ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಫ್‌ ಮ್ಯಾರಥಾನ್‌ ನೂತನ ವಿಶ್ವದಾಖಲೆ

Last Updated 21 ಫೆಬ್ರುವರಿ 2020, 19:51 IST
ಅಕ್ಷರ ಗಾತ್ರ

ದುಬೈ: ಇಥಿಯೋಪಿಯಾದ ಅಬಾಬೆಲ್‌ ಯಶನೇ ಅವರು ಯುಎಇಯಲ್ಲಿ ಶುಕ್ರವಾರ ನಡೆದ ವಿಶ್ವ ಅಥ್ಲೆಟಿಕ್ಸ್‌ ಗೋಲ್ಡ್‌ ಲೇಬಲ್ ರೇಸ್‌ನ ಮಹಿಳೆಯರ ಹಾಫ್‌ ಮ್ಯಾರಥಾನ್‌ ಓಟದಲ್ಲಿ ವಿಶ್ವ ದಾಖಲೆ ಸ್ಥಾಪಿಸಿದರು.

ಯಶನೇ ಅವರು 1 ಗಂಟೆ 4 ನಿಮಿಷ 31 ಸೆಕೆಂಡುಗಳಲ್ಲಿ ದೂರವನ್ನು ಕ್ರಮಿಸಿ ಈ ಹಿಂದಿನ ದಾಖಲೆಯನ್ನು 20 ಸೆಕೆಂಡುಗಳಿಂದ ಸುಧಾರಿಸಿದರು. ಕೆನ್ಯಾದ ಜೋಯ್‌ಸಿಲಿನ್‌ ಜೆಪ್ಕೊಸ್‌ಗಿ 2017ರಲ್ಲಿ ಸ್ಪೇನ್‌ನ ವಲೆನ್ಸಿಯಾದಲ್ಲಿ ಈ ಹಿಂದಿನ ದಾಖಲೆಯನ್ನು (1:04:51) ಸ್ಥಾಪಿಸಿದ್ದರು.

ಬ್ರಿಜಿಡ್‌ ಕೊಸ್ಗಿ ಎರಡನೇ ಸ್ಥಾನ ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT