ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಕಿ: ರಾಷ್ಟ್ರೀಯ ಶಿಬಿರಕ್ಕೆ ಸುನಿಲ್‌

Last Updated 1 ನವೆಂಬರ್ 2018, 18:58 IST
ಅಕ್ಷರ ಗಾತ್ರ

ನವದೆಹಲಿ: ಗಾಯಗೊಂಡಿರುವ ಎಸ್‌.ವಿ.ಸುನಿಲ್ ಒಳಗೊಂಡಂತೆ ರಾಷ್ಟ್ರೀಯ ಶಿಬಿರಕ್ಕೆ 34 ಮಂದಿಯ ಹೆಸರನ್ನು ಹಾಕಿ ಇಂಡಿಯಾ ಬುಧವಾರ ಅಂತ್ಯಗೊಳಿಸಿದೆ.

ಗೋಲ್ ಕೀಪರ್‌ಗಳಾದ ಪಿ.ಆರ್.ಶ್ರೀಜೇಶ್‌, ಸೂರಜ್ ಕರ್ಕೇರ, ಕಿಶಿನ್‌ ಪಾಠಕ್‌, ಡಿಫೆಂಡರ್‌ಗಳಾದ ರೂಪಿಂದರ್ ಪಾಲ್‌ ಸಿಂಗ್‌, ವೀರೇಂದ್ರ ಲಾಕ್ರ, ಹರ್ಮನ್‌ಪ್ರೀತ್ ಸಿಂಗ್‌, ಗುರಿಂದರ್‌ ಸಿಂಗ್‌, ವರುಣ್‌ ಕುಮಾರ್‌, ಕೊತಾಜಿತ್‌ ಸಿಂಗ್‌, ಸುರೇಂದರ್ ಕುಮಾರ್‌, ಅಮಿತ್ ರೋಹಿದಾಸ್‌, ಜರ್ಮನ್‌ ಪ್ರೀತ್‌ ಸಿಂಗ್‌, ಪ್ರದೀಪ್ ಸಿಂಗ್‌, ಸುಮನ್‌ ಬೆಕ್‌, ಮನದೀಪ್ ಮೋರ್‌, ಮಿಡ್‌ಫೀಲ್ಡರ್‌ಗಳಾದ ಮನಪ್ರೀತ್ ಸಿಂಗ್‌, ಚಿಂಗ್ಲೆಂನ್ಸಾನ ಸಿಂಗ್‌, ಸುಮಿತ್‌, ಸಿಮ್ರಾನ್‌ಜೀತ್ ಸಿಂಗ್‌, ನೀಲಕಂಠ ಶರ್ಮಾ, ಹಾರ್ದಿಕ್ ಸಿಂಗ್‌, ಲಲಿತ್ ಕುಮಾರ್‌ ಉಪಾಧ್ಯಾಯ, ವಿವೇಕ್ ಸಾಗರ್‌ ಪ್ರಸಾದ್‌, ಯಶ್‌ದೀಪ್‌ ಸಿವಾಚ್‌, ವಿಶಾಲ್‌ ಅಂಟಿಲ್‌ ಅವರನ್ನು ಆರಿಸಲಾಗಿದೆ.

ಫಾರ್ವರ್ಡ್ ಆಟಗಾರರಾದ ಆಕಾಶ್‌ ದೀಪ್ ಸಿಂಗ್‌, ಗುರ್ಜಂತ್‌ ಸಿಂಗ್‌, ಮನದೀಪ್ ಸಿಂಗ್‌, ದಿಲ್‌ಪ್ರೀತ್‌ ಸಿಂಗ್‌, ಸುಮಿತ್ ಕುಮಾರ್‌, ಗುರುಸಾಹೀಬ್‌ಜೀತ್ ಸಿಂಗ್‌, ಶಿಲಾನಂದ ಲಾಕ್ರ, ಸ್ಟ್ರೈಕರ್‌ ರಮನ್‌ದೀಪ್ ಸಿಂಗ್‌ ಅವರಿಗೂ ಬುಲಾವ್ ನೀಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT