ಶುಕ್ರವಾರ, 29 ಆಗಸ್ಟ್ 2025
×
ADVERTISEMENT

ISL

ADVERTISEMENT

ಐಎಸ್‌ಎಲ್‌ ಬಿಕ್ಕಟ್ಟು: ವಿಚಾರಣೆಗೆ ಸುಪ್ರೀಂ ಕೋರ್ಟ್ ಅಸ್ತು

Indian Football Crisis: ಅಖಿಲ ಭಾರತ ಫುಟ್‌ಬಾಲ್ ಫೆಡರೇಷನ್‌ ಮತ್ತು ಐಎಸ್‌ಎಲ್‌ ಆಯೋಜಕರಾದ ಫುಟ್‌ಬಾಲ್ ಸ್ಪೋರ್ಟ್ಸ್ ಡೆವಲಪ್‌ಮೆಂಟ್ ಲಿಮಿಟೆಡ್ ನಡುವೆ ಮಾಸ್ಟರ್‌ ರೈಟ್ಸ್ ಒಪ್ಪಂದ ನವೀಕರಣವಾಗದೇ ಉಂಟಾದ ಪ್ರಕರಣವನ್ನು ಸುಪ್ರೀಂ ಕೋರ್ಟ್ ಇದೇ 22ರಂದು ವಿಚಾರಣೆಗೆ ಕೈಗೆತ್ತಿಕೊಳ್ಳಲಿದೆ.
Last Updated 19 ಆಗಸ್ಟ್ 2025, 4:32 IST
ಐಎಸ್‌ಎಲ್‌ ಬಿಕ್ಕಟ್ಟು: ವಿಚಾರಣೆಗೆ ಸುಪ್ರೀಂ ಕೋರ್ಟ್ ಅಸ್ತು

ಐಎಸ್‌ಎಲ್‌: ಎಐಎಫ್‌ಎಫ್‌ಗೆ ಕ್ಲಬ್‌ಗಳ ಎಚ್ಚರಿಕೆ

ಇಂಡಿಯನ್ ಸೂಪರ್ ಲೀಗ್‌ ಟೂರ್ನಿಯ ಬಿಕ್ಕಟ್ಟನ್ನು ಶೀಘ್ರ ಬಗೆಹರಿಸದೇ ಹೋದಲ್ಲಿ ಕ್ಲಬ್‌ಗಳನ್ನು ಸಂಪೂರ್ಣವಾಗಿ ಮುಚ್ಚಬೇಕಾಗುವ ಸಂಭವ ಎದುರಾಗಬಹುದು ಎಂದು ಲೀಗ್‌ನ 11 ತಂಡಗಳು ಅಖಿಲ ಭಾರತ ಫುಟ್‌ಬಾಲ್‌ ಫೆಡರೇಷನ್‌ಗೆ ಎಚ್ಚರಿಕೆ ನೀಡಿವೆ.
Last Updated 17 ಆಗಸ್ಟ್ 2025, 0:41 IST
ಐಎಸ್‌ಎಲ್‌: ಎಐಎಫ್‌ಎಫ್‌ಗೆ ಕ್ಲಬ್‌ಗಳ ಎಚ್ಚರಿಕೆ

ಸುಪ್ರೀಂ ಕೋರ್ಟ್‌ ಅಂಗಳಕ್ಕೆ ಐಎಸ್‌ಎಲ್‌ ಬಿಕ್ಕಟ್ಟು

ಇಂಡಿಯನ್‌ ಸೂಪರ್‌ ಲೀಗ್‌ನ (ಐಎಸ್‌ಎಲ್‌) ಬಿಕ್ಕಟ್ಟನ್ನು ಸುಪ್ರೀಂ ಕೋರ್ಟ್‌ ಮುಂದೆ ಪ್ರಸ್ತಾಪಿಸಲು ಅಖಿಲ ಭಾರತ ಫುಟ್‌ಬಾಲ್‌ ಫೆಡರೇಷನ್‌ (ಎಐಎಫ್ಎಫ್) ಸಿದ್ಧತೆ ನಡೆಸಿದೆ.
Last Updated 16 ಆಗಸ್ಟ್ 2025, 0:16 IST
ಸುಪ್ರೀಂ ಕೋರ್ಟ್‌ ಅಂಗಳಕ್ಕೆ ಐಎಸ್‌ಎಲ್‌ ಬಿಕ್ಕಟ್ಟು

ISL: ಚೆನ್ನೈಯಿನ್ ಎಫ್‌ಸಿ ಕಾರ್ಯನಿರ್ವಹಣೆ ಸ್ಥಗಿತ

ISL: ಇಂಡಿಯನ್‌ ಸೂಪರ್ ಲೀಗ್‌ (ಐಎಸ್‌ಎಲ್‌) ಟೂರ್ನಿಯ ಭವಿಷ್ಯದ ಸುತ್ತ ಅನಿಶ್ಚತತೆಯ ಕಾರ್ಮೋಡ ಕವಿದಿರುವ ಬೆನ್ನಲ್ಲೇ ಚೆನ್ನೈಯಿನ್‌ ಎಫ್‌ಸಿ ತಂಡ ಬುಧವಾರ ತನ್ನ ಕಾರ್ಯ ಚಟುವಟಿಕೆಯನ್ನು ಸ್ಥಗಿತಗೊಳಿಸಿದೆ. ಇದರಿಂದ ಭಾರತದ ಕ್ಲಬ್‌ ಫುಟ್‌ಬಾಲ್‌ ಬಿಕ್ಕಟ್ಟು ಮತ್ತಷ್ಟು ತೀವ್ರಗೊಂಡಿದೆ.
Last Updated 7 ಆಗಸ್ಟ್ 2025, 14:46 IST
ISL: ಚೆನ್ನೈಯಿನ್ ಎಫ್‌ಸಿ ಕಾರ್ಯನಿರ್ವಹಣೆ ಸ್ಥಗಿತ

ಫುಟ್‌ಬಾಲ್‌ ಅನಿಶ್ಚಿತತೆ: ಸುನಿಲ್‌ ಚೆಟ್ರಿ ಕಳವಳ

Sunil Chhetri Concern: ಭಾರತದ ಫುಟ್‌ಬಾಲ್‌ನ ಪ್ರಸಕ್ತ ವಿದ್ಯಮಾನ, ಐಎಸ್‌ಎಲ್‌ ಟೂರ್ನಿಯನ್ನು ಅನಿರ್ದಿಷ್ಟ ಅವಧಿಗೆ ಮುಂದೂಡಿರುವ ಕ್ರಮಕ್ಕೆ ಮಾಜಿ ನಾಯಕ ಸುನಿಲ್ ಚೆಟ್ರಿ ಬುಧವಾರ ಕಳವಳ ವ್ಯಕ್ತಪಡಿಸಿದ್ದಾರೆ.
Last Updated 17 ಜುಲೈ 2025, 0:30 IST
ಫುಟ್‌ಬಾಲ್‌ ಅನಿಶ್ಚಿತತೆ: ಸುನಿಲ್‌ ಚೆಟ್ರಿ ಕಳವಳ

ಇಂಡಿಯನ್ ಸೂಪರ್‌ ಲೀಗ್ | ಮೋಹನ್‌ ಬಾಗನ್‌ ಚಾಂಪಿಯನ್‌: ಬೆಂಗಳೂರು ರನ್ನರ್ಸ್ ಅಪ್‌

ಕೊನೆಯ ಹಂತದಲ್ಲಿ ಜೇಮಿ ಮ್ಯಾಕ್ಲರೆನ್ ಗಳಿಸಿದ ಗೋಲಿನ ನೆರವಿನಿಂದ ಆತಿಥೇಯ ಮೋಹನ್‌ ಬಾಗನ್‌ ಸೂಪರ್‌ ಜೈಂಟ್ಸ್‌ ತಂಡವು ಇಂಡಿಯನ್‌ ಸೂಪರ್‌ ಲೀಗ್‌ ಫೈನಲ್‌ನಲ್ಲಿ ಶನಿವಾರ 2–1 ಗೋಲುಗಳಿಂದ ಬೆಂಗಳೂರು ಫುಟ್‌ಬಾಲ್‌ ಕ್ಲಬ್‌ ತಂಡವನ್ನು ಮಣಿಸಿ ಕಿರೀಟವನ್ನು ಮುಡಿಗೇರಿಸಿಕೊಂಡಿತು.
Last Updated 12 ಏಪ್ರಿಲ್ 2025, 17:05 IST
ಇಂಡಿಯನ್ ಸೂಪರ್‌ ಲೀಗ್ | ಮೋಹನ್‌ ಬಾಗನ್‌ ಚಾಂಪಿಯನ್‌: ಬೆಂಗಳೂರು ರನ್ನರ್ಸ್ ಅಪ್‌

ISL 2025 Final | ಪ್ರಶಸ್ತಿಗೆ ಬಿಎಫ್‌ಸಿ, ಮೋಹನ್ ಬಾಗನ್ ಪೈಪೋಟಿ

ಕೋಲ್ಕತ್ತದಲ್ಲಿ ಐಎಸ್‌ಎಲ್‌ ಕಪ್‌ ಫೈನಲ್ ಇಂದು
Last Updated 12 ಏಪ್ರಿಲ್ 2025, 0:30 IST
ISL 2025 Final | ಪ್ರಶಸ್ತಿಗೆ ಬಿಎಫ್‌ಸಿ, ಮೋಹನ್ ಬಾಗನ್ ಪೈಪೋಟಿ
ADVERTISEMENT

ISL ಎರಡನೇ ಲೆಗ್‌ ಸೆಮಿಫೈನಲ್ ಇಂದು: ಗೋವಾಕ್ಕೆ ಉತ್ಸಾಹಿ ಬಿಎಫ್‌ಸಿ ಸವಾಲು

ಉತ್ತಮ ಲಯದ ಜೊತೆಗೆ ಸೆಮಿಫೈನಲ್‌ನ ಮೊದಲ ಲೆಗ್‌ ಗೆದ್ದು ಉತ್ಸಾಹದಲ್ಲಿರುವ ಬೆಂಗಳೂರು ಎಫ್‌ಸಿ ತಂಡ ಭಾನುವಾರ ಇಲ್ಲಿನ ಫತೋರ್ಡಾ ಕ್ರೀಡಾಂಗಣದಲ್ಲಿ ನಡೆಯಲಿರುವ ಸೆಮಿಫೈನಲ್ ಎರಡನೇ ಲೆಗ್‌ನಲ್ಲಿ ಆತಿಥೇಯ ಎಫ್‌ಸಿ ಗೋವಾ ತಂಡವನ್ನು ಎದುರಿಸಲಿದೆ.
Last Updated 5 ಏಪ್ರಿಲ್ 2025, 23:30 IST
ISL ಎರಡನೇ ಲೆಗ್‌ ಸೆಮಿಫೈನಲ್ ಇಂದು: ಗೋವಾಕ್ಕೆ ಉತ್ಸಾಹಿ ಬಿಎಫ್‌ಸಿ ಸವಾಲು

ಸಿದ್ಧತೆ, ಮನೋಭೂಮಿಕೆ ಬಿಎಫ್‌ಸಿ ಯಶಸ್ಸಿಗೆ ಕಾರಣ: ಝಾರ್ಗೋಝಾ

ಐಎಸ್‌ಎಲ್‌: ಗೋವಾ ವಿರುದ್ಧ ಗೆಲುವಿನ ನಂತರ ಝಾರ್ಗೋಝಾ ಹೇಳಿಕೆ
Last Updated 3 ಏಪ್ರಿಲ್ 2025, 15:52 IST
ಸಿದ್ಧತೆ, ಮನೋಭೂಮಿಕೆ ಬಿಎಫ್‌ಸಿ ಯಶಸ್ಸಿಗೆ ಕಾರಣ: ಝಾರ್ಗೋಝಾ

ISL: ಸೆಮಿಫೈನಲ್‌ಗೆ ಲಗ್ಗೆ ಹಾಕಿದ ಬಿಎಫ್‌ಸಿ

ಹಾಲಿ ಚಾಂಪಿಯನ್‌ ಮುಂಬೈ ತಂಡಕ್ಕೆ ಆಘಾತ
Last Updated 30 ಮಾರ್ಚ್ 2025, 0:25 IST
ISL: ಸೆಮಿಫೈನಲ್‌ಗೆ ಲಗ್ಗೆ ಹಾಕಿದ ಬಿಎಫ್‌ಸಿ
ADVERTISEMENT
ADVERTISEMENT
ADVERTISEMENT