ಬುಧವಾರ, ಅಕ್ಟೋಬರ್ 23, 2019
21 °C

ರಾಜ್ಯ ಫುಟ್‌ಬಾಲ್ ಸಂಸ್ಥೆಯ ಅಧ್ಯಕ್ಷರಾಗಿ ಎನ್.ಎ. ಹ್ಯಾರಿಸ್ ನೇಮಕ

Published:
Updated:

ಬೆಂಗಳೂರು: ಎನ್.ಎ. ಹ್ಯಾರಿಸ್ ಕರ್ನಾಟಕ ರಾಜ್ಯ ಫುಟ್‌ಬಾಲ್ ಸಂಸ್ಥೆ (ಕೆಎಸ್‌ಎಫ್‌ಎ) ಅಧ್ಯಕ್ಷರಾಗಿ ನೇಮಕವಾಗಿದ್ದಾರೆ.

ಭಾನುವಾರ ನಡೆದ ಸಂಸ್ಥೆಯ ಸರ್ವ ಸಾಮಾನ್ಯ ಸಭೆಯಲ್ಲಿ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಇವರು 2023ರವರೆಗೆ ಕಾರ್ಯನಿರ್ವಹಿಸುವರು.

ಪದಾಧಿಕಾರಿಗಳು: ಎನ್. ಎ. ಹ್ಯಾರಿಸ್ (ಅಧ್ಯಕ್ಷ), ಕೆ. ಗೋವಿಂದರಾಜ್, ಎಂ.ಪಿ. ಸ್ವಾಮಿ, ಹನೀಫ್ ಮೊಹಮ್ಮದ್, ಪಿ.ಕೆ. ಜಗದೀಶ್, ಟಿ. ಪುಟ್ಟರಾಜು (ಉಪಾಧ್ಯಕ್ಷರು), ಎಂ. ಸತ್ಯನಾರಾಯಣ, ಅಸ್ಲಂ ಖಾನ್, ಶಕೀಲ್ ಅಬ್ದುಲ್ ರೆಹಮಾನ್, ಬಿ.ಕೆ. ಮುನಿರಾಜ್ (ಕಾರ್ಯದರ್ಶಿಗಳು), ಎಂ. ಕುಮಾರ್ (ಖಜಾಂಚಿ).

 

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರತಿಕ್ರಿಯಿಸಿ (+)