ಬುಧವಾರ, 15 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ಯಾನ್‌ ಆಫ್ರಿಕಾ ರ‍್ಯಾಲಿ: ಮೈಕೆಲ್‌ ಮೆಟ್ಗೆ ಚಾಂಪಿಯನ್‌

Last Updated 15 ಸೆಪ್ಟೆಂಬರ್ 2018, 18:24 IST
ಅಕ್ಷರ ಗಾತ್ರ

ಮೊರೊಕ್ಕೊ: ಅಮೋಘ ಸಾಮರ್ಥ್ಯ ತೋರಿದ ಶೆರ್ಕೊ ಟಿವಿಎಸ್ ಫ್ಯಾಕ್ಟರಿ ತಂಡದ ಮೈಕೆಲ್‌ ಮೆಟ್ಗೆ ಅವರು 15ನೇ ಆವೃತ್ತಿಯ ಪ್ಯಾನ್‌ ಆಫ್ರಿಕಾ ರ‍್ಯಾಲಿಯಲ್ಲಿ ಜಯ ಗಳಿಸಿದ್ದಾರೆ.

ಇದೇ ತಂಡದ ಆಡ್ರಿಯನ್‌ ಮೆಟ್ಗೆ ಹಾಗೂವಾಹೀದ್‌ ತನ್ವೀರ್‌ ಅವರು ಕ್ರಮವಾಗಿ ಮೂರು ಹಾಗೂ ಎಂಟನೇ ಸ್ಥಾನ ಪಡೆದರು.

‘ಈ ರ‍್ಯಾಲಿಯು ಸವಾಲಿನಿಂದ ಕೂಡಿತ್ತು. ಹೀಗಾಗಿ ವಿಶೇಷ ಅನುಭವ ನೀಡಿದೆ. ಇದರಲ್ಲಿ ಚಾಂಪಿಯನ್‌ ಆಗಿರುವುದು ನಿಜಕ್ಕೂ ಸಂತಸ ತಂದಿದೆ. ಎಲ್ಲ ಸಹಕಾರ ನೀಡಿದ ತಂಡಕ್ಕೆ ಆಭಾರಿಯಾಗಿದ್ದೇನೆ’ ಎಂದು ಮೈಕೆಲ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT