ಬುಧವಾರ, 27 ಆಗಸ್ಟ್ 2025
×
ADVERTISEMENT

Zimbabwe

ADVERTISEMENT

ಜಿಂಬಾಬ್ವೆ ವಿರುದ್ಧ ನ್ಯೂಜಿಲೆಂಡ್‌ಗೆ ಜಯ

Devon Conway half-century: ಮ್ಯಾಟ್‌ ಹೆನ್ರಿ ಅವರ ಉತ್ತಮ ಬೌಲಿಂಗ್‌ ಮತ್ತು ಡೆವಾನ್‌ ಕಾನ್ವೆ ಅವರ ಅಜೇಯ ಅರ್ಧ ಶತಕದ ನೆರವಿನಿಂದ ನ್ಯೂಜಿಲೆಂಡ್‌ ತಂಡ ಹರಾರೆ ಸ್ಪೋರ್ಟ್ಸ್‌ ಕ್ಲಬ್‌ನಲ್ಲಿ ಶುಕ್ರವಾರ ನಡೆದ ಟಿ20 ತ್ರಿಕೋನ ಸರಣಿ ಪಂದ್ಯದಲ್ಲಿ 8 ವಿಕೆಟ್‌ಗಳಿಂದ ಜಿಂಬಾಬ್ವೆ ತಂಡವನ್ನು ಸೋಲಿಸಿತು.
Last Updated 19 ಜುಲೈ 2025, 0:27 IST
ಜಿಂಬಾಬ್ವೆ ವಿರುದ್ಧ ನ್ಯೂಜಿಲೆಂಡ್‌ಗೆ ಜಯ

ZIM vs RSA: ದಕ್ಷಿಣ ಆಫ್ರಿಕಾಕ್ಕೆ ಇನಿಂಗ್ಸ್‌ ಜಯ

Cricket victory: ದಕ್ಷಿಣ ಆಫ್ರಿಕಾ ತಂಡ 2–0 ಸರಣಿಯಲ್ಲಿ ಗೆದ್ದುಕೊಂಡು, ಜಿಂಬಾಬ್ವೆ ತಂಡವನ್ನು ಇನಿಂಗ್ಸ್ ಮತ್ತು 236 ರನ್‌ಗಳಿಂದ ಮಣಿಸಿದೆ.
Last Updated 9 ಜುಲೈ 2025, 0:41 IST
ZIM vs RSA: ದಕ್ಷಿಣ ಆಫ್ರಿಕಾಕ್ಕೆ ಇನಿಂಗ್ಸ್‌ ಜಯ

ZIM vs SA 1st Test: ದಕ್ಷಿಣ ಆಫ್ರಿಕಾಕ್ಕೆ ಭಾರಿ ಗೆಲುವು

ಕಾರ್ಬಿನ್ ಬಾಷ್‌ ದಾಳಿಗೆ ಕುಸಿದ ಜಿಂಬಾಬ್ವೆ
Last Updated 1 ಜುಲೈ 2025, 14:03 IST
ZIM vs SA 1st Test: ದಕ್ಷಿಣ ಆಫ್ರಿಕಾಕ್ಕೆ ಭಾರಿ ಗೆಲುವು

ಮೊದಲ ಪಂದ್ಯದಲ್ಲೇ 150 ರನ್: ಪಾಕ್ ಕ್ರಿಕೆಟಿಗನ ದಾಖಲೆ ಮುರಿದ ದ.ಆಫ್ರಿಕಾದ ಲುಹಾನ್

Youngest Test century: ಪದಾರ್ಪಣೆ ಪಂದ್ಯದಲ್ಲಿಯೇ ಅಮೋಘ ಶತಕ ಬಾರಿಸಿರುವ ದಕ್ಷಿಣ ಆಪ್ರಿಕಾ ಕ್ರಿಕೆಟಿಗ ಲುಹಾನ್‌ ಡ್ರೆ ಪ್ರಿಟೋರಿಯಸ್‌ ಅವರು ಪಾಕಿಸ್ತಾನದ ದಿಗ್ಗಜ ಜಾವೇದ್‌ ಮಿಯಾಂದಾದ್‌ ಹೆಸರಿನಲ್ಲಿದ್ದ ದಾಖಲೆಯನ್ನೂ ಮುರಿದಿದ್ದಾರೆ.
Last Updated 30 ಜೂನ್ 2025, 8:03 IST
ಮೊದಲ ಪಂದ್ಯದಲ್ಲೇ 150 ರನ್: ಪಾಕ್ ಕ್ರಿಕೆಟಿಗನ ದಾಖಲೆ ಮುರಿದ ದ.ಆಫ್ರಿಕಾದ ಲುಹಾನ್

ಟೆಸ್ಟ್‌ನಲ್ಲಿ 200 ವಿಕೆಟ್ ಪಡೆದ ದ.ಆಫ್ರಿಕಾದ ಮೊದಲ ಸ್ಪಿನ್ನರ್ ಕೇಶವ್ ಮಹಾರಾಜ್

ಕ್ರಿಕೆಟ್: ಜಿಂಬಾಬ್ವೆ ಎದುರು ದಕ್ಷಿಣ ಆಫ್ರಿಕಾ ತಂಡಕ್ಕೆ ಭಾರಿ ಮುನ್ನಡೆ
Last Updated 29 ಜೂನ್ 2025, 16:23 IST
ಟೆಸ್ಟ್‌ನಲ್ಲಿ 200 ವಿಕೆಟ್ ಪಡೆದ ದ.ಆಫ್ರಿಕಾದ ಮೊದಲ ಸ್ಪಿನ್ನರ್ ಕೇಶವ್ ಮಹಾರಾಜ್

ಐಒಸಿಗೆ ಜಿಂಬಾಬ್ವೆಯ ಕೊವೆಂಟ್ರಿ ಸಾರಥ್ಯ: ಈ ಸ್ಥಾನಕ್ಕೇರಿದ ಮೊದಲ ಮಹಿಳೆ

Zimbabwe sports minister Kirsty Coventry IOC President: ಅಂತರರಾಷ್ಟ್ರೀಯ ಒಲಿಂಪಿಕ್‌ ಸಮಿತಿಯ (ಐಒಸಿ) ನೂತನ ಅಧ್ಯಕ್ಷೆಯಾಗಿ ಜಿಂಬಾಬ್ವೆಯ ಕ್ರಿಸ್ಟಿ ಕೊವೆಂಟ್ರಿ ಅವರು ಇಂದು (ಗುರುವಾರ) ಆಯ್ಕೆಯಾಗಿದ್ದಾರೆ.
Last Updated 20 ಮಾರ್ಚ್ 2025, 15:54 IST
ಐಒಸಿಗೆ ಜಿಂಬಾಬ್ವೆಯ ಕೊವೆಂಟ್ರಿ ಸಾರಥ್ಯ: ಈ ಸ್ಥಾನಕ್ಕೇರಿದ ಮೊದಲ ಮಹಿಳೆ

UAEನಲ್ಲಿ 25 ಭಾರತೀಯರಿಗೆ ಮರಣದಂಡನೆ ಶಿಕ್ಷೆ ಪ್ರಕಟ; ಇನ್ನಷ್ಟೇ ಜಾರಿ: ಸಚಿವ

UAEನಲ್ಲಿ 25 ಭಾರತೀಯರಿಗೆ ಮರಣದಂಡನೆ ಶಿಕ್ಷೆ ವಿಧಿಸಲಾಗಿದ್ದು, ತೀರ್ಪು ಇನ್ನಷ್ಟೇ ಜಾರಿಯಾಗಬೇಕಿದೆ. ವಿದೇಶಾಂಗ ಸಚಿವಾಲಯ ರಾಜ್ಯಸಭೆಗೆ ಮಾಹಿತಿ ನೀಡಿದೆ.
Last Updated 20 ಮಾರ್ಚ್ 2025, 13:32 IST
UAEನಲ್ಲಿ 25 ಭಾರತೀಯರಿಗೆ ಮರಣದಂಡನೆ ಶಿಕ್ಷೆ ಪ್ರಕಟ; ಇನ್ನಷ್ಟೇ ಜಾರಿ: ಸಚಿವ
ADVERTISEMENT

ಜಿಂಬಾಬ್ವೆ: 40 ಸಿಂಹಗಳಿರುವ ಕಾಡಲ್ಲಿ ಕಳೆದುಹೋಗಿದ್ದ ಬಾಲಕ 5 ದಿನಗಳ ನಂತರ ಪತ್ತೆ!

ಜಿಂಬಾಬ್ವೆಯ ಉತ್ತರಕ್ಕಿರುವ ರಾಷ್ಟ್ರೀಯ ಉದ್ಯಾನ 'ಮಟುಸಡೊನ ಗೇಮ್‌ ಪಾರ್ಕ್‌'ನಲ್ಲಿ ಸಿಂಹಗಳು ಭಾರಿ ಸಂಖ್ಯೆಯಲ್ಲಿವೆ. ಆನೆಗಳು ಮತ್ತು ಘೇಂಡಾಮೃಗಗಳಿಗೂ ಇದು ನೆಚ್ಚಿನ ಆವಾಸವಾಗಿದೆ. ಇಂತಹ ಉದ್ಯಾನದಲ್ಲಿ ಐದು ದಿನ ಕಳೆದುಹೋಗಿದ್ದ 8 ವರ್ಷದ ಬಾಲಕನೊಬ್ಬ ಜೀವಂತವಾಗಿ ಪತ್ತೆಯಾಗಿದ್ದಾನೆ.
Last Updated 6 ಜನವರಿ 2025, 13:12 IST
ಜಿಂಬಾಬ್ವೆ: 40 ಸಿಂಹಗಳಿರುವ ಕಾಡಲ್ಲಿ ಕಳೆದುಹೋಗಿದ್ದ ಬಾಲಕ 5 ದಿನಗಳ ನಂತರ ಪತ್ತೆ!

ಏಕದಿನ ಪಂದ್ಯ: ಜಿಂಬಾಬ್ವೆಗೆ ಮಣಿದ ಪಾಕಿಸ್ತಾನ

ಸಿಕಂದರ್ ರಝಾ ಅವರ ಆಲ್‌ರೌಂಡ್‌ ಆಟದ ನೆರವಿನಿಂದ ಜಿಂಬಾಬ್ವೆ ತಂಡ, ಮಳೆಯ ಆಟ ಕಂಡ ಮೊದಲ ಏಕದಿನ ಕ್ರಿಕೆಟ್‌ ಪಂದ್ಯದಲ್ಲಿ ಪಾಕಿಸ್ತಾನ ತಂಡವನ್ನು ಭಾನುವಾರ ಡಿಎಲ್‌ಎಸ್‌ ಆಧಾರದಲ್ಲಿ 80 ರನ್‌ಗಳಿಂದ ಸೋಲಿಸಿತು.
Last Updated 25 ನವೆಂಬರ್ 2024, 0:24 IST
ಏಕದಿನ ಪಂದ್ಯ: ಜಿಂಬಾಬ್ವೆಗೆ ಮಣಿದ ಪಾಕಿಸ್ತಾನ

ಟಿ–20ಯಲ್ಲಿ ದಾಖಲೆ: 344 ರನ್‌ ಸೂರೆಗೈದ ಜಿಂಬಾಬ್ವೆ

ಕಂದರ್ ರಝಾ (ಔಟಾಗದೇ 133; 43ಎ) ಅವರ ಸಿಡಿಲಬ್ಬರ ಬ್ಯಾಟಿಂಗ್‌ ನೆರವಿನಿಂದ ಜಿಂಬಾಬ್ವೆ ತಂಡವು ಟಿ20 ಪಂದ್ಯದಲ್ಲಿ ಗ್ಯಾಂಬಿಯಾ ವಿರುದ್ಧ ನಾಲ್ಕು ವಿಕೆಟ್‌ಗೆ ದಾಖಲೆಯ 344 ರನ್‌ ಗಳಿಸಿತು. ಇದು ಅಂತರರಾಷ್ಟ್ರಿಯ ಟಿ20 ಕ್ರಿಕೆಟ್‌ ಮಾದರಿಯಲ್ಲಿ ತಂಡವೊಂದರ ಗರಿಷ್ಠ ಮೊತ್ತವಾಗಿದೆ.
Last Updated 23 ಅಕ್ಟೋಬರ್ 2024, 15:52 IST
ಟಿ–20ಯಲ್ಲಿ ದಾಖಲೆ: 344 ರನ್‌ ಸೂರೆಗೈದ ಜಿಂಬಾಬ್ವೆ
ADVERTISEMENT
ADVERTISEMENT
ADVERTISEMENT