ಬೆಂಗಳೂರು: ಮುಂಬರುವ ಎಫ್‌ಐಎಚ್ ಪ್ರೊ ಹಾಕಿ ಲೀಗ್ ಋತುವಿನ ಆರಂಭಿಕ ಪಂದ್ಯಗಳಿಗೆ 33 ಸದಸ್ಯರನ್ನೊಳಗೊಂಡ ಭಾರತ ಸಂಭಾವ್ಯರ ತಂಡವನ್ನು ಹಾಕಿ ಇಂಡಿಯಾ ಶನಿವಾರ ಪ್ರಕಟಿಸಿದೆ.

ಸಂಭಾವ್ಯ ಆಟಗಾರರಿಗೆ ಬೆಂಗಳೂರಿನ ಭಾರತ ಕ್ರೀಡಾ ಪ್ರಾಧಿಕಾರ ಕೇಂದ್ರದಲ್ಲಿ ಸೋಮವಾರದಿಂದ ತರಬೇತಿ ಶಿಬಿರ ನಡೆಯಲಿದೆ. ಮೂರು ವಾರಗಳ ಶಿಬಿರದಲ್ಲಿ ಪಾಲ್ಗೊಳ್ಳುವ ತಂಡ ಅ.21 ರಂದು ಎಫ್‌ಐಎಚ್ ಲೀಗ್ ಪಂದ್ಯಗಳನ್ನು ಆಡಲು ಭುವನೇಶ್ವರಕ್ಕೆ ಪ್ರಯಾಣಿಸಲಿದೆ.

ಭಾರತ ತಂಡ ಅ.28 ಮತ್ತು ನ.4 ರಂದು ನ್ಯೂಜಿಲೆಂಡ್ ತಂಡವನ್ನು ಎದುರಿಸಲಿದ್ದರೆ, ಅ.30 ಹಾಗೂ ನ.6 ರಂದು ಸ್ಪೇನ್ ಜತೆ ಪೈಪೋಟಿ ನಡೆಸಲಿದೆ.

ತಂಡ ಹೀಗಿದೆ: ಗೋಲ್‌ಕೀಪರ್ಸ್: ಪಿ.ಆರ್.ಶ್ರೀಜೇಶ್, ಕೃಷ್ಣ ಬಿ ಪಾಠಕ್, ಪವನ್

ಡಿಫೆಂಡರ್ಸ್: ಜರ್ಮನ್‌ಪ್ರೀತ್ ಸಿಂಗ್, ಸುರೇಂದರ್ ಕುಮಾರ್, ಹರ್ಮನ್‌ಪ್ರೀತ್ ಸಿಂಗ್, ನೀಲಂ ಸಂಜೀಪ್ ಜೆಸ್, ಅಮಿತ್ ರೋಹಿದಾಸ್, ಜುಗ್‌ರಾಜ್ ಸಿಂಗ್, ಮನ್‌ದೀಪ್ ಮೋರ್, ಯಶ್‌ದೀಪ್ ಸಿವಾಚ್, ದೀಪ್ಸನ್ ಟಿರ್ಕೆ, ಸಂಜಯ್, ಮಂಜೀತ್, ಸುಮಿತ್

ಮಿಡ್‌ಫೀಲ್ಡರ್ಸ್: ಮನ್‌ಪ್ರೀತ್ ಸಿಂಗ್, ಹಾರ್ದಿಕ್ ಸಿಂಗ್, ವಿವೇಕ್ ಸಾಗರ್ ಪ್ರಸಾದ್, ಮೊಯಿರಂಗ್ದೆಮ್ ರವಿಚಂದ್ರ ಸಿಂಗ್, ಶಂಶೇರ್ ಸಿಂಗ್, ನೀಲಕಂಠ ಶರ್ಮ, ರಾಜ್‌ಕುಮಾರ್ ಪಾಲ್, ಪವನ್ ರಾಜ್ಬರ್

ಫಾರ್ವರ್ಡ್ಸ್: ಆಕಾಶ್‌ದೀಪ್ ಸಿಂಗ್, ಗುರುಜಂತ್ ಸಿಂಗ್, ಮಣೀಂದರ್ ಸಿಂಗ್, ಮೊಹಮ್ಮದ್ ರಹೀಲ್ ಮೋಸಿನ್, ಎಸ್. ಕಾರ್ತಿ, ಮನ್‌ದೀಪ್ ಸಿಂಗ್, ಲಲಿತ್ ಕುಮಾರ್ ಉಪಾಧ್ಯಾಯ, ಅಭಿಷೇಕ್, ದಿಲ್‌ಪ್ರೀತ್ ಸಿಂಗ್, ಸುಖ್‌ಜೀತ್ ಸಿಂಗ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.