ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫುಟ್‌ಬಾಲ್: ಕ್ರೆಸೆಂಟ್‌ ಎಫ್‌ಸಿಗೆ ಜಯ

Last Updated 23 ಏಪ್ರಿಲ್ 2019, 19:07 IST
ಅಕ್ಷರ ಗಾತ್ರ

ಬೆಂಗಳೂರು: ಕ್ರೆಸೆಂಟ್‌ ತಂಡವು ಸರ್ವಜ್ಞ ನಗರ ಎಫ್‌ಸಿ ವಿರುದ್ಧ 3–0 ರಿಂದ ಜಯ ಸಾಧಿಸಿದೆ.

ಬೆಂಗಳೂರು ಫುಟ್‌ಬಾಲ್‌ ಕ್ರೀಡಾಂಗಣದಲ್ಲಿ ‌ಮಂಗಳವಾರ ನಡೆದ ಬಿಡಿಎಫ್‌ಎ‌ ಫುಟ್‌ಬಾಲ್‌ ಟೂರ್ನಿಯಲ್ಲಿ ಸ್ಯಾಂಕಿ, ಅಲ್ಫಜ್, ಆಲೀನ್ ಅವರ ಗೋಲುಗಳಿಂದ ಕ್ರೆಸೆಂಟ್ ಗೆದ್ದಿತು. ಲಾ ಮೆಸಿಯ ಎಫ್‌ಸಿ ತಂಡ, ಜೆ.ಪಿ.ಸ್ಪೋರ್ಟ್ಸ್ ತಂಡವನ್ನು 6–0ರಿಂದ ಮಣಿಸಿತು. ರಂಜನ್‌, ಕರಣ್‌, ಇಮಾನುಲ್ಲಾ, ವಿಶಾಲ್‌, ಅಜಯ್‌ ಗೋಲು ಗಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT