ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್-19ಗೆ ಅಥ್ಲೀಟ್‌ ಸಾವು

Last Updated 8 ಏಪ್ರಿಲ್ 2020, 20:00 IST
ಅಕ್ಷರ ಗಾತ್ರ

ರೋಮ್‌: ಒಲಿಂಪಿಕ್ಸ್‌ನ 800 ಮೀ. ಓಟದಲ್ಲಿ ಎರಡು ಬಾರಿ ಫೈನಲಿಸ್ಟ್‌ ಆಗಿದ್ದ ಡೊನಾಟೊ ಸಬಿಯಾ (56) ಕೋವಿಡ್‌ನಿಂದ ಸಾವನ್ನಪ್ಪಿದ್ದಾರೆ. ಇಟಲಿ ಒಲಿಂಪಿಕ್‌ ಸಮಿತಿ (ಸಿಒಎನ್‌ಐ) ಬುಧವಾರ ಈ ವಿಷಯ ತಿಳಿಸಿದೆ.

‘ಸಬಿಯಾ ಅವರು ಕೆಲವು ದಿನ ಗಳಿಂದ ದಕ್ಷಿಣ ಇಟಲಿಯ ಬ್ಯಾಸಿಲಿಸಟಾ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿದ್ದರು’ ಎಂದು ಸಿಒಎನ್‌ಐ ಹೇಳಿದೆ.

ಕೋವಿಡ್‌: ಹಾಕಿ ಆಟಗಾರ ಸಾವು

ಜೂರಿಚ್‌ (ಎಪಿ): ಸ್ವಿಟ್ಜರ್ಲೆಂಡ್‌ನ ಹಿರಿಯ ಐಸ್‌ ಹಾಕಿ ಆಟಗಾರ ರೋಜರ್‌ ಚಾಪೊಟ್‌ (79) ಅವರು ಕೋವಿಡ್‌–19 ಕಾಯಿಲೆಗೆ ಬಲಿಯಾಗಿದ್ದಾರೆ.

ರೋಜರ್‌, 1964ರ ಚಳಿಗಾಲದ ಒಲಿಂಪಿಕ್ಸ್‌ ಸೇರಿದಂತೆ ರಾಷ್ಟ್ರೀಯ ತಂಡದ ಪರ 100ಕ್ಕೂ ಹೆಚ್ಚು ಪಂದ್ಯಗಳನ್ನು ಆಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT