ಗುರುವಾರ, 3 ಜುಲೈ 2025
×
ADVERTISEMENT

Paris Olympics

ADVERTISEMENT

ಪ್ಯಾರಿಸ್‌ ಒಲಿಂಪಿಕ್ಸ್‌, ಪ್ಯಾರಾಲಿಂಪಿಕ್ಸ್‌ಗೆ ಅಂದಾಜು ₹60,000 ಕೋಟಿ ವೆಚ್ಚ

2024ರ ಪ್ಯಾರಿಸ್‌ ಬೇಸಿಗೆ ಒಲಿಂಪಿಕ್ಸ್ ಮತ್ತು ನಂತರ ನಡೆದ ಪ್ಯಾರಾಲಿಂಪಿಕ್ಸ್‌ನಿಂದಾಗಿ ಫ್ರಾನ್ಸ್‌ನ ಬೊಕ್ಕಸಕ್ಕೆ ಸುಮಾರು 60,000 ಕೋಟಿ (6 ಶತಕೋಟಿ ಯೂರೊ) ವೆಚ್ಚವಾಗಿದೆ ಎಂದು ರಾಷ್ಟ್ರೀಯ ಆಡಿಟ್‌ ಸಂಸ್ಥೆ ಸೋಮವಾರ ಪ್ರಾಥಮಿಕ ಅಂದಾಜು ಮಾಡಿದೆ.
Last Updated 23 ಜೂನ್ 2025, 14:53 IST
ಪ್ಯಾರಿಸ್‌ ಒಲಿಂಪಿಕ್ಸ್‌, ಪ್ಯಾರಾಲಿಂಪಿಕ್ಸ್‌ಗೆ ಅಂದಾಜು ₹60,000 ಕೋಟಿ ವೆಚ್ಚ

ಹರಿಯಾಣ ಸರ್ಕಾರದ ₹4 ಕೋಟಿ ನಗದು ಪುರಸ್ಕಾರ ಆಯ್ಕೆ ಮಾಡಿಕೊಂಡ ವಿನೇಶ್ ಫೋಗಟ್‌

Sports News: ತೂಕದ ಕಾರಣದಿಂದ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಪದಕ ವಂಚಿತರಾದ ವಿನೇಶ್ ಫೋಗಟ್‌ ಅವರು ಹರಿಯಾಣದ ₹4 ಕೋಟಿ ನಗದು ಬಹುಮಾನವನ್ನು ಆಯ್ಕೆ ಮಾಡಿಕೊಂಡರು.
Last Updated 10 ಏಪ್ರಿಲ್ 2025, 15:52 IST
ಹರಿಯಾಣ ಸರ್ಕಾರದ ₹4 ಕೋಟಿ ನಗದು ಪುರಸ್ಕಾರ ಆಯ್ಕೆ ಮಾಡಿಕೊಂಡ ವಿನೇಶ್ ಫೋಗಟ್‌

ಒಲಿಂಪಿಕ್ಸ್ ಚಾಂಪಿಯನ್‌ ಎಲೇನ್‌ ಕೋಚ್‌ ಜೆರ್ರಿ ಈಗ ಭಾರತದ ವನಿತೆಯರ ತರಬೇತುದಾರ

ಒಲಿಂಪಿಕ್ಸ್‌ ಹಾಗೂ ವಿಶ್ವ ಚಾಂಪಿಯನ್‌ನಲ್ಲಿ ಚಿನ್ನದ ಪದಕ ವಿಜೇತರಾದ ಎಲೇನ್‌ ಥಾಂಪ್ಸನ್‌ ಹಾಗೂ ನೆಸ್ಟಾ ಕಾರ್ಟರ್ ಅವರ ತರಬೇತುದಾರ ಜೆರ್ರಿ ಲೀ ಹಾಲ್ನೆಸ್‌ ಅವರು ಭಾರತದ 400ಮೀ ವನಿತೆಯರ ತಂಡಕ್ಕೆ ಮಾರ್ಗದರ್ಶನ ನೀಡಲಿದ್ದಾರೆ.
Last Updated 29 ಜನವರಿ 2025, 11:26 IST
ಒಲಿಂಪಿಕ್ಸ್ ಚಾಂಪಿಯನ್‌ ಎಲೇನ್‌ ಕೋಚ್‌ ಜೆರ್ರಿ ಈಗ ಭಾರತದ ವನಿತೆಯರ ತರಬೇತುದಾರ

ಕಳೆಗುಂದಿದ ಒಲಿಂಪಿಕ್ಸ್‌ ಪದಕ: ಬದಲಾಯಿಸಲು ಕ್ರಮ

ಹೋದ ವರ್ಷ ನಡೆದ ಪ್ಯಾರಿಸ್ ಒಲಿಂಪಿಕ್ ಕೂಟದಲ್ಲಿ ಕೆಲವು ವಿಜೇತರಿಗೆ ನೀಡಿದ ಪದಕಗಳು ಕಳೆಗುಂದುತ್ತಿವೆ. ಅದರಿಂದಾಗಿ ಅಂತರರಾಷ್ಟ್ರೀಯ ಒಲಿಂ‍ಪಿಕ್ ಕೌನ್ಸಿಲ್ (ಐಒಸಿ) ಅಂತಹ ಪದಕಗಳನ್ನು ಮರಳಿ ಪಡೆದು ಹೊಸದನ್ನು ನೀಡಲು ನಿರ್ಧರಿಸಿದೆ.
Last Updated 15 ಜನವರಿ 2025, 0:00 IST
ಕಳೆಗುಂದಿದ ಒಲಿಂಪಿಕ್ಸ್‌ ಪದಕ: ಬದಲಾಯಿಸಲು ಕ್ರಮ

2024 Olympics: ಪದಕ ವಿಜೇತ ಭಾರತೀಯ ಕ್ರೀಡಾಪಟುಗಳಿಗೆ MG ವಿಂಡ್ಸರ್ ಕಾರು ಕೊಡುಗೆ

ಇತ್ತೀಚೆಗೆ ನಡೆದ ಪ್ಯಾರಿಸ್‌ ಒಲಿಂಪಿಕ್ಸ್‌ 2024 ಕ್ರೀಡಾಕೂಟದಲ್ಲಿ ಪದಕ ಗೆದ್ದ ಭಾರತೀಯ ಕ್ರೀಡಾ ಸಾಧಕರಿಗೆ ಜೆಎಸ್‌ಡಬ್ಲೂ ಮೋರಿಸ್ ಗ್ಯಾರೇಜಸ್ (ಎಂಜಿ) ಕಂಪನಿಯು ಬ್ಯಾಟರಿ ಚಾಲಿತ ವಿಂಡ್ಸರ್ ಕಾರನ್ನು ಉಡುಗೊರೆಯಾಗಿ ನೀಡಿದೆ.
Last Updated 15 ನವೆಂಬರ್ 2024, 10:29 IST
2024 Olympics: ಪದಕ ವಿಜೇತ ಭಾರತೀಯ ಕ್ರೀಡಾಪಟುಗಳಿಗೆ MG ವಿಂಡ್ಸರ್ ಕಾರು ಕೊಡುಗೆ

ಗೆಲ್ಲಲೇಬೇಕು ಎಂದು ಪಣ ತೊಟ್ಟವರು ಎಂದೂ ದುರ್ಬಲರಾಗಬಾರದು: ವಿನೇಶ್ ಫೋಗಟ್

‘ಗೆಲ್ಲಲೇಬೇಕು ಎಂದು ಪಣ ತೊಟ್ಟವರು ಎಂದೂ ದುರ್ಬಲರಾಗಬಾರದು. ಅವರು ಎಂದಿಗೂ ರಣರಂಗದಲ್ಲಿ ಸೆಣೆಸಾಡಲು ಸಿದ್ಧರಿರಬೇಕು ಎಂಬುದು ನನ್ನ ನಂಬಿಕೆ. ಸಾಕ್ಷಿ, ವಿನೇಶ್ ಹಾಗೂ ಭಜರಂಗ್‌ ಕಣದಲ್ಲಿರುವವರೆಗೂ ಹೋರಾಟ ದುರ್ಬಲವಾಗಿರದು’ ಎಂದು ಶಾಸಕಿ ಹಾಗೂ ಕುಸ್ತಿಪಟು ವಿನೇಶ್ ಫೋಗಟ್ ಹೇಳಿದ್ದಾರೆ.
Last Updated 22 ಅಕ್ಟೋಬರ್ 2024, 14:25 IST
ಗೆಲ್ಲಲೇಬೇಕು ಎಂದು ಪಣ ತೊಟ್ಟವರು ಎಂದೂ ದುರ್ಬಲರಾಗಬಾರದು: ವಿನೇಶ್ ಫೋಗಟ್

ಒಲಿಂಪಿಕ್ ಪದಕ ವಿಜೇತ ಶೂಟರ್ ಸ್ವಪ್ನಿಲ್‌ಗೆ ₹5 ಕೋಟಿ ಬಹುಮಾನಕ್ಕೆ ತಂದೆ ಆಗ್ರಹ

ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ವಿಜೇತ ಶೂಟರ್ ಸ್ವಪ್ನಿಲ್‌ ಕುಸಾಳೆ ಅವರಿಗೆ ಮಹಾರಾಷ್ಟ್ರ ಸರ್ಕಾರ ₹2 ಕೋಟಿ ಬಹುಮಾನ ನೀಡಿರುವ ಬಗ್ಗೆ ಅವರ ತಂದೆ ಸುರೇಶ ಕುಸಾಳೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
Last Updated 8 ಅಕ್ಟೋಬರ್ 2024, 8:18 IST
ಒಲಿಂಪಿಕ್ ಪದಕ ವಿಜೇತ ಶೂಟರ್ ಸ್ವಪ್ನಿಲ್‌ಗೆ ₹5 ಕೋಟಿ ಬಹುಮಾನಕ್ಕೆ ತಂದೆ ಆಗ್ರಹ
ADVERTISEMENT

ಪ್ಯಾರಿಸ್‌ ಒಲಿಂಪಿಕ್ಸ್‌ ಪದಕ ವಿಜೇತರ ಕಡೆಗಣನೆ:ಇಸಿ ಸದಸ್ಯರ ವಿರುದ್ಧ ಉಷಾ ಆಕ್ರೋಶ

ಪ್ಯಾರಿಸ್‌ ಒಲಿಂಪಿಕ್ಸ್‌ನ ಪದಕ ವಿಜೇತರನ್ನು ಗೌರವಿಸುವಲ್ಲಿ ಭಾರತ ಒಲಿಂಪಿಕ್ ಸಂಸ್ಥೆಯ (ಐಒಎ) ಕಾರ್ಯಕಾರಿ ಸಮಿತಿ ಸದಸ್ಯರು ವಿಫಲವಾಗಿರುವುದು ತೀವ್ರ ಕಳವಳಕಾರಿ ವಿಚಾರ ಎಂದು ಸಂಸ್ಥೆಯ ಅಧ್ಯಕ್ಷೆ ಪಿ.ಟಿ.ಉಷಾ ಟೀಕಿಸಿದ್ದಾರೆ.
Last Updated 30 ಸೆಪ್ಟೆಂಬರ್ 2024, 21:02 IST
ಪ್ಯಾರಿಸ್‌ ಒಲಿಂಪಿಕ್ಸ್‌ ಪದಕ ವಿಜೇತರ ಕಡೆಗಣನೆ:ಇಸಿ ಸದಸ್ಯರ ವಿರುದ್ಧ ಉಷಾ ಆಕ್ರೋಶ

ಪ್ಯಾರಿಸ್ ಪ್ಯಾರಾಲಿಂಪಿಕ್ಸ್‌ 2024 ಸಾಧಕರು: ಸವಾಲು ಸಾವಿರ.. ಆತ್ಮವಿಶ್ವಾಸ ಅಪಾರ!

ಅಂಗವೈಕಲ್ಯ ದೇಹಕ್ಕಷ್ಟೇ, ಮನಸ್ಸಿಗಲ್ಲ ಎನ್ನುವಂತೆ ಬದುಕಿ, ಸಾಧಿಸಿ ತೋರಿಸಿದ ಜೀವಚೇತನಗಳಿವು...
Last Updated 15 ಸೆಪ್ಟೆಂಬರ್ 2024, 0:31 IST
ಪ್ಯಾರಿಸ್ ಪ್ಯಾರಾಲಿಂಪಿಕ್ಸ್‌ 2024 ಸಾಧಕರು: ಸವಾಲು ಸಾವಿರ.. ಆತ್ಮವಿಶ್ವಾಸ ಅಪಾರ!

ಮಾದಕ ವಸ್ತು ಖರೀದಿಗೆ ಯತ್ನ: ಆಸ್ಟ್ರೇಲಿಯಾದ ಹಾಕಿ ಆಟಗಾರನಿಗೆ ಒಂದು ವರ್ಷ ನಿಷೇಧ

ಪ್ಯಾರಿಸ್‌ ಒಲಿಂಪಿಕ್ಸ್ ಸಂದರ್ಭದಲ್ಲಿ ಮಾದಕ ವಸ್ತು ಕೊಕೇನ್ ಖರೀದಿಗೆ ಯತ್ನಿಸಿದ್ದ ಆಸ್ಟ್ರೇಲಿಯಾದ ಹಾಕಿ ಆಟಗಾರ ಟಾಮ್‌ ಕ್ರೇಗ್ ಅವರ ಮೇಲೆ ಆಸ್ಟ್ರೇಲಿಯಾದ ಹಾಕಿಸಂಸ್ಥೆ ಒಂದು ವರ್ಷದ ನಿಷೇಧ ಹೇರಿದೆ.
Last Updated 11 ಸೆಪ್ಟೆಂಬರ್ 2024, 20:52 IST
ಮಾದಕ ವಸ್ತು ಖರೀದಿಗೆ ಯತ್ನ: ಆಸ್ಟ್ರೇಲಿಯಾದ ಹಾಕಿ ಆಟಗಾರನಿಗೆ ಒಂದು ವರ್ಷ ನಿಷೇಧ
ADVERTISEMENT
ADVERTISEMENT
ADVERTISEMENT