ಶನಿವಾರ, ಸೆಪ್ಟೆಂಬರ್ 21, 2019
21 °C

ಜಿಂಬಾಬ್ವೆ ನಾಯಕ ಮಸಕಜಾ ನಿವೃತ್ತಿ

Published:
Updated:
Prajavani

ಹರಾರೆ (ಪಿಟಿಐ): ಜಿಂಬಾಬ್ವೆ ತಂಡದ ನಾಯಕ ಹ್ಯಾಮಿಲ್ಟನ್ ಮಸಕಜಾ ಅವರು ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಲಿದ್ಧಾರೆ.

ಬಾಂಗ್ಲಾದೇಶದಲ್ಲಿ ನಡೆಯಲಿರುವ ಟ್ವೆಂಟಿ–20 ತ್ರಿಕೋನ ಸರಣಿಯಲ್ಲಿ ಆಡಿದ ನಂತರ ಅವರು ನಿವೃತ್ತರಾಗಲಿದ್ದಾರೆ. ಅವರು 38 ಟೆಸ್ಟ್, 209 ಏಕದಿನ ಮತ್ತು 62 ಟ್ವೆಂಟಿ–20 ಪಂದ್ಯಗಳನ್ನು ಆಡಿದ್ಧಾರೆ. ಒಟ್ಟು 9410 ರನ್‌ಗಳು ಅವರ ಖಾತೆಯಲ್ಲಿವೆ.Zimbabwe

Post Comments (+)