ಬೆಂಗಳೂರು: ಡಾಲ್ಫಿನ್ ಅಕ್ವಾಟಿಕ್ಸ್‌ನ ಧೀನಿಧಿ ದೇಸಿಂಗು ಅವರು ರಾಜ್ಯ ಈಜುಸಂಸ್ಥೆ ಆಶ್ರಯದ ಈಜು ಚಾಂಪಿಯನ್‌ಷಿಪ್‌ನಬಾಲಕಿಯರ 200 ಮೀಟರ್ಸ್ ಫ್ರೀಸ್ಟೈಲ್‌ನ ಮೂರನೇ ಗುಂಪಿನ ಸ್ಪರ್ಧೆಯಲ್ಲಿ ಮೊದಲ ದಿನ ಕೂಟ ದಾಖಲೆ ಬರೆದರು.

ಬಸವನಗುಡಿ ಈಜುಕೇಂದ್ರದಲ್ಲಿ ನಡೆಯುತ್ತಿರುವ ಚಾಂಪಿಯನ್‌ಷಿಪ್‌ನಲ್ಲಿ ಅವರು 2 ನಿಮಿಷ 16.33 ಸೆಕೆಂಡುಗಳಲ್ಲಿ ಗುರಿ ಮುಟ್ಟಿ ಚಿನ್ನ ಗಳಿಸಿದರು. ಜೀ ಸ್ವಿಮ್ ಅಕಾಡೆಮಿಯ ನಯಿಷಾ ಮತ್ತು ವಿಜಯನಗರ ಈಜುಕೇಂದ್ರದ ತಿಸ್ಯಾ ಸೊನಾರ್ ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕ ಗೆದ್ದುಕೊಂಡರು.

ಮೊದಲ ದಿನದ ಫಲಿತಾಂಶಗಳು: ಬಾಲಕರ 200 ಮೀ ಫ್ರೀಸ್ಟೈಲ್: ಗುಂಪು 3: ದ್ರುಪದ್ ರಾಮಕೃಷ್ಣ (ಬಸವನಗುಡಿ)–1.ಕಾಲ: 2:27.13; ರಕ್ಷಣ್–2, ನೈತಿಕ್ ಎನ್ (ಇಬ್ಬರೂ ಡಾಲ್ಫಿನ್)–3; ಗುಂಪು 4: ಶರಣ್ ಶ್ರೀಧರ (ಮತ್ಸ್ಯ)–1. ಕಾಲ: 2:27.13, ಅಥರ್ವ ಪಾಲ್ (ಗೋಲ್ಡನ್ ಫಿನ್ಸ್)–2, ದರ್ಶ್‌ವೀರ್ ಸಿಂಗ್ (ಡಾಲ್ಫಿನ್)–3; 100 ಮೀ ಬ್ಯಾಕ್‌ಸ್ಟ್ರೋಕ್: ಗುಂಪು 3: ನೈತಿಕ್ ಎನ್ (ಡಾಲ್ಫಿನ್)–1. ಕಾಲ: 1:19.5, ಅಡ್ರಿಯನ್ ಸೆರಾವೊ (ಜಿಎಎಫ್‌ಆರ್‌ಎವೈ)–2, ಸಮರ್ಥ್ ಗೌಡ (ಬಸವನಗುಡಿ)–3; ಗುಂಪು 4: ಶರಣ್ ಶ್ರೀಧರ (ಮತ್ಸ್ಯ)–1. ಕಾಲ: 1:18.60, ಅಥರ್ವ ಪಾಲ್ (ಗೋಲ್ಡನ್)–2, ಅದ್ವೈತ (ಬಸವನಗುಡಿ)–3; ಗುಂಪು 5: ಅರ್ಜುನ್ ರಾಘವನ್ (ಡಾಲ್ಫಿನ್)–1. ಕಾಲ: 1:30.17, ಅದ್ವೈತ (ಸ್ವಿಮಿಂಗ್ ಕ್ಲಬ್, ಬೆಳಗಾಂ)–2. ಯತಿನ್ (ಪಿಇಟಿ)–3; 50 ಮೀ ಬ್ರೆಸ್ಟ್‌ಸ್ಟ್ರೋಕ್: ಗುಂಪು 3: ಯಶ್ ಪಾಲ್ (ಬಸವನಗುಡಿ)–1. ಕಾಲ: 39.62, ಅಡ್ರಿಯನ್ ಸೆರಾವೊ (ಜಿಎಎಫ್‌ಆರ್‌ಎವೈ)–2, ಗಗನ್ (ಬಸವನಗುಡಿ)–3; ಗುಂಪು 4: ರೆಯಾಂಶ್ ಕಾಂತಿ (ಬಸವನಗುಡಿ)–1. ಕಾಲ:41.72, ಅಥರ್ವ ಪಾಲ್ (ಗೋಲ್ಡನ್)–2, ವೈಭವ್ ಪ್ರತಾಪ್ (ಡಿಕೆವಿ)–3; ಗುಂಪು 5: ಜಸ್ ಸಿಂಗ್ (ಮತ್ಸ್ಯ)–1. ಕಾಲ:42.62, ಕೃಷ್–2, ಅರ್ಜುನ್–3 (ಇಬ್ಬರೂ ಬಸವನಗುಡಿ); 100 ಮೀ ಬಟರ್‌ಫ್ಲೈ: ಅಕ್ಷಜ್ ಠಾಕೂರಿಯಾ (ಡಾಲ್ಫಿನ್)–1. ಕಾಲ:1:09.68, ನೈತಿಕ್ (ಡಾಲ್ಫಿನ್)–2, ಜೇಡನ್ ಥಾಮಸ್ (ಮತ್ಸ್ಯ)–3; ಗುಂಪು 4: ಶರಣ್ ಶ್ರೀಧರ (ಮತ್ಸ್ಯ)–1. ಕಾಲ:1:16.38 , ಅಥರ್ವ ಪಾಲ್ (ಗೋಲ್ಡನ್)–2, ಸುಚೇತ್ (ಎಂ.ಪಿ ಅಕ್ವಾಟಿಕ್ಸ್)–3; ಗುಂಪು 5: ಅರ್ಜುನ್ ರಾಘವನ್ (ಡಾಲ್ಫಿನ್)–1. ಕಾಲ:1:24.95, ವೇದಾಂತ್ (ಸ್ಮಿಮರ್ಸ್ ಕ್ಲಬ್, ಬೆಳವಿ)–2, ಸೋಮೇಶ್ವರ (ಗೋಲ್ಡನ್)–3; 50 ಮೀ ಫ್ರೀಸ್ಟೈಲ್: ಗುಂಪು 3: ಅಕ್ಷಜ್ ಠಾಕೂರಿಯಾ–1. ಕಾಲ:29.93, ರಕ್ಷಣ್–2(ಇಬ್ಬರೂ ಡಾಲ್ಫಿನ್), ಶಾನ್ ಡೊಮಿನಿಕ್ (ಸ್ವಿಮ್‌ಲೈಫ್)–3; ಗುಂಪು 4: ಸಮರ್ಥ್ ಗೌಡ (ಸ್ವಿಮ್‌ಲೈಫ್)–1. ಕಾಲ:32.57, ಮಯೂಖ್ ರೆಡ್ಡಿ (ಜೀ ಸ್ವಿಮ್)–2, ದರ್ಶ್‌ವೀರ್ ಸಿಂಗ್ (ಡಾಲ್ಫಿನ್)–3; ಗುಂಪು 5:ಜಸ್ ಸಿಂಗ್ (ಮತ್ಸ್ಯ)–1. ಕಾಲ: 32.91, ಕೃಶ್ (ಬಸವನಗುಡಿ)–2, ಸೋಮೇಶ್ವರ (ಗೋಲ್ಡನ್)–3.

ಬಾಲಕಿಯರ ವಿಭಾಗ: 200 ಮೀ ಫ್ರೀಸ್ಟೈಲ್: ಗುಂಪು 3: ಧೀನಿಧಿ ದೇಸಿಂಗು (ಡಾಲ್ಫಿನ್)–1. ಕಾಲ: 2:16.33 (ಕೂಟ ದಾಖಲೆ), ನಯಿಷಾ (ಜೀ ಸ್ವಿಮ್)–2, ತಿಸ್ಯಾ (ವಿಜಯನಗರ)–3; ಗುಂಪು 4: ಅಲಿಸಾ ರೇಗೊ (ಡಾಲ್ಫಿನ್)–1. ಕಾಲ:2:32.38, ತ್ರಿಶಾ ಸಿಂಧು (ಡಿಕೆವಿ)–2, ವರ್ಷಾ (ಡಾಲ್ಫಿನ್)–3; 100 ಮೀ ಬ್ಯಾಕ್‌ಸ್ಟ್ರೋಕ್: ಗುಂಪು 3: ಧೀನಿಧಿ ದೇಸಿಂಗು (ಡಾಲ್ಫಿನ್)–1. ಕಾಲ:1:11.72, ನಯಿಷಾ (ಜೀ)–2, ಸಮೃದ್ಧಿ (ಸ್ವಿಮ್ಮರ್ಸ್ ಕ್ಲಬ್, ಬೆಳಗಾವಿ)–3; ಗುಂಪು 4: ವರ್ಷಾ–1. ಕಾಲ:1:27.02, ಶೆಲಿನ್–2 (ಇಬ್ಬರೂ ಡಾಲ್ಫಿನ್), ಆದ್ಯ (ಎಂ.ಪಿ)–3; ಗುಂಪು 5: ಔನಾ ಪವನ್ (ಗೋಲ್ಡನ್)–1. ಕಾಲ:1:37, ವಿಭಾ ರೆಡ್ಡಿ (ಡಾಲ್ಫಿನ್)–2, ಸಿರಿ ಪ್ರೀತಮ್ (ಏಕಲವ್ಯ ಅಕಾಡೆಮಿ)–3; 50 ಮೀ ಬ್ಯಾಕ್‌ಸ್ಟ್ರೋಕ್: ಔರೇಲಿಯಾ ಡಯಾಸ್ (ಜೈಹಿಂದ್, ಮಂಗಳೂರು)–1. ಕಾಲ: 39.90, ಅನ್ಯಾ ಚಕ್ರವರ್ತಿ (ಡಾಲ್ಫಿನ್)–2, ಗಗನ (ಬೆಂಗಳೂರು ಸ್ವಿಮ್ಮರ್ಸ್ ರೀಸರ್ಚ್ ಸೆಂಟರ್)–3; ಗುಂಪು 4; ಸಾನ್ವಿ ಮೈಗೂರು (ಡಿಕೆವಿ)–1. ಕಾಲ:46.44, ದ್ವಿಶಾ ಶೆಟ್ಟಿ (ಡಾಲ್ಫಿನ್)–2, ಶಿವಾನಿ ಶೆಣೈ (ಬಸವನಗುಡಿ)–3; ಗುಂಪು 4: ಧೃತಿ (ಜೀ)–1. ಕಾಲ:46.37, ವಿಭಾ ರೆಡ್ಡಿ (ಡಾಲ್ಫಿನ್)–2, ಅಹಿಕಾ (ಸ್ವಿಮ್ಮರ್ಸ್ ಕ್ಲಬ್, ಬೆಳಗಾವಿ)–3; 100 ಮೀ ಬಟರ್‌ಫ್ಲೈ: ಗುಂಪು3: ತನಿಶಿ ಗುಪ್ತಾ (ಡಾಲ್ಫಿನ್)–1. ಕಾಲ:1:10.18, ಅನನ್ಯ (ಗೋಲ್ಡನ್)–2, ತನ್ಯಾ (ಜಿಎಎಫ್ಆರ್‌ಎವೈ)–3; ಗುಂಪು 4: ಅಲಿಸಾ ರೇಗೊ (ಡಾಲ್ಫಿನ್)–1. ಕಾಲ:1:19.70, ಆದ್ಯ (ಎಂ.ಪಿ)–2, ನೇಹಶ್ರೀ (ಬೆಂಗಳೂರು ಸ್ವಿಮ್ಮರ್ಸ್)–3; ಗುಂಪು 5: ಜನನಿ (ಡಾಲ್ಫಿನ್)–1. ಕಾಲ:1:34.27, ಆವುನಾ ಪವನ್ (ಗೋಲ್ಡನ್)–2, ರಿಷಿಕಾ (ಬಸವನಗುಡಿ)–3; 50 ಮೀ ಫ್ರೀಸ್ಟೈಲ್: ಗುಂಪು3: ತನಿಶಿ ಗುಪ್ತಾ (ಡಾಲ್ಫಿನ್)–1. ಕಾಲ:30.1, ಸಂಜನಾ–2, ತನ್ಯಾ–3 (ಇಬ್ಬರೂ ಜಿಎಎಫ್ಆರ್‌ಎವೈ); ಗುಂಪು 4: ತ್ರಿಶಾ ಸಿಂಧು (ಡಿಕೆವಿ)–1. ಕಾಲ:32.09 ಅಲಿಸಾ ರೇಗೊ–2, ವರ್ಷಾ–3 (ಇಬ್ಬರೂ ಡಾಲ್ಫಿನ್); ಗುಂಪು 5: ದಿಶಾ (ಆ್ಯಕ್ಟಿವ್ ಬೋರ್ಡ್, ಬೆಳಗಾವಿ)–1. ಕಾಲ: 37.35, ಧೃತಿ (ಜೀ)–2, ಜನನಿ (ಡಾಲ್ಫಿನ್)–3.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.