ಚೀಕಲಪರ್ವಿ, ಚಿಕ್ಕಮಂಚಾಲಿ ಸೇತುವೆ | ತೆಲಂಗಾಣ, ಆಂಧ್ರದೊಂದಿಗೆ ಚರ್ಚೆ: ಡಿಕೆಶಿ
ರಾಜ್ಯ ಸರ್ಕಾರ ಸಣ್ಣ ನೀರಾವರಿ ಇಲಾಖೆಯಿಂದ ಚೀಕಲಪರ್ವಿ ಬ್ರಿಡ್ಜ್ ಕಂ ಬ್ಯಾರೇಜ್ ಹಾಗೂ ಚಿಕ್ಕ ಮಂಚಾಲಿ ಬ್ರಿಡ್ಜ್ ಕಂ ಬ್ಯಾರೇಜ್ ಕಾಮಗಾರಿಗಳಿಗೆ ಕಳೆದ ವರ್ಷ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಿದೆ.Last Updated 22 ಅಕ್ಟೋಬರ್ 2025, 16:09 IST