ಭಾನುವಾರ, ಜನವರಿ 17, 2021
19 °C

ಗಾಲ್ಫ್‌: ಪ್ರಣವಿ ಅರಸ್‌ಗೆ ಪ್ರಶಸ್ತಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಮುಂಬೈ: ಮೈಸೂರಿನ ಪ್ರಣವಿ ಎಸ್‌. ಅರಸ್‌ ಅವರು ಹೀರೊ ಮಹಿಳಾ ಗಾಲ್ಫ್‌ ಟೂರ್‌ ಎರಡನೇ ಲೆಗ್‌ನಲ್ಲಿ ಪ್ರಶಸ್ತಿ ಗೆದ್ದುಕೊಂಡಿದ್ದಾರೆ.

ಬಾಂಬೆ ಪ್ರೆಸಿಡೆನ್ಸಿ ಗಾಲ್ಫ್‌ ಟೂರ್‌ ಅಂಗಣದಲ್ಲಿ ನಡೆದ ಟೂರ್ನಿಯಲ್ಲಿ ಪ್ರಣವಿ ಅವರು ಶುಕ್ರವಾರ ಚಾಂಪಿಯನ್‌ ಪಟ್ಟ ಅಲಂಕರಿಸಿದರು.

ಪ್ರಶಸ್ತಿ ಗೆದ್ದರೂ ಅವರು ಗಿಫ್ಟ್‌ ವೌಚರ್‌ ಮಾತ್ರ ಗಳಿಸಲು ಸಾಧ್ಯವಾಯಿತು. ಎರಡನೇ ಸ್ಥಾನ ಅನನ್ಯಾ ಅವರ ಪಾಲಾಯಿತು.

ಹೀರೊ ಮೆರಿಟ್‌ ಕ್ರಮಾಂಕದಲ್ಲಿ ಅನನ್ಯಾ ಅವರು ಅಗ್ರಸ್ಥಾನಕ್ಕೆ ಜಿಗಿದರು. ಅಲ್ಲದೆ ₹ 1 ಲಕ್ಷ 50 ಸಾವಿರ ಬಹುಮಾನ ಮೊತ್ತವನ್ನು
ತಮ್ಮದಾಗಿಸಿಕೊಂಡರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು