‘ಸ್ಟಾರ್‌ ಸುಪೀರಿಯರ್‌’ ಗೆಲ್ಲುವ ನಿರೀಕ್ಷೆ

ಮಂಗಳವಾರ, ಜೂಲೈ 16, 2019
23 °C

‘ಸ್ಟಾರ್‌ ಸುಪೀರಿಯರ್‌’ ಗೆಲ್ಲುವ ನಿರೀಕ್ಷೆ

Published:
Updated:

ಬೆಂಗಳೂರು: ‘ಕೃಷ್ಣರಾಜ ಓಡೆಯರ್ ಕಪ್‌’  ಭಾನುವಾರದ ಬೆಂಗಳೂರು ರೇಸ್‌ಗಳ ಪ್ರಧಾನ ಆಕರ್ಷಣೆಯಾಗಿದ್ದು, ‘ಸ್ಟಾರ್‌ ಸುಪೀರಿಯರ್‌’ ಈ ರೇಸ್‌ನಲ್ಲಿ ಗೆಲ್ಲುವ ನಿರೀಕ್ಷೆಯಿದೆ. ಮಧ್ಯಾಹ್ನ 2.00ಕ್ಕೆ ಪ್ರಾರಂಭವಾಗಲಿರುವ ದಿನದ ಎಂಟು ರೇಸ್‌ಗಳಿಗೆ ನಮ್ಮ ಆಯ್ಕೆ ಈ ಕೆಳಕಂಡಂತಿದೆ:

 1. ಇಚ್‌ ಡೀನ್‌ ಪ್ಲೇಟ್‌; 2000 ಮೀ.

ಹಿಯರ್‌ ಅಂಡ್‌ ನೌ 1, ಪ್ರೌಡ್‌ಪ್ರಿನ್ಸ್‌ 4, ಟ್ರ್ಯಾಕ್‌ ಸ್ಟ್ರೈಕರ್‌ 7.

2. ಹಿಸ್‌ ಮೆಜೆಸ್ಟಿ ಪ್ಲೇಟ್‌; 1200 ಮೀ.

ಡೆಸರ್ಟ್‌ ಕಾಂಬಾಟ್‌ 2, ಬ್ರದರ್ಸ್‌ ಇನ್‌ ಆರ್ಮ್ಸ್‌ 1, ಅಬಿರಾ 4.

3. ಅಬೊಲೈನ್‌ ಪ್ಲೇಟ್‌; 1100 ಮೀ.

ಅನ್‌ಫಿಯಾ 1, ಶೀಈಸ್‌ ಸೂಪರ್ಬ್‌ 7, ಇಂಡಸ್ಟ್ರಿಯಲಿಸ್ಟ್‌ 8.

4. ಮಿಸ್ಟಿಕ್‌ ಮೆಮೋರಿ ಪ್ಲೇಟ್‌–ಡಿ.1; 1200 ಮೀ.

ಏರ್‌ ಕಮಾಂಡ್‌ 4, ಬೆನೆಡಿಕ್ಷನ್‌ 7, ಸಹಾರಾ 9.

5. ಮೇಯರ್ಸ್‌ ಕಪ್‌; 1600 ಮೀ.

ಲಾ ರಾನ್‌ಡೈ ನ್‌ 3, ನ್ಯೂ ಮೂನ್ 12, ಸೈಕಿಕ್‌ ಫೋರ್ಸ್‌ 7.

6. ಕೃಷ್ಣರಾಜ ಓಡೆಯರ್‌ ಕಪ್‌; 1‌600 ಮೀ.

ಸ್ಟಾರ್‌ ಸುಪೀರಿಯರ್‌ 2, ಪ್ರೆವಲೆಂಟ್‌ ಫೋರ್ಸ್‌ 1, ಕಾಸ್ಟಾ ಬ್ರಾವ 5.

7. ಕ್ಸಿಸ್ಕಾ ಪ್ಲೇಟ್‌; 1100 ಮೀ.

ಏರೋಸ್ಪೀಡ್‌ 6, ಮೈ ಲೆಕ್ಸಿಕಾನ್‌ 3, ಒಡಿಸಿ 9.

8. ಮಿಸ್ಟಿಕ್‌ ಮೆಮೋರಿ ಪ್ಲೇಟ್‌–ಡಿ.2; 1200 ಮೀ.

‌ಮಲ್ಟಿಫೆಸೆಟೆಡ್ 3, ಸ್ಪಾನಿಶ್‌ ಬ್ಯೂಟಿ 1, ವಿಂಗ್ಸ್‌ ಆಫ್‌ ಡಿಸೈರ್‌ 2. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !