ಶುಕ್ರವಾರ, ಜೂನ್ 25, 2021
21 °C
ರೆಡ್‌ಬುಲ್‌ ಶಟಲ್ಸ್ಅಪ್‌ ಬ್ಯಾಡ್ಮಿಂಟನ್‌ ಬೆಂಗಳೂರು ಕ್ವಾಲಿಫೈಯರ್ಸ್

ಬ್ಯಾಡ್ಮಿಂಟನ್‌: ನಿಖಿತಾ–ಜಾಗೃತಿಗೆ ಗೆಲುವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಿಖಿತಾ ರಾಮಕೃಷ್ಣ– ಕುಮಾರಿ ಜಾಗೃತಿ ಜೋಡಿಯು ರೆಡ್‌ ಬುಲ್‌ ಶಟಲ್ಸ್ ಅಪ್‌ ಬ್ಯಾಡ್ಮಿಂಟನ್‌ ಟೂರ್ನಿಯ ಬೆಂಗಳೂರು ಕ್ವಾಲಿ ಫೈಯರ್ಸ್ ಜಯಿಸಿದರು. ಇದರೊಂದಿಗೆ ರಾಷ್ಟ್ರೀಯ ಫೈನಲ್ಸ್‌ಗೆ ಅರ್ಹತೆ ಗಳಿಸಿದರು.

ಶನಿವಾರ ನಡೆದ ಫೈನಲ್‌ ಪಂದ್ಯದಲ್ಲಿ ಅವರು ಪೂಜಿತಾ ಹಾಗೂ ನಿಹಾರಿಕಾ ಶ್ರೀಧರ್‌ ಜೋಡಿಯನ್ನು 11–8, 11–4ರಿಂದ ಸೋಲಿಸಿದರು.

ರಾಷ್ಟ್ರೀಯ ಫೈನಲ್ಸ್ ಟೂರ್ನಿಯು ಡಿಸೆಂಬರ್‌ 8ರಂದು ಹೈದರಾಬಾದ್‌ನಲ್ಲಿ ನಡೆಯಲಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು