ಗುರುವಾರ , ಏಪ್ರಿಲ್ 2, 2020
19 °C

ಮೋಹನ್‌ ಬಾಗನ್‌ಗೆ ಜಯ

ಪಿಟಿಐ Updated:

ಅಕ್ಷರ ಗಾತ್ರ : | |

ಇಂಫಾಲ್‌: ಮೋಹನ್‌ ಬಾಗನ್‌ ತಂಡ ಹೀರೋ ಐ ಲೀಗ್ ಫುಟ್‌ಬಾಲ್‌ ಟೂರ್ನಿಯಲ್ಲಿ ಭಾನು ವಾರ 3–1ರಿಂದ ತಿದ್ದಿಮ್‌ ರೋಡ್‌ ಅಥ್ಲೆಟಿಕ್‌ ಯೂನಿಯನ್‌ (ಟ್ರಾ) ಎಫ್‌ಸಿ ಎದುರು ಜಯಿಸಿತು.

ವಿಜೇತ ತಂಡದ ಪರ ಫ್ರಾನ್‌ ಗೊನ್ಸಾಲೆಜ್‌ (14ನೇ ನಿಮಿಷ) ಮೊದಲ ಗೋಲು ದಾಖಲಿಸಿದರು. ಪೆನಾಲ್ಟಿ ಕಾರ್ನರ್ ಅವಕಾಶವನ್ನು ಗೋಲಾಗಿಸಿದ ಅವರು ಟೂರ್ನಿ ಯಲ್ಲಿ 10ನೇ ಬಾರಿ ಚೆಂಡು ಗೋಲು ಪೆಟ್ಟಿಗೆ ಸೇರಿಸಿದರು. ಜೋಸೆಬಾ (22ನೇ ನಿಮಿಷ) ಮತ್ತೊಂದು ಗೋಲು ಹೊಡೆದರೆ ಮೂರನೇ ಗೋಲು ಪಾಪಾ ಬಾಬಕರ್‌ (23ನೇ ನಿಮಿಷ) ಮೂಲಕ ಬಂದಿತು. 

ಟ್ರಾ ಎಫ್‌ಸಿ ಪರ ಜೋಯಲ್‌ ಸಂಡೆ (34ನೇ ನಿಮಿಷ) ಏಕೈಕ ಗೋಲು ಹೊಡೆದರು.

ಬಾಗನ್‌ ತಂಡ 14 ಪಂದ್ಯ ಗಳಿಂದ 35 ಪಾಯಿಂಟ್ಸ್‌ ಕಲೆಹಾ ಕಿದೆ. ಟ್ರಾ ಎಫ್‌ಸಿ 15 ಪಂದ್ಯಗಳಿಂದ 16 ಪಾಯಿಂಟ್ಸ್‌ ಗಳಿಸಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು