ಪೂವಮ್ಮಗೆ ₹ 40 ಲಕ್ಷದ ಚೆಕ್‌

7
₹ 40 ಲಕ್ಷ ನೀಡಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಭರವಸೆ

ಪೂವಮ್ಮಗೆ ₹ 40 ಲಕ್ಷದ ಚೆಕ್‌

Published:
Updated:
Deccan Herald

ಮಂಗಳೂರು: ‌ಏಷ್ಯನ್‌ ಕ್ರೀಡಾಕೂಟದ ಮಹಿಳೆಯರ ಮತ್ತು ಮಿಶ್ರ ರಿಲೇಯಲ್ಲಿ ಕ್ರಮವಾಗಿ ಚಿನ್ನ ಹಾಗೂ ಬೆಳ್ಳಿ ಪದಕ ಗಳಿಸಿದ ಅಥ್ಲೀಟ್ ಪೂವಮ್ಮ ಅವರಿಗೆ ಸರ್ಕಾರದ ಪರವಾಗಿ ₹ 40 ಲಕ್ಷ ಮೊತ್ತದ ಚೆಕ್‌ ಅನ್ನು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಶುಕ್ರವಾರ ವಿತರಿಸಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯ ನಡುವೆ ಪೂವಮ್ಮ ಅವರನ್ನು ಸನ್ಮಾ ನಿಸಿದ ಅವರು, ‘ಸರ್ಕಾರ ಇನ್ನಷ್ಟು ನಗದು ಬಹುಮಾನ ನೀಡಲಿದೆ’ ಎಂದು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !