ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫಿಫಾ ವಿಶ್ವಕಪ್‌ಗೆ ಸ್ವಿಟ್ಜರ್‌ಲೆಂಡ್‌ ಪ್ರವೇಶ

Last Updated 16 ನವೆಂಬರ್ 2021, 17:59 IST
ಅಕ್ಷರ ಗಾತ್ರ

ಪ್ಯಾರಿಸ್ (ಎಎಫ್‌ಪಿ): ಸ್ವಿಟ್ಜರ್‌ಲೆಂಡ್ ಫುಟ್‌ಬಾಲ್ ತಂಡವು ಮುಂದಿನ ವರ್ಷ ಕತಾರ್‌ನಲ್ಲಿ ನಡೆಯಲಿರುವ ಫಿಫಾ ವಿಶ್ವಕಪ್ ಟೂರ್ನಿಗೆ ಅರ್ಹತೆ ಗಿಟ್ಟಿಸಿದೆ.

ಸೋಮವಾರ ನಡೆದ ಕ್ವಾಲಿಫೈಯರ್ ಪಂದ್ಯದಲ್ಲಿ ಸ್ವಿಸ್ ತಂಡವು 4–0 ಗೋಲುಗಳಿಂದ ಬಲ್ಗೇರಿಯಾ ವಿರುದ್ಧ ಜಯಿಸಿತು.

ತಂಡದ ಒಕಾಫಿರ್ (48ನೇ ನಿಮಿಷ), ವಾರ್ಗಸ್ (57ನೇ ನಿ), ಇಟೆನ್ (72ನೇ ನಿ) ಮತ್ತು ಫ್ರೆಯುಲೆರ್ (90+1) ತಂಡದ ಗೆಲುವಿನ ರೂವಾರಿಗಳಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT