಬ್‌: 47.3 ಓವರ್‌ಗಳಲ್ಲಿ 83ಕ್ಕೆ ಆಲೌಟ್‌ (ಕುಮಾರ್ ಎಲ್‌.ಆರ್‌. 28ಕ್ಕೆ 3, ಸಚಿನ್‌ 9ಕ್ಕೆ 2, ಸುಸ್ಮೇಂದ್ರ 10ಕ್ಕೆ 2). ಫಲಿತಾಂಶ: ಜವಾಹರ್‌ ಎಸ್‌ಸಿ (2) ತಂಡಕ್ಕೆ 237 ರನ್‌ಗಳ ಗೆಲುವು.

ವಿಜಯಾ ಕ್ರಿಕೆಟ್‌ ಕ್ಲಬ್‌, ಮಾಲೂರು: 29.5 ಓವರ್‌ಗಳಲ್ಲಿ 160 ಆಲೌಟ್‌ (ಜಯ್‌ ದೇಸಾಯಿ 38, ಅಬಿಜೀತ್ 37ಕ್ಕೆ 4, ವಿಪಿನ್‌ 36ಕ್ಕೆ 2). ಬೆಂಗಳೂರು ಯುನೈಟೆಡ್‌ ಕ್ರಿಕೆಟ್‌ ಕ್ಲಬ್‌ (2): 44 ಓವರ್‌ಗಳಲ್ಲಿ 120ಕ್ಕೆ ಆಲೌಟ್‌ (ದಿಲೀಪ್‌ ವಿ. 46, ವಿಪಿನ್‌ 25; ದಿಲೀಪ್‌ ಕುಮಾರ್‌ 12ಕ್ಕೆ 2, ಧೃವ ಪ್ರಭಾಕರ್‌ 18ಕ್ಕೆ 4, ಅಶ್ವಿನ್‌ ರಾಮ್‌ 9ಕ್ಕೆ 2) ಫಲಿತಾಂಶ: ವಿಜಯಾ ಕ್ರಿಕೆಟ್‌ ಕ್ಲಬ್‌ಗೆ 40 ರನ್‌ಗಳ ಜಯ.

ಜೋಡಿಯಾಕ್‌ ಕ್ರಿಕೆಟ್‌ ಕ್ಲಬ್‌: 22 ಓವರ್‌ಗಳಲ್ಲಿ 73ಕ್ಕೆ ಆಲೌಟ್‌ (ರೋನಕ್‌ 31ಕ್ಕೆ 5, ಶ್ರೀಧರ್‌ 18ಕ್ಕೆ 2). ವಿಲ್ಸನ್‌ ಗಾರ್ಡನ್ ಕ್ರಿಕೆಟ್‌ ಕ್ಲಬ್‌: 11.4 ಓವರ್‌ಗಳಲ್ಲಿ 76ಕ್ಕೆ 2 (ಶಿವಂ ಎಂ.ಬಿ. 33, ಅರ್ಸಲಾನ್ ಎಂ. 34). ಫಲಿತಾಂಶ: ವಿಲ್ಸನ್‌ ಗಾರ್ಡನ್ ಕ್ರಿಕೆಟ್‌ ಕ್ಲಬ್‌ಗೆ 8 ವಿಕೆಟ್‌ಗಳ ಗೆಲುವು.

ವಿಜಯಾ ಕ್ರಿಕೆಟ್‌ ಕ್ಲಬ್‌: 50 ಓವರ್‌ಗಳಲ್ಲಿ 9ಕ್ಕೆ 309 (ಶ್ರೀಕೃಷ್ಣ ಎ.ಎಸ್‌. 40, ಅಭಿಜೀತ್‌ 28, ತಿಪ್ಪಾರೆಡ್ಡಿ 92, ಶಾನ್‌ ಜೆ. 69; ಶಾಶ್ವತ್‌ ಬಿ.ಸಿ. 49ಕ್ಕೆ 4, ಇನಾಯತ್‌ ಪಿ. 45ಕ್ಕೆ 2). ಸಫೈರ್ ಸಿಸಿ: 17.4 ಓವರ್‌ಗಳಲ್ಲಿ 79 ಆಲೌಟ್‌ (ವಿದ್ಯಾಧರ್ ಪಾಟೀಲ್‌ 39ಕ್ಕೆ 2, ತನಿಷ್‌ ಎಂ. 30ಕ್ಕೆ 2). ಫಲಿತಾಂಶ: ವಿಜಯಾ ಕ್ರಿಕೆಟ್‌ ಕ್ಲಬ್‌ಗೆ 230 ರನ್‌ಗಳ ಗೆಲುವು.

ಕೆವಿಲಿಯರ್ಸ್ ಸಿಸಿ: 50 ಓವರ್‌ಗಳಲ್ಲಿ 380 ಆಲೌಟ್ (ರಿಯಾಜ್‌ ಅಹ್ಮದ್‌ 35, ಪೃಥ್ವಿ 131, ಅಜಿತ್‌ 42, ಉದಯ್‌ 75; ಮನೋಜ್‌ 68ಕ್ಕೆ 2, ರಾಜಶೇಖರ್ 55ಕ್ಕೆ 2, ಪ್ರತೀಕ್‌ ಜೈನ್‌ ಜಿ. 63ಕ್ಕೆ 2). ರಾಜಾಜಿನಗರ ಕೋಲ್ಟ್ಸ್ ಸಿಎ: 33.4 ಓವರ್‌ಗಳಲ್ಲಿ 189 ಆಲೌಟ್‌ (ರಾಮ್‌ ಎನ್‌. ಚೌಹಾನ್‌ 49, ಪ್ರತೀಕ್‌ ಜೈನ್‌ ಜಿ. 38, ದೀಪಕ್‌ ಚೌಹಾನ್‌ 37; ವಿಷ್ಣು ಜೈನ್‌ 26ಕ್ಕೆ 3, ಪ್ರಥಮ್ 50ಕ್ಕೆ 2, ಯಶಸ್‌ ಎಸ್‌. 31ಕ್ಕೆ 2). ಫಲಿತಾಂಶ: ಕೆವಿಲಿಯರ್ಸ್ ಸಿಸಿಗೆ 191 ರನ್‌ಗಳ ಜಯ.

ಮರ್ಚಂಟ್ಸ್ ಸಿಸಿ (1): 50 ಓವರ್‌ಗಳಲ್ಲಿ 7 ವಿಕೆಟ್‌ಗೆ 255 (ಸಮೀಕ್ಷ್‌ 74, ಆದಿತ್ಯ ಎನ್‌.ಜಿ. 26, ವಿಷ್ರುತ್‌ 50, ಸತೀಶ್‌ ಔಟಾಗದೆ 35; ಶಿಖರ್‌ ಶೆಟ್ಟಿ 42ಕ್ಕೆ 3, ಲಿಯೊನ್‌ 54ಕ್ಕೆ 2). ಹಟನ್ಸ್ ಸಿಸಿ: 45.2 ಓವರ್‌ಗಳಲ್ಲಿ 212ಕ್ಕೆ ಆಲೌಟ್‌ (ಸಾಯಿ ಸುಶೀಲ್‌ ರೆಡ್ಡಿ 30, ಆದಿತ್ಯ ಎಚ್‌.ಎನ್‌. 34, ರೌನಕ್‌ 39, ಆರ್ಯನ್‌ ಸಂತೋಷ್‌ 49; ಐವಂತ್‌ ಕೊಠಾರಿ 26ಕ್ಕೆ 3, ಸಾಗರ್‌ ತ್ರಿವರ್ಣ 58ಕ್ಕೆ 4). ಫಲಿತಾಂಶ: ಮರ್ಚಂಟ್ಸ್ ಸಿಸಿ (1) ತಂಡಕ್ಕೆ 43 ರನ್‌ಗಳ ಗೆಲುವು.

ಯುನೈಟೆಡ್‌ ಸಿಸಿ: 45.4 ಓವರ್‌ಗಳಲ್ಲಿ 202 ಆಲೌಟ್‌ (ನವೀನ್‌ 29, ಗಗನ್‌ 53, ಡೇನಿಯಲ್‌ ಮೆಲ್ವಿನ್‌ 39, ಸುನಿಲ್‌ ಕಲಬುರ್ಗಿ 27ಕ್ಕೆ 3, ವಿನಯ್‌ 21ಕ್ಕೆ 2, ರವಿ ಕಿರಣ್ ಟಿ.ಜಿ. 27ಕ್ಕೆ 2). ಎಸ್‌ಎಸ್‌ಕೆ ಸಿಸಿ: 21. 2 ಓವರ್‌ಗಳಲ್ಲಿ 1 ವಿಕೆಟ್‌ಗೆ 206 (ಸತೀಶ್ ಔಟಾಗದೆ 70, ಗಂಗಾಧರ್‌ ಔಟಾಗದೆ 85). ಫಲಿತಾಂಶ: ಎಸ್‌ಎಸ್‌ಕೆ ಸಿಸಿಗೆ 9 ವಿಕೆಟ್‌ಗಳ ಗೆಲುವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT