ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಡ್ರಾ’ ಪಂದ್ಯದಲ್ಲಿ ಚೆನ್ನೈ

Last Updated 28 ನವೆಂಬರ್ 2019, 18:58 IST
ಅಕ್ಷರ ಗಾತ್ರ

ಚೆನ್ನೈ: ಆತಿಥೇಯ ಚೆನ್ನೈಯಿನ್‌ ಎಫ್‌ಸಿ ಮತ್ತು ಒಡಿಶಾ ಎಫ್‌ಸಿ ತಂಡಗಳ ನಡುವಣ ಜವಾಹರಲಾಲ್‌ ನೆಹರೂ ಕ್ರೀಡಾಂಗಣದಲ್ಲಿ ನಡೆದಐಎಸ್‌ಎಲ್‌ ಫುಟ್‌ಬಾಲ್‌ ಟೂರ್ನಿಯ ಲೀಗ್‌ ಪಂದ್ಯ ಗುರುವಾರ 2–2 ಡ್ರಾ ಆಯಿತು.

ಚೆನ್ನೈಯಿನ್‌ ಪರ ನೆರಿಯಸ್‌ ವಲ್‌ಸ್ಕಿಸ್‌ ಎರಡೂ ಗೋಲು(51, 71ನೇ ನಿಮಿಷ) ಗಳಿಸಿದರೆ, ಒಡಿಶಾ ಪರ ಕ್ಸಿಸ್ಕೊ ಹೆರ್ನಾಂಡೆಸ್‌ (54ನೇ) ಮತ್ತು ಅರಿಡೇನ್‌ ಸಂಟಾನಾ (82) ಗೋಲು ಗಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT