ಬುಧವಾರ, 9 ಜುಲೈ 2025
×
ADVERTISEMENT
ADVERTISEMENT

PHOTOS: ಏಷ್ಯನ್ ಗೇಮ್ಸ್‌ನಲ್ಲೂ ಚಿನ್ನದ ಹುಡುಗ ನೀರಜ್ ಮಿಂಚು, ಕಿಶೋರ್‌ಗೆ ಬೆಳ್ಳಿ

Published : 4 ಅಕ್ಟೋಬರ್ 2023, 14:19 IST
Last Updated : 4 ಅಕ್ಟೋಬರ್ 2023, 14:19 IST
ಫಾಲೋ ಮಾಡಿ
Comments
ಜಾವೆಲಿನ್ ಎಸೆತದಲ್ಲಿ ಭಾರತೀಯ ಸ್ಪರ್ಧಿಗಳ ಪಾರುಪತ್ಯ

ಜಾವೆಲಿನ್ ಎಸೆತದಲ್ಲಿ ಭಾರತೀಯ ಸ್ಪರ್ಧಿಗಳ ಪಾರುಪತ್ಯ

(ಪಿಟಿಐ ಚಿತ್ರ)

ADVERTISEMENT
88.88 ಮೀಟರ್ ದೂರ ಜಾವೆಲಿನ್ ಎಸೆದ ನೀರಜ್

88.88 ಮೀಟರ್ ದೂರ ಜಾವೆಲಿನ್ ಎಸೆದ ನೀರಜ್

(ಪಿಟಿಐ ಚಿತ್ರ)

ಏಷ್ಯನ್ ಗೇಮ್ಸ್‌ನಲ್ಲೂ ಚಿನ್ನದ ಹುಡುಗ ನೀರಜ್ ಸಾಧನೆ

ಏಷ್ಯನ್ ಗೇಮ್ಸ್‌ನಲ್ಲೂ ಚಿನ್ನದ ಹುಡುಗ ನೀರಜ್ ಸಾಧನೆ

(ಪಿಟಿಐ ಚಿತ್ರ)

2018ರ ಏಷ್ಯಾ ಕೂಟದಲ್ಲಿಯೂ ನೀರಜ್ ಚಾಂಪಿಯನ್ ಆಗಿದ್ದರು

2018ರ ಏಷ್ಯಾ ಕೂಟದಲ್ಲಿಯೂ ನೀರಜ್ ಚಾಂಪಿಯನ್ ಆಗಿದ್ದರು

(ಪಿಟಿಐ ಚಿತ್ರ)

ನೀರಜ್‌ಗೆ ನಿಕಟ ಪೈಪೋಟಿ ಒಡ್ಡಿದ ಭಾರತೀಯವರೇ ಆದ ಕಿಶೋರ್ ಜೇನಾ

ನೀರಜ್‌ಗೆ ನಿಕಟ ಪೈಪೋಟಿ ಒಡ್ಡಿದ ಭಾರತೀಯವರೇ ಆದ ಕಿಶೋರ್ ಜೇನಾ

(ಪಿಟಿಐ ಚಿತ್ರ)

87.54 ಮೀಟರ್ ದೂರ ಜಾವೆಲಿನ್ ಎಸೆದು ಬೆಳ್ಳಿ ಜಯಿಸಿದ ಕಿಶೋರ್

87.54 ಮೀಟರ್ ದೂರ ಜಾವೆಲಿನ್ ಎಸೆದು ಬೆಳ್ಳಿ ಜಯಿಸಿದ ಕಿಶೋರ್

(ಪಿಟಿಐ ಚಿತ್ರ)

2021ರ ಟೋಕಿಯೊ ಒಲಿಂಪಿಕ್ ಕೂಟದಲ್ಲಿ ನೀರಜ್ ಚಿನ್ನ ಜಯಿಸಿದ್ದರು.

2021ರ ಟೋಕಿಯೊ ಒಲಿಂಪಿಕ್ ಕೂಟದಲ್ಲಿ ನೀರಜ್ ಚಿನ್ನ ಜಯಿಸಿದ್ದರು.

(ಪಿಟಿಐ ಚಿತ್ರ)

ವಿಶ್ವ ಚಾಂಪಿಯನ್‌ಷಿಪ್‌‌ನಲ್ಲೂ ಚಿನ್ನ ಸಾಧನೆ ಮಾಡಿದ್ದರು.

ವಿಶ್ವ ಚಾಂಪಿಯನ್‌ಷಿಪ್‌‌ನಲ್ಲೂ ಚಿನ್ನ ಸಾಧನೆ ಮಾಡಿದ್ದರು. 

(ಪಿಟಿಐ ಚಿತ್ರ)

ಧ್ರುವತಾರೆ ನೀರಜ್ ಚೋಪ್ರಾ

ಧ್ರುವತಾರೆ ನೀರಜ್ ಚೋಪ್ರಾ

(ರಾಯಿಟರ್ಸ್ ಚಿತ್ರ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT