ಟೇಬಲ್ ಟೆನಿಸ್
ಪುರುಷರ ತಂಡ 16ರ ಸುತ್ತು: ಭಾರತ (ಹರ್ಮಿತ್ ದೇಸಾಯಿ, ಶರತ್ ಕಮಲ್ ಮತ್ತು ಮಾನವ್ ಠಕ್ಕರ್) ವಿರುದ್ಧ ಚೀನಾ, ಮಧ್ಯಾಹ್ನ 1.30
ಅಥ್ಲೆಟಿಕ್ಸ್
ಜಾವೆಲಿನ್ ಅರ್ಹತಾ ಸುತ್ತು: ಕಿಶೋರ್ ಜೆನಾ, ಮಧ್ಯಾಹ್ನ 1.50, ನೀರಜ್ ಚೋಪ್ರಾ, ಮಧ್ಯಾಹ್ನ 3.20.
ಮಹಿಳೆಯರ 400 ಮೀ.ಓಟ (ರೆಪೆಷಾಜ್): ಕಿರಣ್ ಪಹಲ್, ಮಧ್ಯಾಹ್ನ 2.50
ಪುರುಷರ ಹಾಕಿ:
ಸೆಮಿಫೈನಲ್: ಭಾರತ ವಿರುದ್ಧ ಜರ್ಮನಿ, ರಾತ್ರಿ 10.30