ದೀಪಿಕಾ ಮೇಲೆ ಮುನಿಸಿಕೊಂಡ ಎಸ್‌ಆರ್‌ಎಫ್‌ಐ ವಾಗ್ದಾಳಿ

7

ದೀಪಿಕಾ ಮೇಲೆ ಮುನಿಸಿಕೊಂಡ ಎಸ್‌ಆರ್‌ಎಫ್‌ಐ ವಾಗ್ದಾಳಿ

Published:
Updated:
Deccan Herald

ಚೆನ್ನೈ: ವಿದೇಶಿ ಕೋಚ್‌ ಅಲಭ್ಯದ ಕುರಿತು ಹೇಳಿಕೆ ನೀಡಿದ ಸ್ಕ್ವಾಷ್ ಪಟು ದೀಪಿಕಾ ಪಳ್ಳಿಕ್ಕಲ್ ಅವರ ಮೇಲೆ ಭಾರತ ಸ್ಕ್ವಾಷ್‌ ರ‍್ಯಾಕೆಟ್‌ ಫೆಡರೇಷನ್‌ ವಾಗ್ದಾಳಿ ನಡೆಸಿದೆ.

ಅಚ್ರಫ್‌ ಎಲ್‌ ಕರರ್ಗುಯಿ ಅವರು ಹುದ್ದೆ ತೊರೆದ ನಂತರ ಕೋಚ್‌ ನೇಮಕಕ್ಕೆ ಫೆಡರೇಷನ್ ಮುಂದಾಗಲಿಲ್ಲ. ಇದರ ವಿರುದ್ಧ ದೀಪಿಕಾ, ಸೌರವ್ ಘೋಷಾಲ್ ಮುಂತಾದವರು ದನಿ ಎತ್ತಿದ್ದರು.

‘ಏಷ್ಯನ್‌ ಕ್ರೀಡಾಕೂಟಕ್ಕೆ ಸಜ್ಜಾಗುತ್ತಿರುವ ಸಂದರ್ಭದಲ್ಲಿ ವಿವಾದಿತ ಹೇಳಿಕೆ ನೀಡಿರುವುದು ದುರದೃಷ್ಟಕರ. ಇಂಥ ವರ್ತನೆಯನ್ನು ಸಹಿಸು ವುದಿಲ್ಲ’ ಎಂದು ಫೆಡರೇಷನ್ ಪ್ರಕಟಣೆಯಲ್ಲಿ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !