ಸೋಮವಾರ, ನವೆಂಬರ್ 18, 2019
25 °C

ಬೆಂಗಳೂರು ಮ್ಯಾರಥಾನ್: ಬಿಜಯ್, ಲಕ್ಷ್ಮೀ ಪ್ರಥಮ

Published:
Updated:
Prajavani

ಬೆಂಗಳೂರು: ಭಾರತದ ಬಿಜಯನ್ ಡೆಕಾ ಮತ್ತು  ಲಕ್ಷ್ಮೀ ಅವರು ಭಾನುವಾರ ಇಲ್ಲಿ ನಡೆದ ಶ್ರೀರಾಮ್ ಪ್ರಾಪರ್ಟೀಸ್ ಪ್ರಾಯೋಜಕತ್ವದ ಬೆಂಗಳೂರು ಮ್ಯಾರಥಾನ್‌ನಲ್ಲಿ ಕ್ರಮವಾಗಿ ಪುರುಷ ಮತ್ತು ಮಹಿಳೆಯರ ವಿಭಾಗದಲ್ಲಿ ಪ್ರಶಸ್ತಿ ಗೆದ್ದರು.

‌ಫಲಿತಾಂಶಗಳು: ಮ್ಯಾರಥಾನ್: ಪುರುಷರು: ಬಿಜಯ್ ಡೆಕಾ (ಭಾರತ) –1 ಕಾಲ: 2ಗಂಟೆ, 35ನಿಮಿಷ, 27ಸೆಕೆಂಡು; ಕೊಜಿ ಟನಾಕಾ (ಜಪಾನ್)–2, ಮಿಕಿಯಾಸ್ ಯೆಮಾಟಾ (ಇಥಿಯೋಪಿಯಾ)–3; ಮಹಿಳೆಯರು: ಲಕ್ಷ್ಮೀ (ಭಾರತ)–1 ಕಾಲ:3 ಗಂಟೆ, 24ನಿಮಿಷ,09ಸೆಕೆಂಡು; ಶ್ರೇಯಾ ದೀಪಕ್ (ಭಾರತ)–2, ಶಿಲ್ಪಿ ಸಾಹು (ಭಾರತ)–3.

ಹಾಫ್‌ ಮ್ಯಾರಥಾನ್: ಪುರುಷರು: ಇಸಾಕ್ ಕೆಂಬೋಲ್ ಹೆಮುಐ (ಕೆನ್ಯಾ)–1, 1ಗಂ,12ನಿ,04ಸೆ; ಅನ್ಬುಕುಮಾರ್ (ಭಾರತ)–2, ಎಂ.ಡಿ. ಧನೇಶ್ (ಭಾರತ)–3. ಮಹಿಳೆಯರು: ಪ್ರೀನು ಯಾದವ್ (ಭಾರತ)–1, ಕಾಲ:1ಗಂ,28ನಿ,56ಸೆ;  ಟಿ.ಪಿ. ಆಶಾ (ಭಾರತ)–2, ಡಿ.ಆರ್. ಸ್ಮಿತಾ (ಭಾರತ)–3.

 

ಪ್ರತಿಕ್ರಿಯಿಸಿ (+)