ಬುಧವಾರ, ಅಕ್ಟೋಬರ್ 23, 2019
21 °C
ಸುಬ್ರತೊ ಕಪ್‌ 17 ವರ್ಷದೊಳಗಿನವರ ಟೂರ್ನಿ

ಬಾಂಗ್ಲಾ ಶಾಲಾ ತಂಡಕ್ಕೆ ಗೆಲುವು

Published:
Updated:

ನವದೆಹಲಿ: ಬಾಂಗ್ಲಾದೇಶದ ಕ್ರಿರಾ ಶಿಕ್ಷಾ ಪ್ರೊತಿಸ್ತಾನ ತಂಡ ಸುಬ್ರತೊ ಕಪ್‌ ಫುಟ್‌ಬಾಲ್‌ ಟೂರ್ನಿಯ (17 ವರ್ಷದವರು) ಪಂದ್ಯದಲ್ಲಿ ನವದೆಹಲಿ ಏರ್‌ಫೋರ್ಸ್‌ ಶಾಲಾ ತಂಡವನ್ನು 11–0 ಗೋಲುಗಳಿಂದ ಮಣಿಸಿದೆ.

ಭಾನುವಾರ ನಡೆದ ‘ಎ’ ಗುಂಪಿನ ಪಂದ್ಯದಲ್ಲಿ 11 ಗೂರ್ಖಾ ರೈಫಲ್ಸ್ ರೆಜಿ ಮೆಂಟಲ್‌ ಕೇಂದ್ರ ತಂಡ ಇಂಫಾಲ್‌ ಸೈನಿಕ ಶಾಲಾ ತಂಡವನ್ನು 12–1ರಿಂದ, ‘ಬಿ’ ಗುಂಪಿನ ಪಂದ್ಯದಲ್ಲಿ ತ್ರಿಪುರ ಕ್ರೀಡಾ ಶಾಲಾ ತಂಡ ಭೋಪಾಲ್‌ ಸೈನಿಕ ಶಾಲಾ ತಂಡವನ್ನು 8–0 ಗೋಲುಗಳಿಂದ ಸೋಲಿಸಿದವು.

ಗುಂಪು ‘ಇ’ ನಲ್ಲಿ ಮಲಪ್ಪುರಂ ಎನ್‌ಎನ್‌ಎಂ ಎಚ್‌ಎಸ್ಎ‌ಸ್‌ ತಂಡವು ನವದೆಹಲಿಯ ಶ್ರೀರಾಂ ಶಾಲಾ ತಂಡವನ್ನು 12–3 ಗೋಲುಗಳಿಂದ ಮಣಿಸಿ ಸಂಭ್ರಮಿಸಿತು. ಎರಡೂ ಅವಧಿಯಲ್ಲೂ ವಿಜೇತ ತಂಡ ಮಿಂಚಿತು.

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರತಿಕ್ರಿಯಿಸಿ (+)