ಮೂಡುಬಿದಿರೆ: ಇಟಲಿಯ ನೆಪೋಲಿಯಲ್ಲಿ ಜುಲೈ 3 ರಿಂದ 14ರವರೆಗೆ ನಡೆಯಲಿರುವ ಅಂತರರಾಷ್ಟ್ರೀಯ ಅಂತರ ವಿಶ್ವವಿದ್ಯಾಲಯಗಳ ಕ್ರೀಡಾಕೂಟಕ್ಕೆ ಮಂಗಳೂರು ವಿಶ್ವವಿದ್ಯಾಲಯವನ್ನು ಪ್ರತಿನಿಧಿಸಲು ಆಳ್ವಾಸ್‌ನ 10 ಮಂದಿ ಕ್ರೀಡಾಪಟುಗಳು ಆಯ್ಕೆಯಾಗಿದ್ದಾರೆ.

ಇಲಾಕ್ಯ ದಾಸನ್ (400x100ರಿಲೇ), ಸಿ. ಪ್ರವೀಣ್ (ಟ್ರಿಪಲ್ ಜಂಪ್), ಅಭಿನಯಾ ಎಸ್.ಶೆಟ್ಟಿ (ಹೈಜಂಪ್), ಸುಪ್ರಿಯಾ ಎಸ್. (ಹೈಜಂಪ್), ಅಜೇಯ್ ಬಿಂಡ್ (5,000 ಮೀಟರ್), ಕುಶ್ಮೇಶ್ ಕುಮಾರ್ (ಆಫ್ ಮ್ಯಾರಾಥಾನ್),
ಡಿ. ಅಭಿಷೇಕ್ (ಜಾವೆಲಿನ್ ತ್ರೋ), ನವಮಿ (4x100 ರಿಲೇ), ಚೌಹಾನ್ ಜ್ಯೋತಿ (3,000 ಮೀ ಸ್ಟೀಪಲ್ ಚೇಸ್),
ಪುಷ್ಪಾಂಜಲಿ (100 ಮೀ. ಹರ್ಡಲ್ಸ್) ಆಯ್ಕೆಯಾದ ಕ್ರೀಡಾಪಟುಗಳು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.