ಸೋಮವಾರ, 16 ಫೆಬ್ರುವರಿ 2026
×
ADVERTISEMENT

neeraj chopra

ADVERTISEMENT

ಝೆಲೆಝ್ನಿ ಜೊತೆ ತರಬೇತಿ ಒಪ್ಪಂದ ಕೊನೆಗೊಳಿಸಿದ ನೀರಜ್ ಚೋಪ್ರಾ

Javelin Coach Change: ಝೆಕ್ ಕೋಚ್ ಝೆಲೆಝ್ನಿ ಅವರೊಂದಿಗೆ ತರಬೇತಿ ಒಪ್ಪಂದವನ್ನು ಕೊನೆಗೊಳಿಸಿರುವುದಾಗಿ ಜಾವೆಲಿನ್ ಥ್ರೋ ತಾರೆ ನೀರಜ್ ಚೋಪ್ರಾ ಪ್ರಕಟಿಸಿದ್ದಾರೆ. ಈ ಅವಧಿಯನ್ನು ಅವರು ಗೌರವದ ಕ್ಷಣವೆಂದು ಹೇಳಿದ್ದಾರೆ.
Last Updated 10 ಜನವರಿ 2026, 13:32 IST
ಝೆಲೆಝ್ನಿ ಜೊತೆ ತರಬೇತಿ ಒಪ್ಪಂದ ಕೊನೆಗೊಳಿಸಿದ ನೀರಜ್ ಚೋಪ್ರಾ

ಜೆಎಸ್‌ಡಬ್ಲ್ಯು ಸಖ್ಯ ತೊರೆದ ಜಾವೆಲಿನ್ ತಾರೆ ನೀರಜ್ ಚೋಪ್ರಾ

Neeraj Chopra Management Move: ಒಲಿಂಪಿಕ್ ಚಾಂಪಿಯನ್ ನೀರಜ್ ಚೋಪ್ರಾ ಅವರು ಜೆಎಸ್‌ಡಬ್ಲ್ಯು ಜೊತೆಗಿನ 10 ವರ್ಷದ ಬಾಂಧವ್ಯಕ್ಕೆ ವಿದಾಯ ಹೇಳಿ, ತಮ್ಮದೇ ‘ವೆಲ್ ಸ್ಪೋರ್ಟ್ಸ್’ ಸಂಸ್ಥೆ ಆರಂಭಿಸಿದ್ದಾರೆ ಎಂದು ತಿಳಿಸಿದ್ದಾರೆ.
Last Updated 5 ಜನವರಿ 2026, 15:59 IST
ಜೆಎಸ್‌ಡಬ್ಲ್ಯು ಸಖ್ಯ ತೊರೆದ ಜಾವೆಲಿನ್ ತಾರೆ ನೀರಜ್ ಚೋಪ್ರಾ

ವೆಲ್ ಸ್ಪೋರ್ಟ್ಸ್ ಮೂಲಕ ಹೊಸ ಅಧ್ಯಾಯ ಆರಂಭಿಸಿದ ‘ಚಿನ್ನದ ಹುಡುಗ’ ನೀರಜ್ ಚೋಪ್ರಾ

Athlete Management: ಭಾರತದ ತಾರಾ ಜಾವೆಲಿನ್ ಥ್ರೋ ಎಸೆತಗಾರ ನೀರಜ್ ಚೋಪ್ರಾ ಅವರು ಜೆಎಸ್‌ಡಬ್ಲ್ಯೂ ಸ್ಪೋರ್ಟ್ಸ್ ಜೊತೆಗಿನ ಪಾಲುದಾರಿಕೆಯನ್ನು ಕೊನೆಗೊಳಿಸಿರುವುದಾಗಿ ಘೋಷಿಸಿದ್ದಾರೆ. ತಮ್ಮದೇ ನಿರ್ವಹಣಾ ಸಂಸ್ಥೆ ವೆಲ್ ಸ್ಪೋರ್ಟ್ಸ್ ಆರಂಭಿಸುತ್ತಿದ್ದಾರೆ.
Last Updated 5 ಜನವರಿ 2026, 11:05 IST
ವೆಲ್ ಸ್ಪೋರ್ಟ್ಸ್ ಮೂಲಕ ಹೊಸ ಅಧ್ಯಾಯ ಆರಂಭಿಸಿದ ‘ಚಿನ್ನದ ಹುಡುಗ’ ನೀರಜ್ ಚೋಪ್ರಾ

2025 ಹಿಂದಣ ಹೆಜ್ಜೆ: ಅಥ್ಲೆಟಿಕ್ಸ್‌, ಕಬಡ್ಡಿ, ಸ್ಕ್ವಾಷ್‌, ಕೊಕ್ಕೊ, ಬಾಕ್ಸಿಂಗ್‌

Neeraj Chopra Highlights: ನೀರಾಜ್ ಚೋಪ್ರಾ ಅವರು ದೋಹಾ ಡೈಮಂಡ್ ಲೀಗ್‌ನಲ್ಲಿ 90.23 ಮೀಟರ್ ಎಸೆದು ವೈಯಕ್ತಿಕ ಶ್ರೇಷ್ಠತೆ ಸಾಧಿಸಿದರು. ಆದರೆ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಎಂಟನೇ ಸ್ಥಾನಕ್ಕೆ ತೃಪ್ತಿ ಪಟ್ಟರು.
Last Updated 26 ಡಿಸೆಂಬರ್ 2025, 22:30 IST
2025 ಹಿಂದಣ ಹೆಜ್ಜೆ: ಅಥ್ಲೆಟಿಕ್ಸ್‌, ಕಬಡ್ಡಿ, ಸ್ಕ್ವಾಷ್‌, ಕೊಕ್ಕೊ, ಬಾಕ್ಸಿಂಗ್‌

ನೀರಜ್ ಚೋಪ್ರಾ ಭೇಟಿಯಾದ ಮೋದಿ; ಕ್ರೀಡಾ ವಿಚಾರಗಳ ಕುರಿತು ಚರ್ಚೆ ಎಂದ ಪಿಎಂ

Neeraj Chopra News: ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಒಲಿಂಪಿಕ್ ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾ ಹಾಗೂ ಅವರ ಪತ್ನಿ ಹಿಮಾನಿ ಮೋರ್ ಅವರನ್ನು ಭೇಟಿಯಾಗಿ ಕ್ರೀಡೆ ಸೇರಿದಂತೆ ಹಲವು ವಿಚಾರಗಳ ಕುರಿತು ಚರ್ಚೆ ನಡೆಸಿದ್ದಾರೆ.
Last Updated 23 ಡಿಸೆಂಬರ್ 2025, 11:24 IST
ನೀರಜ್ ಚೋಪ್ರಾ ಭೇಟಿಯಾದ ಮೋದಿ; ಕ್ರೀಡಾ ವಿಚಾರಗಳ ಕುರಿತು ಚರ್ಚೆ ಎಂದ ಪಿಎಂ

ಜಾವೆಲಿನ್ ಥ್ರೋ ತಾರೆ ನೀರಜ್ ಚೋಪ್ರಾ ಇನ್ನು ಲೆಫ್ಟಿನೆಂಟ್ ಕರ್ನಲ್!

Territorial Army: ಒಲಿಂಪಿಕ್‌ ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾ ಅವರು ಭಾರತೀಯ ಸೇನೆಯ ಮೀಸಲು ಘಟಕವಾದ ಟೆರಿಟೋರಿಯಲ್ ಆರ್ಮಿಗೆ ಸೇರಿ ಲೆಫ್ಟಿನೆಂಟ್ ಕರ್ನಲ್ ಗೌರವ ಹುದ್ದೆ ಪಡೆದಿದ್ದಾರೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಘೋಷಿಸಿದ್ದಾರೆ.
Last Updated 23 ಅಕ್ಟೋಬರ್ 2025, 3:04 IST
ಜಾವೆಲಿನ್ ಥ್ರೋ ತಾರೆ ನೀರಜ್ ಚೋಪ್ರಾ ಇನ್ನು ಲೆಫ್ಟಿನೆಂಟ್ ಕರ್ನಲ್!

ಜಾವೆಲಿನ್| ಈ ರೀತಿ ಕೊನೆಗೊಳಿಸಲು ಬಯಸಿರಲಿಲ್ಲ, ಕಮ್‌ಬ್ಯಾಕ್ ಮಾಡ್ತೀನಿ ಎಂದ ನೀರಜ್

World Javelin Championship: ವಿಶ್ವ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ 8ನೇ ಸ್ಥಾನ ಪಡೆದ ನೀರಜ್ ಚೋಪ್ರಾ, ವಿರಾಮದ ಬಳಿಕ ಮತ್ತೆ ಬಲವಾಗಿ ವಾಪಾಸ್ಸಾತಿ ಮಾಡುವುದಾಗಿ ಹೇಳಿದ್ದಾರೆ. ಸಚಿನ್ ಯಾದವ್ ಅವರ ಪ್ರದರ್ಶನವನ್ನು ಶ್ಲಾಘಿಸಿದ್ದಾರೆ.
Last Updated 19 ಸೆಪ್ಟೆಂಬರ್ 2025, 11:25 IST
ಜಾವೆಲಿನ್| ಈ ರೀತಿ ಕೊನೆಗೊಳಿಸಲು ಬಯಸಿರಲಿಲ್ಲ, ಕಮ್‌ಬ್ಯಾಕ್ ಮಾಡ್ತೀನಿ ಎಂದ ನೀರಜ್
ADVERTISEMENT

ಜಾವೆಲಿನ್ ಥ್ರೋ: 8ನೇ ಸ್ಥಾನಕ್ಕೆ ಕುಸಿದ ನೀರಜ್; ಸಚಿನ್ ಯಾದವ್ ಉತ್ತಮ ಸಾಧನೆ

Sachin Yadav Performance: ಟೋಕಿಯೊ ವಿಶ್ವ ಜಾವೆಲಿನ್ ಚಾಂಪಿಯನ್‌ಶಿಪ್‌ನಲ್ಲಿ ನೀರಜ್ ಚೋಪ್ರಾ 84.03 ಮೀ ಎಸೆದು 8ನೇ ಸ್ಥಾನ ಪಡೆದರೆ, ಸಚಿನ್ ಯಾದವ್ 86.27 ಮೀ ಎಸೆದು ವೈಯಕ್ತಿಕ ಶ್ರೇಷ್ಠ ಸಾಧನೆ ಮೂಲಕ ನಾಲ್ಕನೇ ಸ್ಥಾನ ಪಡೆದರು.
Last Updated 18 ಸೆಪ್ಟೆಂಬರ್ 2025, 13:11 IST
ಜಾವೆಲಿನ್ ಥ್ರೋ: 8ನೇ ಸ್ಥಾನಕ್ಕೆ ಕುಸಿದ ನೀರಜ್; ಸಚಿನ್ ಯಾದವ್ ಉತ್ತಮ ಸಾಧನೆ

ಜಾವೆಲಿನ್ ಥ್ರೋ: ವಿಶ್ವ ಚಾಂಪಿಯನ್‌ಶಿಪ್‌; ನೀರಜ್ ಚೋಪ್ರಾಗೆ ನಿರಾಸೆ

Neeraj Chopra Exit: ಟೋಕಿಯೊದಲ್ಲಿ ನಡೆದ ವಿಶ್ವ ಜಾವೆಲಿನ್ ಚಾಂಪಿಯನ್‌ಶಿಪ್‌ನಲ್ಲಿ ನೀರಜ್ ಚೋಪ್ರಾ 84.03 ಮೀಟರ್ ಎಸೆದು 8ನೇ ಸ್ಥಾನ ಪಡೆದು 5ನೇ ಸುತ್ತಿನ ನಂತರ ಹೊರಬಿದ್ದರು. ಸಚಿನ್ ಯಾದವ್ ನಾಲ್ಕನೇ ಸ್ಥಾನದಲ್ಲಿದ್ದಾರೆ.
Last Updated 18 ಸೆಪ್ಟೆಂಬರ್ 2025, 11:49 IST
ಜಾವೆಲಿನ್ ಥ್ರೋ: ವಿಶ್ವ ಚಾಂಪಿಯನ್‌ಶಿಪ್‌; ನೀರಜ್ ಚೋಪ್ರಾಗೆ ನಿರಾಸೆ

ಜಾವೆಲಿನ್ ಥ್ರೋ: ವಿಶ್ವ ವೇದಿಕೆಯಲ್ಲಿ ಭಾರತದ ನೀರಜ್, ಪಾಕಿಸ್ತಾನದ ನದೀಂ ಪೈಪೋಟಿ

ಭಾರತದ ‘ಚಾಂಪಿಯನ್ ಅಥ್ಲೀಟ್‌’ಗೆ ಕಠಿಣ ಪೈಪೋಟಿ
Last Updated 17 ಸೆಪ್ಟೆಂಬರ್ 2025, 18:54 IST
ಜಾವೆಲಿನ್ ಥ್ರೋ: ವಿಶ್ವ ವೇದಿಕೆಯಲ್ಲಿ ಭಾರತದ ನೀರಜ್, ಪಾಕಿಸ್ತಾನದ ನದೀಂ ಪೈಪೋಟಿ
ADVERTISEMENT
ADVERTISEMENT
ADVERTISEMENT