ಗುರುವಾರ , ಡಿಸೆಂಬರ್ 5, 2019
22 °C

ವರ್ಷಾ ಸಂಜೀವ ಜಯಭೇರಿ

Published:
Updated:
Prajavani

ಬೆಂಗಳೂರು: ವರ್ಷಾ ಸಂಜೀವ ಬುಧವಾರ ನಡೆದ ರಾಜ್ಯ ರ‍್ಯಾಂಕಿಂಗ್ ಬಿಲಿಯರ್ಡ್ಸ್‌ ಮತ್ತು ಸ್ನೂಕರ್ ಟೂರ್ನಿಯ ಸೀನಿಯರ್ ಮಹಿಳೆಯರ ವಿಭಾಗದಲ್ಲಿ ಗೆದ್ದರು.

ಫೈನಲ್ ಪಂದ್ಯದಲ್ಲಿ ಅವರು 38–46, 55–28, 77–23, 38–55, 70–32ರಿಂದ ಪಿ. ಕೀರ್ತನಾ ವಿರುದ್ಧ ಗೆದ್ದರು. 

ಪುರುಷರ ವಿಭಾಗದ ಬಿಲಿಯರ್ಡ್ಸ್‌ ಕ್ವಾರ್ಟರ್‌ಫೈನಲ್‌ನಲ್ಲಿ ಬಿ. ಭಾಸ್ಕರ್ 151–43, 150 (106)–40, 150–78) ರಿಂದ ಎಂ.ಎಲ್. ಲಕ್ಷ್ಮಣ್ ವಿರುದ್ಧ ಜಯಿಸಿದರು.

 

ಪ್ರತಿಕ್ರಿಯಿಸಿ (+)