ಮಂಗಳವಾರ, ಏಪ್ರಿಲ್ 20, 2021
30 °C

ರೋಮಾ ತಂಡದ ಪಾಲಾದ ಲೋಪೆಜ್

ಎಎಫ್‌ಪಿ Updated:

ಅಕ್ಷರ ಗಾತ್ರ : | |

Prajavani

ಮ್ಯಾಡ್ರಿಡ್: ಸ್ಪೇನ್‌ ತಂಡದ ಗೋಲ್ ಕೀಪರ್ ಪಾವು ಲೋಪೆಜ್ ಅವರು ಸೀರಿ ಎ ಫುಟ್‌ಬಾಲ್ ಸರಣಿಯಲ್ಲಿ ಆಡುವ ಪ್ರಮುಖ ತಂಡಗಳಲ್ಲಿ ಒಂದಾದ ರೋಮಾ ಜೊತೆ ಒಪ್ಪಂದ ಮಾಡಿಕೊಂಡಿದ್ದಾರೆ.

ರಿಯಲ್ ಬೆಟೀಸ್ ತಂಡದಲ್ಲಿದ್ದ ಲೋಪೆಜ್ ಐದು ವರ್ಷಗಳ ಅವಧಿಗೆ ರೋಮಾ ತಂಡದಲ್ಲಿರುತ್ತಾರೆ.

‘ರೋಮಾದಂಥ ಕ್ಲಬ್‌ನವರು ಕರೆದಾಗ ಹೋಗದೇ ಇರಲು ನನ್ನ ಮನಸ್ಸು ಒಪ್ಪಲಿಲ್ಲ. ಈ ಒಪ್ಪಂದವು ನನ್ನ ವೃತ್ತಿ ಜೀವನದಲ್ಲಿ ಮಹತ್ವದ ಬದಲಾವಣೆಗಳನ್ನು ತರುವ ಭರವಸೆ ಇದೆ’ ಎಂದು ಲೋಪೆಜ್ ಅಭಿಪ್ರಾಯಪಟ್ಟಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.