ಸೋಮವಾರ, 9 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಪ್ರೊ ಕಬಡ್ಡಿ: ಬೆಂಗಾಲ್ ವಾರಿಯರ್ಸ್ ತಂಡಕ್ಕೆ ಸುಶೀಲ್ ಆಯ್ಕೆ

Published 2 ಆಗಸ್ಟ್ 2024, 22:34 IST
Last Updated 2 ಆಗಸ್ಟ್ 2024, 22:34 IST
ಅಕ್ಷರ ಗಾತ್ರ

ಯಲ್ಲಾಪುರ (ಉತ್ತರ ಕನ್ನಡ ಜಿಲ್ಲೆ): ಪಟ್ಟಣದ ಹೋಲಿ ರೋಜರಿ ಪ್ರೌಢಶಾಲೆ ಹಳೆಯ ವಿದ್ಯಾರ್ಥಿ ಸುಶೀಲ್ ಕಾಂಬ್ರೇಕರ್ (ಸಿದ್ದಿ) ಪ್ರೊ ಕಬ್ಬಡಿ ಸಿಸನ್ -11ರಲ್ಲಿ ‘ಬೆಂಗಾಲ್ ವಾರಿಯರ್ಸ್’ ತಂಡಕ್ಕೆ ಆಯ್ಕೆಯಾಗಿದ್ದಾರೆ.

ಮೂಲತಃ ಹಳಿಯಾಳ ತಾಲ್ಲೂಕಿನ ಅವರು ಪ್ರೊ ಕಬ್ಬಡಿಗೆ ಆಯ್ಕೆಯಾದ ಸಿದ್ದಿ ಸಮುದಾಯದ ಮೊದಲ ಯುವಕರಾಗಿದ್ದು, ಅವರ ಸಾಧನೆ ಶ್ಲಾಘನೀಯ ಎಂದು ವಿಧಾನ ಪರಿಷತ್ ಸದಸ್ಯ ಶಾಂತಾರಾಂ ಸಿದ್ದಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT