ಗೊಂಡೊಮರ್, ಪೋರ್ಚುಗಲ್: ಭಾರತ ಪುರುಷರ ಮತ್ತು ಮಹಿಳೆಯರ ತಂಡಗಳು, ಒಲಿಂಪಿಕ್ ಅರ್ಹತಾ ಟೇಬಲ್ ಟೆನಿಸ್ ಟೂರ್ನಿಯ ಪ್ರಿಕ್ವಾರ್ಟರ್‌ಫೈನಲ್‌ನಲ್ಲಿ ಶುಕ್ರವಾರ ಸೋಲನುಭವಿಸಿದವು. ಇದರೊಂದಿಗೆ ಟೋಕಿಯೊ ಒಲಿಂಪಿಕ್ಸ್‌ಗೆ ತಂಡ ವಿಭಾಗದಲ್ಲಿ ಅರ್ಹತೆ ಪಡೆಯುವ ಆಸೆಯೂ ಕ್ಷೀಣವಾಗಿದೆ.

ಐದನೇ ಶ್ರೇಯಾಂಕದ ಭಾರತ ಪುರುಷರ ತಂಡ ಗೆಲ್ಲಬಹುದೆಂಬ ನಿರೀಕ್ಷೆಯಿತ್ತು. ಆದರೆ 1–3 ಅಂತರದಿಂದ ಸ್ಲೊವೇನಿಯಾಕ್ಕೆ ಮಣಿದರೆ, 17ನೇ ಶ್ರೇಯಾಂಕದ ಮಹಿಳಾ ತಂಡ 2–3 ಅಂತರದಲ್ಲಿ ರುಮೇನಿಯಾಕ್ಕೆ ತಲೆಬಾಗಿತು. ಪುರು ಷರ ತಂಡ ಮೊದಲು ನಡೆದ ಡಬಲ್ಸ್ ಪಂದ್ಯದಲ್ಲಿ ಜಯಗಳಿಸಿತು. ಆದರೆ ಸಿಂಗಲ್ಸ್‌ನಲ್ಲಿ ಸತ್ಯನ್, ಹರ್ಮೀತ್ ದೇಸಾಯಿ, ಶರತ್ ಕಮಲ್ ಸೋಲನುಭವಿಸಿದ್ದು ಹಿನ್ನಡೆಯಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.