ಮಂಗಳೂರಿನಲ್ಲಿ ಶನಿವಾರ ಮುಕ್ತಾಯಗೊಂಡ ರಾಜ್ಯ ಜೂನಿಯರ್ ಮತ್ತು ಯೂತ್ ಅಥ್ಲೆಟಿಕ್ ಚಾಂಪಿಯನ್‌ಷಿಪ್‌ನ ಮಹಿಳೆಯರ ವಿಭಾಗದ ಸಮಗ್ರ ಚಾಂಪಿಯನ್ ಆದ ಹಾಗೂ 20 16 ಮತ್ತು 14 ವರ್ಷದೊಳಗಿನವರ ವಿಭಾಗಗಳಲ್ಲಿ ತಂಡ ಪ್ರಶಸ್ತಿ ಗಳಿಸಿದ ಬೆಂಗಳೂರು ಜಿಲ್ಲೆಯ ಅಥ್ಲೀಟ್‌ಗಳ ಸಂಭ್ರಮ
-ಪ್ರಜಾವಾಣಿ ಚಿತ್ರ /ಫಕ್ರುದ್ದೀನ್ ಎಚ್
18 ವರ್ಷದೊಳಗಿನ ಬಾಲಕರ 200 ಮೀಟರ್ಸ್ ಓಟದಲ್ಲಿ ಚಿನ್ನ ಗೆದ್ದ ಬೆಂಗಳೂರಿನ ಪ್ರತೀಕ್ ಡಿ ಸಂಭ್ರಮ
–ಪ್ರಜಾವಾಣಿ ಚಿತ್ರ /ಫಕ್ರುದ್ದೀನ್ ಎಚ್
20 ವರ್ಷದೊಳಗಿನ ಪುರುಷರ 3000 ಮೀಟರ್ಸ್ ಸ್ಟೀಪಲ್ ಚೇಸ್‌ನ ಚಿನ್ನ ತಮ್ಮದಾಗಿಸಿಕೊಂಡ ಬೆಂಗಳೂರಿನ ಭೀಮಾಶಂಕರ್ (ಮುಂದೆ ಇರುವವರು) ಗುರಿಯತ್ತ ಸಾಗಿದ ರೀತಿ