ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಥ್ಲೆಟಿಕ್‌ ಚಾಂಪಿಯನ್‌ಷಿಪ್: ಕರ್ನಾಟಕದ ಓಂಪ್ರಕಾಶ್‌ಗೆ ಚಿನ್ನ

Last Updated 15 ನವೆಂಬರ್ 2019, 19:45 IST
ಅಕ್ಷರ ಗಾತ್ರ

ಮೈಸೂರು: ಕರ್ನಾಟಕದ ಓಂಪ್ರಕಾಶ್‌ ಅವರು ಇಲ್ಲಿ ನಡೆಯುತ್ತಿರುವ ಅಖಿಲ ಭಾರತ ಅಂಚೆ ಅಥ್ಲೆಟಿಕ್‌ ಕೂಟದ ಪುರುಷರ 3,000 ಮೀ. ಓಟದಲ್ಲಿ ಚಿನ್ನ ಗೆದ್ದರು.

ಚಾಮುಂಡಿವಿಹಾರ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಸ್ಪರ್ಧೆಯಲ್ಲಿ ಅವರು 10 ನಿಮಿಷ 2 ಸೆಕೆಂಡುಗಳಲ್ಲಿ ಗುರಿ ತಲುಪಿದರು. ಕೂಟದ ಎರಡನೇ ದಿನ ತಮಿಳುನಾಡಿನ ಸ್ಪರ್ಧಿಗಳು ಮೇಲುಗೈ ಸಾಧಿಸಿದರು.

ಫಲಿತಾಂಶ ಹೀಗಿದೆ: ಪುರುಷರ ವಿಭಾಗ: 400 ಮೀ. ಓಟ: ಎಸ್‌.ಮೆರ್ವಿನ್‌ (ತಮಿಳುನಾಡು)–1, ಬಿ.ಮೋಹನ್‌ (ತೆಲಂಗಾಣ)–2, ಎಂ.ಸಂದೀಪ್ (ತೆಲಂಗಾಣ)–3. ಕಾಲ: 53.4 ಸೆ. 110 ಮೀ. ಹರ್ಡಲ್ಸ್: ಎಂ.ಧರ್ಮೇಂದ್ರ (ಒಡಿಶಾ)–1, ಟಿ.ಸರವಣನ್‌ (ತಮಿಳುನಾಡು)–2, ನರೇಂದ್ರ ಠಾಕೂರ್‌ (ರಾಜಸ್ತಾನ)–3. ಕಾಲ: 16.9 ಸೆ. 3,000 ಮೀ. ಓಟ: ಓಂಪ್ರಕಾಶ್‌ (ಕರ್ನಾಟಕ)–1, ಎನ್‌.ಶಿವ (ಆಂಧ್ರಪ್ರದೇಶ)–2, ಪಿ.ಲೋಗನಾಥನ್ (ತಮಿಳುನಾಡು)–3. ಕಾಲ: 10 ನಿ. 2.0 ಸೆ.‌

ಜಾವೆಲಿನ್‌ ಥ್ರೋ: ಡಿ.ವಿಶ್ವಕರ್ಮ (ಗುಜರಾತ್)–1, ಸಿ.ಅರಿವೊಳಿ (ತಮಿಳುನಾಡು)–2, ಎಸ್‌.ಗುಣಶೇಖರನ್‌ (ತಮಿಳುನಾಡು)–3. ದೂರ: 62.65 ಮೀ.

ಡೆಕಥ್ಲಾನ್: ಎಸ್‌.ಗುಣಶೇಖರನ್‌ (ತಮಿಳುನಾಡು)–1, ಎಸ್‌.ಪಾಂಡ್ಯನ್ (ತಮಿಳುನಾಡು)–2, ಗೋಪಾಲ್ ಶರ್ಮ (ಮಹಾರಾಷ್ಟ್ರ)–3. ಒಟ್ಟು 3,829 ಪಾಯಿಂಟ್

ಮಹಿಳೆಯರ ವಿಭಾಗ: 400 ಮೀ. ಓಟ: ರೀತು ದಿನಕರ್ (ಉತ್ತರ ಪ್ರದೇಶ)–1, ಶಿಪು ಮೊಂಡಲ್ (ಪಶ್ಚಿಮ ಬಂಗಾಳ)–2, ಆಶಾ ಚೌಧರಿ (ಗುಜರಾತ್)–3. ಕಾಲ: 1 ನಿ. 6.7 ಸೆ.

100 ಮೀ. ಹರ್ಡಲ್ಸ್: ಪಿಂಕಿ ರಾಣಿ (ಹರಿಯಾಣ)–1, ಆಶಾ ಚೌಧರಿ (ಗುಜರಾತ್)–2, ವಿಜೇತಾ ಬಿ. (ಗುಜರಾತ್‌)–3. ಕಾಲ: 18.6 ಸೆ.

ಜಾವೆಲಿನ್‌ ಥ್ರೋ: ಸಂಗೀತಾ ಚೌಧರಿ (ರಾಜಸ್ತಾನ)–1, ಆರ್.ಜ್ಯೋತಿ ಮಣಿ (ತಮಿಳುನಾಡು)–2, ಟಿಲು ಗೊಗೊಯ್‌ (ಅಸ್ಸಾಂ)–3.

ದೂರ: 40.01 ಮೀ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT