ನಮ್ಮ ಕೆಮಿಸ್ಟ್ರಿಗೆ ಮುಖಭಾವವೇ ಆಧಾರ: ಸ್ಮೃತಿ ಜೊತೆಗಿನ ಒಡನಾಟ ಬಿಚ್ಚಿಟ್ಟ ಶೆಫಾಲಿ
ಬ್ಯಾಟಿಂಗ್ ವೇಳೆ ಸ್ಮೃತಿ ಮಂದಾನ ಹಾಗೂ ತಾವು ಮುಖಭಾವಗಳನ್ನು ನೋಡಿಯೇ ಪರಸ್ಪರರ ನಡೆಗಳನ್ನು ಗ್ರಹಿಸುತ್ತೇವೆ ಎಂದು ಭಾರತ ಮಹಿಳಾ ಕ್ರಿಕೆಟ್ ತಂಡದ ಆರಂಭಿಕ ಬ್ಯಾಟರ್ ಶೆಫಾಲಿ ವರ್ಮಾ ಹೇಳಿದ್ದಾರೆ.Last Updated 4 ಅಕ್ಟೋಬರ್ 2024, 9:47 IST