ದುಬೈ: ಇಂಗ್ಲೆಂಡ್ ಮೇಲೆ ಸೋಮವಾರ ಸಾಧಿಸಿದ ಗೆಲುವಿನೊಡನೆ ಭಾರತ ತಂಡ, ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ಸ್ ಕ್ರಮಾಂಕಪಟ್ಟಿಯಲ್ಲಿ (2023–25) ನಾಲ್ಕು ಸ್ಥಾನ ಬಡ್ತಿ ಪಡೆದಿದ್ದು, ಎರಡನೇ ಸ್ಥಾನಕ್ಕೆ ಜಿಗಿದಿದೆ.

ಮೊದಲ ಟೆಸ್ಟ್ನಲ್ಲಿ ಅನುಭವಿಸಿದ ಸೋಲಿನಿಂದ ಭಾರತ ಈ ಹಿಂದಿನ ಪಟ್ಟಿಯಲ್ಲಿ ಐದನೇ ಸ್ಥಾನಕ್ಕೆ ಸರಿದಿತ್ತು. ಎರಡನೆ ಟೆಸ್ಟ್ ಗೆಲುವಿನ ನಂತರ ಭಾರತ 52.77 ಪರ್ಸೆಂಟೇಜ್ ಪಾಯಿಂಟ್ಸ್ ಪಡೆದಿದ್ದು, ಆಸ್ಟ್ರೇಲಿಯಾ ನಂತರ (55.00) ಎರಡನೇ ಸ್ಥಾನದಲ್ಲಿದೆ.

ಕ್ರಮಾಂಕಪಟ್ಟಿಯ ಮೇಲಿನ ಅರ್ಧದಲ್ಲಿರುವ ತಂಡಗಳ ನಡುವೆ ಪೈಪೋಟಿ ತೀವ್ರವಾಗಿದ್ದು ತಂಡಗಳ ಅಂತರ ಶೇ 5ಕ್ಕಿಂತ ಕಡಿಮೆಯಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.