ನೈಜ ಆಟ ಪ್ರದರ್ಶಿಸಿದರೆ ಕಪ್ ನಮ್ದೆ: ಬೆಂಗಳೂರು ಬುಲ್ಸ್ ಕೋಚ್ ರಮೇಶ್ ವಿಶ್ವಾಸ
Kabaddi League 2025: ಯುವಕರಿಂದ ಕೂಡಿದ ಬೆಂಗಳೂರು ಬುಲ್ಸ್ ತಂಡಕ್ಕೆ ಕೋಚ್ ಬಿ.ಸಿ. ರಮೇಶ್ ವಿಶ್ವಾಸ ವ್ಯಕ್ತಪಡಿಸಿದ್ದು, ಸಮತೋಲನದಿಂದ ಆಟ ಪ್ರದರ್ಶಿಸಿದರೆ ಈ ಬಾರಿ ಪ್ರೊ ಕಬಡ್ಡಿ ಕಪ್ ಗೆಲ್ಲುವುದು ಕಷ್ಟವಲ್ಲ ಎಂದು ಹೇಳಿದ್ದಾರೆ.Last Updated 20 ಸೆಪ್ಟೆಂಬರ್ 2025, 0:30 IST