ಭಾನುವಾರ, 3 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

ಸುದ್ದಿ

ADVERTISEMENT

Assembly Election Results: ಛತ್ತೀಸಗಢದಲ್ಲಿ ಅಧಿಕಾರಕ್ಕೆ ಮರಳಿದ ಬಿಜೆಪಿ

ಚುನಾವಣಾ ಪ್ರಚಾರ ಅಭಿಯಾನದ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯಕ್ಕೆ ಎಂಟು ಬಾರಿ ಭೇಟಿ ಕೊಟ್ಟಿದ್ದರು, ಹಲವು ಪ್ರಚಾರ ಸಭೆಗಳಲ್ಲಿ ಪಾಲ್ಗೊಂಡಿದ್ದರು. ಕೇಂದ್ರದ ಕೆಲವು ಸಚಿವರು ಹಾಗೂ ಬಿಜೆಪಿಯ ಮುಖ್ಯಮಂತ್ರಿಗಳು ಹಲವು ವಾರ ರಾಜ್ಯದಲ್ಲಿದ್ದು, ಪ್ರಚಾರದಲ್ಲಿ ಭಾಗಿಯಾಗಿದ್ದರು. 
Last Updated 3 ಡಿಸೆಂಬರ್ 2023, 19:03 IST
Assembly Election Results: ಛತ್ತೀಸಗಢದಲ್ಲಿ ಅಧಿಕಾರಕ್ಕೆ ಮರಳಿದ ಬಿಜೆಪಿ

Election Results | ಲೋಕಸಭೆಯಲ್ಲಿ ಹ್ಯಾಟ್ರಿಕ್‌ ಗೆಲುವು ಗ್ಯಾರಂಟಿ: ಮೋದಿ

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಹ್ಯಾಟ್ರಿಕ್‌ ಗೆಲುವಿನ ಮೇಲೆ ಕಣ್ಣಿಟ್ಟಿರುವ ಕಮಲ ಪಾಳಯಕ್ಕೆ ಮಧ್ಯಪ್ರದೇಶ, ರಾಜಸ್ಥಾನ ಹಾಗೂ ಛತ್ತೀಸಗಢದಲ್ಲಿ ವಿಜಯ ದುಂದುಭಿ ಮೊಳಗಿಸಿರುವುದು ಹೊಸ ಹುರುಪು ನೀಡಿದೆ.
Last Updated 3 ಡಿಸೆಂಬರ್ 2023, 18:59 IST
Election Results | ಲೋಕಸಭೆಯಲ್ಲಿ ಹ್ಯಾಟ್ರಿಕ್‌ ಗೆಲುವು ಗ್ಯಾರಂಟಿ: ಮೋದಿ

ನಾರಿಶಕ್ತಿ, ಯುವಶಕ್ತಿ, ರೈತರು ಹಾಗೂ ಬಡವರು.. ಈ 4 ಜಾತಿಗಳೇ ನಿರ್ಣಾಯಕ: ಮೋದಿ

‘ಸಮಾಜದಲ್ಲಿ ನಾರಿಶಕ್ತಿ, ಯುವಶಕ್ತಿ, ರೈತರು ಹಾಗೂ ಬಡವರು ಎಂಬ ನಾಲ್ಕು ಜಾತಿಗಳಿವೆ. ಅವರ ಸಬಲೀಕರಣವಾದರೆ ದೇಶವೂ ಅಭ್ಯುದಯ ಹೊಂದಲಿದೆ’ ಎಂದು ಮೋದಿ ಪ್ರತಿಪಾದಿಸಿದರು.
Last Updated 3 ಡಿಸೆಂಬರ್ 2023, 18:58 IST
ನಾರಿಶಕ್ತಿ, ಯುವಶಕ್ತಿ, ರೈತರು ಹಾಗೂ ಬಡವರು.. ಈ 4 ಜಾತಿಗಳೇ ನಿರ್ಣಾಯಕ: ಮೋದಿ

Telangana Election Results: ತೆಲಂಗಾಣ ಪದಗ್ರಹಣ ಡಿ. 4 ಅಥವಾ 9ಕ್ಕೆ

ತೆಲಂಗಾಣ ವಿಧಾನಸಭೆ ಚುನಾವಣೆಯಲ್ಲಿ ಜಯ ಸಾಧಿಸಿರುವ ಕಾಂಗ್ರೆಸ್, ಡಿಸೆಂಬರ್‌ 4 ಅಥವಾ 9ರಂದು ಪ್ರಮಾಣ ವಚನ ಸ್ವೀಕಾರ ಸಮಾರಂಭ ಹೈದರಾಬಾದ್‌ನ ಲಾಲ್‌ ಬಹದ್ದೂರ್‌ ಶಾಸ್ತ್ರಿ ಮೈದಾನದಲ್ಲಿ ಸಮಾರಂಭ ನಡೆಯುವ ನಿರೀಕ್ಷೆ ಇದೆ.
Last Updated 3 ಡಿಸೆಂಬರ್ 2023, 18:56 IST
Telangana Election Results: ತೆಲಂಗಾಣ ಪದಗ್ರಹಣ ಡಿ. 4 ಅಥವಾ 9ಕ್ಕೆ

Chhattisgarh Assembly Election Results 2023: ಹೈಲೈಟ್ಸ್

* ಪಾಠನ್‌ ಕ್ಷೇತ್ರದಿಂದ ಸ್ಪರ್ಧಿಸಿದ್ದ ಮುಖ್ಯಮಂತ್ರಿ ಭೂಪೇಶ್ ಬಘೆಲ್‌ ಅವರಿಗೆ ಬಿಜೆಪಿಯ ವಿಜಯ್‌ ಬಘೆಲ್‌ ವಿರುದ್ಧ 19,723 ಮತಗಳ ಅಂತರದ ಗೆಲುವು
Last Updated 3 ಡಿಸೆಂಬರ್ 2023, 16:32 IST
Chhattisgarh Assembly Election Results 2023: ಹೈಲೈಟ್ಸ್

Assembly Election Results 2023: ಯಾರು ಏನಂದ್ರು?

Assembly Election Results 2023: ಯಾರು ಏನಂದ್ರು?
Last Updated 3 ಡಿಸೆಂಬರ್ 2023, 16:29 IST
Assembly Election Results 2023: ಯಾರು ಏನಂದ್ರು?

‘ಮೋದಿ ಗ್ಯಾರಂಟಿಯನ್ನು ಜನ ಬೆಂಬಲಿಸಿದ್ದಾರೆ’: ಪ್ರಹ್ಲಾದ್‌ ಜೋಶಿ

ಛತ್ತೀಸಗಢದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವವನ್ನು ಬೆಂಬಲಿಸಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಅವರು ಹೇಳಿದ್ದಾರೆ.
Last Updated 3 ಡಿಸೆಂಬರ್ 2023, 16:27 IST
‘ಮೋದಿ ಗ್ಯಾರಂಟಿಯನ್ನು ಜನ ಬೆಂಬಲಿಸಿದ್ದಾರೆ’: ಪ್ರಹ್ಲಾದ್‌ ಜೋಶಿ
ADVERTISEMENT

ಫಲಿತಾಂಶ: ರಾಹುಲ್‌ ಗಾಂಧಿ ವಿರುದ್ಧ ಟಿಎಂಸಿ ಕಿಡಿ– ಬೆಂಬಲಕ್ಕೆ ನಿಂತ ಸಿಪಿಎಂ

ನಾಲ್ಕು ರಾಜ್ಯಗಳ ವಿಧಾನಸಭೆ ಚುನಾವಣೆ ಫಲಿತಾಂಶ ಭಾನುವಾರ ಪ್ರಕಟವಾದ ಬೆನ್ನಲ್ಲೇ, ವಿರೋಧ ಪಕ್ಷಗಳ ಒಕ್ಕೂಟ ‘ಇಂಡಿಯಾ’ದ ಭಾಗವಾಗಿರುವ ಟಿಎಂಸಿ ಹಾಗೂ ಸಿಪಿಎಂ ನಡುವೆ ಕೆಸರೆರಚಾಟ ಶುರುವಾಗಿದೆ.
Last Updated 3 ಡಿಸೆಂಬರ್ 2023, 16:23 IST
ಫಲಿತಾಂಶ: ರಾಹುಲ್‌ ಗಾಂಧಿ ವಿರುದ್ಧ ಟಿಎಂಸಿ ಕಿಡಿ– ಬೆಂಬಲಕ್ಕೆ ನಿಂತ ಸಿಪಿಎಂ

Video | ರಾಜಸ್ಥಾನ: ಆಡಳಿತ ವಿರೋಧಿ ಅಲೆಗೆ ಬೆಲೆ ತೆತ್ತ ಕಾಂಗ್ರೆಸ್‌

ರಾಜಸ್ಥಾನದಲ್ಲಿ ಅಶೋಕ್‌ ಗೆಹಲೋತ್‌ ನೇತೃತ್ವದ ಕಾಂಗ್ರೆಸ್‌ ಪಕ್ಷ ಅಧಿಕಾರ ಕಳೆದುಕೊಂಡಿದೆ. ಅದರಂತೆ, 25 ವರ್ಷಗಳಿಂದ ಪ್ರತಿ ಚುನಾವಣೆಯಲ್ಲಿ ಆಡಳಿತರೂಢ ಪಕ್ಷವನ್ನು ಬದಲಾಯಿಸುವ ಪರಿಪಾಟವನ್ನು ರಾಜಸ್ಥಾನ ಮತದಾರರು ಮುಂದುವರಿಸಿದ್ದಾರೆ.
Last Updated 3 ಡಿಸೆಂಬರ್ 2023, 16:10 IST
Video | ರಾಜಸ್ಥಾನ: ಆಡಳಿತ ವಿರೋಧಿ ಅಲೆಗೆ ಬೆಲೆ ತೆತ್ತ ಕಾಂಗ್ರೆಸ್‌

ಖಾನ್‌ ಯೂನಿಸ್‌: ಜನರ ಸ್ಥಳಾಂತರಕ್ಕೆ ಆದೇಶಿಸಿದ ಇಸ್ರೇಲ್‌

ಹಮಾಸ್‌ ಮುಖಂಡರ ಗುರಿಯಾಗಿಸಿ ತೀವ್ರ ದಾಳಿ
Last Updated 3 ಡಿಸೆಂಬರ್ 2023, 16:08 IST
ಖಾನ್‌ ಯೂನಿಸ್‌: ಜನರ ಸ್ಥಳಾಂತರಕ್ಕೆ ಆದೇಶಿಸಿದ ಇಸ್ರೇಲ್‌
ADVERTISEMENT