ಸೋಮವಾರ, 18 ಆಗಸ್ಟ್ 2025
×
ADVERTISEMENT

Badminton Tourney

ADVERTISEMENT

ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌: ತನ್ವಿ ಶರ್ಮಾ, ವೆನ್ನಲ ಮುನ್ನಡೆ

Indian Juniors Shine: ಭಾರತದ ಉದಯೋನ್ಮುಖ ಆಟಗಾರ್ತಿ ತನ್ವಿ ಶರ್ಮಾ ಅವರು ಏಷ್ಯಾ ಜೂನಿಯರ್‌ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನ ಮಹಿಳೆಯರ ಸಿಂಗಲ್ಸ್‌ ಮೂರನೇ ಸುತ್ತಿಗೆ ಮುನ್ನಡೆದರು.
Last Updated 23 ಜುಲೈ 2025, 15:39 IST
ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌: ತನ್ವಿ ಶರ್ಮಾ, ವೆನ್ನಲ ಮುನ್ನಡೆ

ಅಮೆರಿಕ ಓಪನ್ ಬ್ಯಾಡ್ಮಿಂಟನ್‌: ಫೈನಲ್‌ಗೆ ಲಗ್ಗೆ ಇಟ್ಟ ಭಾರತದ ತನ್ವಿ-ಆಯುಷ್‌

US Open Badminton | ಭಾರತದ ಭರವಸೆಯ ಶಟ್ಲರ್‌ಗಳಾದ ತನ್ವಿ ಶರ್ಮಾ ಮತ್ತು ಆಯುಷ್‌ ಶೆಟ್ಟಿ ಅವರು ಅಮೆರಿಕ ಓಪನ್ ಬ್ಯಾಡ್ಮಿಂಟನ್ ಸೂಪರ್‌ 300 ಟೂರ್ನಿಯಲ್ಲಿ ಭಾನುವಾರ ಫೈನಲ್‌ ತಲುಪಿದ್ದಾರೆ.
Last Updated 29 ಜೂನ್ 2025, 6:14 IST
ಅಮೆರಿಕ ಓಪನ್ ಬ್ಯಾಡ್ಮಿಂಟನ್‌: ಫೈನಲ್‌ಗೆ ಲಗ್ಗೆ ಇಟ್ಟ ಭಾರತದ ತನ್ವಿ-ಆಯುಷ್‌

ಅಮೆರಿಕ ಓಪನ್ ಬ್ಯಾಡ್ಮಿಂಟನ್‌: ಸೆಮಿಗೆ ತನ್ವಿ ಶರ್ಮಾ-ಆಯುಷ್‌ ಶೆಟ್ಟಿ

ಭಾರತದ ಭರವಸೆಯ ಶಟ್ಲರ್‌ಗಳಾದ ತನ್ವಿ ಶರ್ಮಾ ಮತ್ತು ಆಯುಷ್‌ ಶೆಟ್ಟಿ ಅವರು ಅಮೆರಿಕ ಓಪನ್ ಬ್ಯಾಡ್ಮಿಂಟನ್ ಸೂಪರ್‌ 300 ಟೂರ್ನಿಯಲ್ಲಿ ಶುಕ್ರವಾರ ಸೆಮಿಫೈನಲ್ಸ್ ತಲುಪಿದರು.
Last Updated 28 ಜೂನ್ 2025, 13:30 IST
ಅಮೆರಿಕ ಓಪನ್ ಬ್ಯಾಡ್ಮಿಂಟನ್‌: ಸೆಮಿಗೆ ತನ್ವಿ ಶರ್ಮಾ-ಆಯುಷ್‌ ಶೆಟ್ಟಿ

ಬ್ಯಾಡ್ಮಿಂಟನ್ ಏಷ್ಯಾ ಚಾಂಪಿಯನ್‌ಷಿಪ್‌: ಕ್ವಾರ್ಟರ್‌ಗೆ ಕಪಿಲ– ಕ್ರಾಸ್ಟೊ

ಸಿಂಧುಗೆ ನಿರಾಸೆ
Last Updated 10 ಏಪ್ರಿಲ್ 2025, 23:48 IST
ಬ್ಯಾಡ್ಮಿಂಟನ್ ಏಷ್ಯಾ ಚಾಂಪಿಯನ್‌ಷಿಪ್‌: ಕ್ವಾರ್ಟರ್‌ಗೆ ಕಪಿಲ– ಕ್ರಾಸ್ಟೊ

ಬ್ಯಾಡ್ಮಿಂಟನ್: ಡೆನ್ಮಾರ್ಕ್‌ನ ವಿಕ್ಟರ್ ಅಕ್ಸೆಲ್ಸನ್‌ಗೆ ಇಂಡಿಯಾ ಓಪನ್ ಕಿರೀಟ

ಎರಡು ಒಲಿಂಪಿಕ್ಸ್ ಚಾಂಪಿಯನ್ ವಿಕ್ಟರ್ ಅಕ್ಸೆಲ್ಸನ್ ಇಂಡಿಯಾ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದರು.
Last Updated 19 ಜನವರಿ 2025, 14:14 IST
ಬ್ಯಾಡ್ಮಿಂಟನ್: ಡೆನ್ಮಾರ್ಕ್‌ನ ವಿಕ್ಟರ್ ಅಕ್ಸೆಲ್ಸನ್‌ಗೆ ಇಂಡಿಯಾ ಓಪನ್ ಕಿರೀಟ

ಮಲೇಷ್ಯಾ ಓಪನ್ ಬ್ಯಾಡ್ಮಿಂಟನ್: ಸೆಮಿಫೈನಲ್‌ನಲ್ಲಿ ಸೋತ ಸಾತ್ವಿಕ್‌–ಚಿರಾಗ್ ಜೋಡಿ

ಮಲೇಷ್ಯಾ ಓಪನ್ 1000 ಬ್ಯಾಡ್ಮಿಂಟನ್ ಟೂರ್ನಿಯ ಪುರುಷರ ಡಬಲ್ಸ್‌ನಲ್ಲಿ ಸಾತ್ವಿಕ್‌ ಸಾಯಿರಾಜ್ ರಣಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಅವರ ಸ್ಫೂರ್ತಿಯುತ ಓಟ ಸೆಮಿಫೈನಲ್‌ನಲ್ಲಿ ಅಂತ್ಯಗೊಂಡಿತು.
Last Updated 11 ಜನವರಿ 2025, 13:52 IST
ಮಲೇಷ್ಯಾ ಓಪನ್ ಬ್ಯಾಡ್ಮಿಂಟನ್: ಸೆಮಿಫೈನಲ್‌ನಲ್ಲಿ ಸೋತ ಸಾತ್ವಿಕ್‌–ಚಿರಾಗ್ ಜೋಡಿ

ಬ್ಯಾಡ್ಮಿಂಟನ್‌: ಹೊರಬಿದ್ದ ಟ್ರಿಸಾ, ಗಾಯತ್ರಿ ಜೋಡಿ

ಟ್ರಿಸಾ ಜೋಳಿ ಮತ್ತು ಗಾಯತ್ರಿ ಗೋಪಿಚಂದ್‌ ಅವರು ಹಾಂಗ್‌ಕಾಂಗ್‌ ಓಪನ್‌ ಬ್ಯಾಡ್ಮಿಂಟನ್ ಟೂರ್ನಿಯ ಮಹಿಳೆಯರ ಡಬಲ್ಸ್‌ನ ಪ್ರಿ ಕ್ವಾರ್ಟರ್‌ ಫೈನಲ್‌ನಲ್ಲಿ ಹೊರಬಿದ್ದರು.
Last Updated 12 ಸೆಪ್ಟೆಂಬರ್ 2024, 14:08 IST
ಬ್ಯಾಡ್ಮಿಂಟನ್‌: ಹೊರಬಿದ್ದ ಟ್ರಿಸಾ, ಗಾಯತ್ರಿ ಜೋಡಿ
ADVERTISEMENT

ಮಂಗಳಾ ಕಪ್ ಮುಕ್ತ ಬ್ಯಾಡ್ಮಿಂಟನ್ ಟೂರ್ನಿ 10ರಿಂದ

ಒಟ್ಟು ₹ 5 ಲಕ್ಷ 83 ಸಾವಿರ ಬಹುಮಾನ ಮೊತ್ತ; 9 ವಿಭಾಗಗಳಲ್ಲಿ ನಡೆಯಲಿರುವ ಪಂದ್ಯಗಳು
Last Updated 6 ಮೇ 2024, 16:09 IST
ಮಂಗಳಾ ಕಪ್ ಮುಕ್ತ ಬ್ಯಾಡ್ಮಿಂಟನ್ ಟೂರ್ನಿ 10ರಿಂದ

ಫ್ರೆಂಚ್‌ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿ: ಸಾತ್ವಿಕ್‌– ಚಿರಾಗ್‌ ಮೇಲೆ ನಿರೀಕ್ಷೆ

ವಿಶ್ವದ ಅಗ್ರಗಣ್ಯ ಡಬಲ್ಸ್‌ ಜೋಡಿ ಸಾತ್ವಿಕ್‌ ಸಾಯಿರಾಜ್‌ ರಣಕಿರೆಡ್ಡಿ ಮತ್ತು ಚಿರಾಗ್‌ ಶೆಟ್ಟಿ ಇಲ್ಲಿ ಮಂಗಳವಾರ ಆರಂಭವಾಗುವ ಫ್ರೆಂಚ್ ಓಪನ್ ಸೂಪರ್ 750 ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಉತ್ತಮ ಪ್ರದರ್ಶನದ ವಿಶ್ವಾಸದಲ್ಲಿದ್ದಾರೆ.
Last Updated 4 ಮಾರ್ಚ್ 2024, 16:02 IST
ಫ್ರೆಂಚ್‌ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿ: ಸಾತ್ವಿಕ್‌– ಚಿರಾಗ್‌ ಮೇಲೆ ನಿರೀಕ್ಷೆ

ಇಂಗ್ಲೆಂಡ್‌ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌: ಪ್ರಣಯ್‌ ಶುಭಾರಂಭ

ಆಲ್‌ ಇಂಗ್ಲೆಂಡ್‌ ಚಾಂಪಿಯನ್‌ಷಿಪ್‌
Last Updated 14 ಮಾರ್ಚ್ 2023, 14:27 IST
ಇಂಗ್ಲೆಂಡ್‌ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌: ಪ್ರಣಯ್‌ ಶುಭಾರಂಭ
ADVERTISEMENT
ADVERTISEMENT
ADVERTISEMENT