ಶನಿವಾರ, 12 ಜುಲೈ 2025
×
ADVERTISEMENT

ಕ್ರೀಡೆ

ADVERTISEMENT

ಭೋಪಾಲ್‌ನಲ್ಲಿ ನೇಪಾಳ ಕ್ರಿಕೆಟಿಗರಿಗೆ ತರಬೇತಿ

Nepal Under Nineteen Cricket: ಕಠ್ಮಂಡು: ನೇಪಾಳದ 19 ವರ್ಷದೊಳಗಿನವರ ಕ್ರಿಕೆಟ್ ಆಟಗಾರರಿಗೆ ಮಧ್ಯಪ್ರದೇಶದ ಭೋಪಾಲ್‌ನಲ್ಲಿ ತರಬೇತಿ ನೀಡಲಾಗುವುದು. ಅಂಬಾಸೆಡರ್ಸ್ ಕ್ರಿಕೆಟ್ ಫೆಲೋಷಿಪ್ ಯೋಜನೆಯಲ್ಲಿ ಒಂದು ತಿಂಗಳ ಅವಧಿಗೆ ಉನ್ನತ ದರ್ಜೆಯ ವೃತ್ತಿಪರ ಕ್ರಿಕೆಟ್ ತರಬೇತಿ ನೀಡಲಗುವುದು
Last Updated 12 ಜುಲೈ 2025, 14:54 IST
ಭೋಪಾಲ್‌ನಲ್ಲಿ ನೇಪಾಳ ಕ್ರಿಕೆಟಿಗರಿಗೆ ತರಬೇತಿ

ಹಾಕಿ: ಆಯ್ಕೆ ಟ್ರಯಲ್ಸ್ ಜುಲೈ 16ರಂದು

Sub Junior Hockey Trials: ಬೆಂಗಳೂರು: ಹಾಕಿ ಕರ್ನಾಟಕದ ಆಶ್ರಯದಲ್ಲಿ ಪುರುಷರ ವಿಭಾಗದ ರಾಜ್ಯ ಸಬ್‌ ಜೂನಿಯರ್ ತಂಡದ ಆಯ್ಕೆ ಟ್ರಯಲ್ಸ್‌ ಇದೇ 16ರಂದು ನಡೆಯಲಿದೆ. ಶಾಂತಿನಗರದ ಎಫ್‌ಎಂಕೆಎಂಸಿ ಹಾಕಿ ಕ್ರೀಡಾಂಗಣದಲ್ಲಿ ಬೆಳಿಗ್ಗೆ 9.30ಕ್ಕೆ ಟ್ರಯಲ್ಸ್ ಆರಂಭವಾಗಲಿದೆ.
Last Updated 12 ಜುಲೈ 2025, 14:53 IST
ಹಾಕಿ: ಆಯ್ಕೆ ಟ್ರಯಲ್ಸ್ ಜುಲೈ 16ರಂದು

MLC 2025: ಫೈನಲ್‌ನಲ್ಲಿ ವಾಷಿಂಗ್ಟನ್ ಫ್ರೀಡಮ್‌ಗೆ ಎಂಐ ನ್ಯೂಯಾರ್ಕ್ ಸವಾಲು

MI New York vs Washington Freedom: ಡಲ್ಲಾಸ್‌: ಅಮೆರಿಕದ 'ಮೇಜರ್‌ ಲೀಗ್‌ ಕ್ರಿಕೆಟ್‌–2025' ಟೂರ್ನಿಯ 3ನೇ ಆವೃತ್ತಿಯ ಫೈನಲ್‌ನಲ್ಲಿ ವಾಷಿಂಗ್ಟನ್‌ ಫ್ರೀಡಮ್‌ ಹಾಗೂ ಎಂಐ ನ್ಯೂಯಾರ್ಕ್ ತಂಡಗಳು ಸೆಣಸಾಟ ನಡೆಸಲಿವೆ...
Last Updated 12 ಜುಲೈ 2025, 14:36 IST
MLC 2025: ಫೈನಲ್‌ನಲ್ಲಿ ವಾಷಿಂಗ್ಟನ್ ಫ್ರೀಡಮ್‌ಗೆ ಎಂಐ ನ್ಯೂಯಾರ್ಕ್ ಸವಾಲು

ಟೇಬಲ್ ಟೆನಿಸ್ ಟೂರ್ನಿ | ತಮೋಜ್ಞಾ, ತನಿಷ್ಕಾಗೆ ಪ್ರಶಸ್ತಿ

ರಾಜ್ಯ ರ‍್ಯಾಂಕಿಂಗ್‌ ಟಿಟಿ: ಸಾಕ್ಷ್ಯ, ಸಿದ್ಧಾಂತ್ ಚಾಂಪಿಯನ್
Last Updated 12 ಜುಲೈ 2025, 14:11 IST
ಟೇಬಲ್ ಟೆನಿಸ್ ಟೂರ್ನಿ | ತಮೋಜ್ಞಾ, ತನಿಷ್ಕಾಗೆ ಪ್ರಶಸ್ತಿ

'ಜೀವನ ಅನಿರೀಕ್ಷಿತವಾದದ್ದು': ಫುಟ್‌ಬಾಲ್ ತಾರೆ ಜೋಟಾಗೆ ಗೌರವ ಸಮರ್ಪಿಸಿದ ಸಿರಾಜ್

Mohammed Siraj Tribute: ಕಾರು ಅಪಘಾತದಲ್ಲಿ ಮೃತಪಟ್ಟ ಪೋರ್ಚುಗಲ್‌ ಫುಟ್‌ಬಾಲ್‌ ಆಟಗಾರ ಡಿಯಾಗೊ ಜೋಟಾ (28) ಅವರನ್ನು ನೆನೆದು ಭಾರತದ ಕ್ರಿಕೆಟಿಗ ಮೊಹಮ್ಮದ್ ಸಿರಾಜ್ ಭಾವುಕರಾಗಿದ್ದಾರೆ.
Last Updated 12 ಜುಲೈ 2025, 14:04 IST
'ಜೀವನ ಅನಿರೀಕ್ಷಿತವಾದದ್ದು': ಫುಟ್‌ಬಾಲ್ ತಾರೆ ಜೋಟಾಗೆ ಗೌರವ ಸಮರ್ಪಿಸಿದ ಸಿರಾಜ್

ಹಾಕಿ | ಭಾರತ ‘ಎ’ ತಂಡಕ್ಕೆ ಮಣಿದ ಫ್ರಾನ್ಸ್‌

France Hockey Match: ಈಂಡ್‌ಹೋವೆನ್‌ (ನೆದರ್ಲೆಂಡ್ಸ್),: ಭಾರತ ಪುರುಷರ ಹಾಕಿ ‘ಎ’ ತಂಡ, ಯುರೋಪ್‌ ಪ್ರವಾಸದಲ್ಲಿ ಸತತ ಮೂರನೇ ಗೆಲುವು ಪಡೆಯಿತು. ಶನಿವಾರ ನಡೆದ ಪಂದ್ಯದಲ್ಲಿ ಫ್ರಾನ್ಸ್ ತಂಡವನ್ನು 3–2 ಗೋಲುಗಳಿಂದ ಸೋಲಿಸಿತು.
Last Updated 12 ಜುಲೈ 2025, 14:04 IST
ಹಾಕಿ | ಭಾರತ ‘ಎ’ ತಂಡಕ್ಕೆ ಮಣಿದ ಫ್ರಾನ್ಸ್‌

ಹಾಕಿ: ಭಾರತದಲ್ಲಿ ಪಾಕ್ ತಂಡದ ಸ್ಪರ್ಧೆಯಿಲ್ಲ!

Hockey India: ಕರಾಚಿ: ಸುರಕ್ಷತೆಯ ಕಾರಣಗಳಿಗಾಗಿ ಪಾಕಿಸ್ತಾನ ತಂಡವು ಮುಂಬರುವ ಹಾಕಿ ಟೂರ್ನಿಗಳಲ್ಲಿ ಆಡಲು ಭಾರತಕ್ಕೆ ಪಯಣಿಸುವುದಿಲ್ಲ ಎಂದು ಸರ್ಕಾರಿ ಮೂಲಗಳು ತಿಳಿಸಿವೆ. ಇದರಿಂದ ಮುಂದಿನ ವರ್ಷದ ವಿಶ್ವಕಪ್‌ಗೆ ತಂಡದ ಸ್ಥಾನ ಡೋಲಾಯಮಾನವಾಗಿದೆ.
Last Updated 12 ಜುಲೈ 2025, 13:53 IST
ಹಾಕಿ: ಭಾರತದಲ್ಲಿ ಪಾಕ್ ತಂಡದ ಸ್ಪರ್ಧೆಯಿಲ್ಲ!
ADVERTISEMENT

Lord's Test: 'ಕ್ರಿಕೆಟ್‌ ಕಾಶಿ'ಯಲ್ಲಿ 2ನೇ ಶತಕ; ದಿಗ್ಗಜರ ಸಾಲಿಗೆ ರಾಹುಲ್

KL Rahul Century: ಲಾರ್ಡ್ಸ್‌: ಕನ್ನಡಿಗ ಕೆ.ಎಲ್‌. ರಾಹುಲ್‌ ಅವರು ಇಂಗ್ಲೆಂಡ್‌ ವಿರುದ್ಧದ ಟೆಸ್ಟ್‌ ಕ್ರಿಕೆಟ್‌ ಸರಣಿಯು ಮೂರನೇ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಶತಕದ ಸಂಭ್ರಮ ಆಚರಿಸಿದ್ದಾರೆ. ಅದರೊಂ...
Last Updated 12 ಜುಲೈ 2025, 13:22 IST
Lord's Test: 'ಕ್ರಿಕೆಟ್‌ ಕಾಶಿ'ಯಲ್ಲಿ 2ನೇ ಶತಕ; ದಿಗ್ಗಜರ ಸಾಲಿಗೆ ರಾಹುಲ್

ಲಾರ್ಡ್ಸ್‌ ಟೆಸ್ಟ್‌ನಲ್ಲಿ 5 ವಿಕೆಟ್ ಉರುಳಿಸಿದರೂ ಸಂಭ್ರಮಿಸದ ಬೂಮ್ರಾ: ಕಾರಣವೇನು?

Lord's Test: ಲಾರ್ಡ್ಸ್‌: 'ಹೋಮ್ ಆಫ್‌ ಕ್ರಿಕೆಟ್' ಖ್ಯಾತಿಯ ಲಾರ್ಡ್ಸ್‌ನಲ್ಲಿ ಆತಿಥೇಯ ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಟೆಸ್ಟ್‌ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಭಾರತದ ವೇಗಿ ಜಸ್‌ಪ್ರೀತ್‌ ಬೂಮ್ರಾ ಐದು ವಿಕೆಟ್‌ ಉರುಳಿಸಿದ್ದಾರೆ. ಇದರೊಂದಿಗೆ...
Last Updated 12 ಜುಲೈ 2025, 10:29 IST
ಲಾರ್ಡ್ಸ್‌ ಟೆಸ್ಟ್‌ನಲ್ಲಿ 5 ವಿಕೆಟ್ ಉರುಳಿಸಿದರೂ ಸಂಭ್ರಮಿಸದ ಬೂಮ್ರಾ: ಕಾರಣವೇನು?

ಲಾರ್ಡ್ಸ್‌ನಲ್ಲಿ 350ರ ಗಡಿ ದಾಟಿದ ಆಂಗ್ಲರು: ಭಾರತದ ಜಯದ ಹಾದಿ ಕಠಿಣ! ಕಾರಣವೇನು?

Lords Test Challenge: ಇಂಗ್ಲೆಂಡ್‌ 387 ರನ್‌ಗೆ ಆಲೌಟ್ ಆದ ಬಳಿಕ ಭಾರತ 74/2 ಅಂಕದಲ್ಲಿ ಇದೆ. ಇತಿಹಾಸದ ಪ್ರಕಾರ ಲಾರ್ಡ್ಸ್‌ನಲ್ಲಿ 350ಕ್ಕೂ ಹೆಚ್ಚು ಮೊತ್ತದ ಎದುರು ಗೆಲ್ಲುವುದು ಕಠಿಣ, ಆದರೆ ಅಸಾಧ್ಯವಲ್ಲ.
Last Updated 12 ಜುಲೈ 2025, 9:17 IST
ಲಾರ್ಡ್ಸ್‌ನಲ್ಲಿ 350ರ ಗಡಿ ದಾಟಿದ ಆಂಗ್ಲರು: ಭಾರತದ ಜಯದ ಹಾದಿ ಕಠಿಣ! ಕಾರಣವೇನು?
ADVERTISEMENT
ADVERTISEMENT
ADVERTISEMENT