ಕೊಡವ ಕೌಟುಂಬಿಕ ಹಾಕಿ ಟೂರ್ನಿ: ಕೇಲೇಟಿರ, ಮತ್ರಂಡ ತಂಡಗಳಿಗೆ ರೋಚಕ ಜಯ
ಕೇಲೇಟಿರ ಹಾಗೂ ಮತ್ರಂಡ ತಂಡಗಳು ಇಲ್ಲಿನ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜಿನ ಮೈದಾನದಲ್ಲಿ ನಡೆಯುತ್ತಿರುವ ಕೊಡವ ಕೌಟುಂಬಿಕ ಹಾಕಿ ಟೂರ್ನಿ ‘ಮುದ್ದಂಡ ಕಪ್’ ಪಂದ್ಯಗಳಲ್ಲಿ ಶನಿವಾರ ಜಯ ದಾಖಲಿಸಿದವು.Last Updated 12 ಏಪ್ರಿಲ್ 2025, 23:30 IST