‘ಮಾರಿಟಾನಿಯಾ’ ಗೆಲ್ಲುವ ನಿರೀಕ್ಷೆ

ಬುಧವಾರ, ಜೂನ್ 19, 2019
31 °C
ಬೆಂಗಳೂರು ರೇಸ್‌

‘ಮಾರಿಟಾನಿಯಾ’ ಗೆಲ್ಲುವ ನಿರೀಕ್ಷೆ

Published:
Updated:

ಬೆಂಗಳೂರು: ‘ಜಯಚಾಮರಾಜ ಓಡೆಯರ್‌ ಕಪ್‌’  ಭಾನುವಾರದ ಬೆಂಗಳೂರು ರೇಸ್‌ಗಳ ಪ್ರಧಾನ ಆಕರ್ಷಣೆಯಾಗಿದ್ದು, ‘ಮಾರಿಟಾನಿಯಾ’ ಈ ರೇಸ್‌ನಲ್ಲಿ ಗೆಲ್ಲುವ ನಿರೀಕ್ಷೆಯಿದೆ.  ಮಧ್ಯಾಹ್ನ 2.30ಕ್ಕೆ ಪ್ರಾರಂಭವಾಗಲಿರುವ ದಿನದ ಏಳು ರೇಸ್‌ಗಳಿಗೆ ನಮ್ಮ ಆಯ್ಕೆ ಈ ಕೆಳಕಂಡಂತಿದೆ:

1. ನ್ಯೂ ಮಾರ್ಕೆಟ್‌  ಪ್ಲೇಟ್‌; 1400 ಮೀ.

ಸಿಂಗ್‌ಸಾಬ್‌ 1, ಶೋ ಗರ್ಲ್‌ 2, ಫಿನಿಕ್ಸ್ ರೀಚ್ಡ್‌ 8

2. ರೊಮ್ಯಾಂಟಿಕ್‌ ಡ್ಯಾನ್ಸ್‌ ಪ್ಲೇಟ್‌; 1600 ಮೀ.

ಮೋಹಿಕಾನ್‌ 1, ಸಾಂಟಿಯಾಗೊ 2, ಜೇಮ್ಸ್‌ ಬಾಂಡ್‌ 3

3. ಚೆಟ್ಟಿನಾಡ್‌ ಸ್ಟಡ್‌ ಪ್ಲೇಟ್‌; 1200 ಮೀ.

ಏರ್‌ ಕಮಾಂಡ್‌ 2, ವಾರ್‌ ಹೀರೊ 1, ಸ್ಪಿರಿಟ್‌ 5

4. ಜಯಚಾಮರಾಜ ಒಡೆಯರ್‌ ಕಪ್‌; 1400 ಮೀ.

ಮಾರಿಟಾನಿಯಾ 2, ಟುಟಾಂಕಮನ್ 3, ರಿಕ್ಕಿ ಟಿಕ್ಕಿ ಟಾವಿ 9

5. ಎಸ್‌. ಜಿ. ಮಧುಕರ್‌ ಮೆಮೋರಿಯಲ್‌ ಟ್ರೋಫಿ; 1200 ಮೀ.

ಲೌಸಿಯಾನ 1, ಮಿನಿವರ್‌ ರೋಸ್‌ 9, ಫೇರ್‌ ವಾರ್ನಿಂಗ್‌ 8

6. ಹೋಲ್ಡಿಂಗ್‌ ಕೋರ್ಟ್‌ ಪ್ಲೇಟ್‌; 1‌400 ಮೀ.

ಡಕ್ಸ್‌ಟನ್‌ 7, ಕ್ಯಾಮಿಲ 1, ಡೆಬೊನೇರ್‌ 4

7. ಮಿನಿಸ್ಟೀರಿಯಲ್‌  ಪ್ಲೇಟ್‌; 1200 ಮೀ.

ವೆಲ್‌ಕನೆಕ್ಟೆಡ್‌ 12, ಒಜಾರ್ಕ್‌ 5, ಡ್ರಾಗನ್‌ ಮೌಂಟೇನ್‌ 2

ಉತ್ತಮ ಬೆಟ್‌: ಏರ್‌ ಕಮಾಂಡ್‌

ಜಾಕ್‌ಪಾಟ್‌: 3,4,5,6,7; 1ನೇ ಟ್ರಿಬಲ್‌: 2,3,4; 2ನೇ ಟ್ರಿಬಲ್‌: 5,6,7

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !