ಅಥ್ಲೆಟಿಕ್ಸ್
ಮಿಶ್ರ ಮ್ಯಾರಥಾನ್ ವಾಕ್ ರಿಲೆ (ಪದಕ ಸುತ್ತು): ಪ್ರಿಯಾಂಕಾ ಗೋಸ್ವಾಮಿ, ಸೂರಜ್ ಪನ್ವರ್, ಬೆಳಿಗ್ಗೆ 11
ಪುರುಷರ ಹೈಜಂಪ್ (ಅರ್ಹತಾ ಸುತ್ತು): ಸರ್ವೇಶ್ ಕುಶರೆ, ಮಧ್ಯಾಹ್ನ 1.35
ಮಹಿಳೆಯರ ಜಾವೆಲಿನ್ ಥ್ರೋ (ಅರ್ಹತಾ ಸುತ್ತು): ಅನು ರಾಣಿ, ಮಧ್ಯಾಹ್ನ 1.55
ಮಹಿಳೆಯರ 100 ಮೀ. ಹರ್ಡಲ್ಸ್ (ಮೊದಲ ಸುತ್ತು): ಜ್ಯೋತಿ ಯರ್‍ರಾಜಿ (ಹೀಟ್–4), ಮಧ್ಯಾಹ್ನ 2.09
ಪರುಷರ ಟ್ರಿಪಲ್ ಜಂಪ್ (ಅರ್ಹತಾ ಸುತ್ತು): ಪ್ರವೀಣ್ ಚಿತ್ರವೇಲ್, ಅಬ್ದುಲ್ಲಾ ಅಬೂಬಕರ್, ರಾತ್ರಿ 10.45
ಪುರುಷರ 3,000 ಮೀ ಸ್ಟೀಪಲ್ ಚೇಸ್: ಅವಿನಾಶ್ ಸಾಬ್ಳೆ ರಾತ್ರಿ 1.13 (ಗುರುವಾರ)