‘ಎರಡನೇ ಆವೃತ್ತಿಯನ್ನು ರಾಷ್ಟ್ರಮಟ್ಟದ ಲೀಗ್ ಆಗಿ ಆಯೋಜಿಸಲಾಗುತ್ತದೆ. ಕರ್ನಾಟಕ ಅಲ್ಲದೆ ದೇಶದ ವಿವಿಧ ಭಾಗಗಳ ಸ್ಪರ್ಧಿಗಳು ಹರಾ ಜಿನಲ್ಲಿ ಪಾಲ್ಗೊಳ್ಳಲಿದ್ದಾರೆ. ವಿದೇಶದ 50 ಮಂದಿ ಸೇರಿ 250 ಆಟಗಾರರು ಮತ್ತು ಆಟಗಾರ್ತಿಯರು ಭಾಗವಹಿಸುವರು’ ಎಂದು ಜಿಪಿಬಿಎಲ್ ಕಮಿಷನರ್ ಮತ್ತು ಬಿಟ್ಸ್ಪೋರ್ಟ್ ಸಿಇಒ ಪ್ರಶಾಂತ್ ರೆಡ್ಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.