ರಾಷ್ಟ್ರೀಯ ಟೇಬಲ್‌ ಟೆನಿಸ್‌: ಕರ್ನಾಟಕ ತಂಡ ಪ್ರಕಟ

7

ರಾಷ್ಟ್ರೀಯ ಟೇಬಲ್‌ ಟೆನಿಸ್‌: ಕರ್ನಾಟಕ ತಂಡ ಪ್ರಕಟ

Published:
Updated:

ಬೆಂಗಳೂರು: ಚಂಡೀಗಡದಲ್ಲಿ ಇದೇ 18ರಿಂದ 23ರವರೆಗೆ ನಡೆಯಲಿರುವ ರಾಷ್ಟ್ರೀಯ ಕೆಡೆಟ್ ಮತ್ತು ಸಬ್‌ ಜೂನಿಯರ್ ಟೇಬಲ್‌ ಟೆನಿಸ್‌ ಚಾಂಪಿಯನ್‌ಷಿಪ್‌ನಲ್ಲಿ ಆಡಲಿರುವ ಕರ್ನಾಟಕ ತಂಡಗಳನ್ನು ಭಾನುವಾರ ಪ್ರಕಟಿಸಲಾಗಿದೆ.

ಕರ್ನಾಟಕ ಟೇಬಲ್ ಟೆನಿಸ್ ಸಂಸ್ಥೆ ಪ್ರಕಟಿಸಿರುವ ತಂಡಗಳು ಇಂತಿವೆ;

ಕೆಡೆಟ್‌ ವಿಭಾಗ: ಬಾಲಕಿಯರು: ಎ.ನಿಹಾರಿಕಾ, ಸಾನ್ವಿ ಪಂಡಿತ್‌, ನೀತಿ ಅಗರ್‌ವಾಲ್‌; ಬಾಲಕರು; ವರುಣ್‌ ಬಿ ಕಶ್ಯಪ, ಅಭಿನವ್‌ ಕೆ ಮೂರ್ತಿ,  ಹೃಷಿಕೇಶ್‌, ಸಿದ್ದಾಂತ್‌ ವಾಸನ್‌; ಸಬ್‌–ಜೂನಿಯರ್‌: ಬಾಲಕಿಯರು: ಯಶಸ್ವಿನಿ ಘೋರ್ಪಡೆ, ಅನರ್ಘ್ಯಾ ಮಂಜುನಾಥ್‌, ಕರುಣಾ ಜಿ, ತೃಪ್ತಿ ಪುರೋಹಿತ್‌; ಬಾಲಕರು: ಕೆ.ಜೆ. ಆಕಾಶ್‌, ಸುಜನ್‌ ಆರ್‌ ಭಾರದ್ವಾಜ್‌, ಪಿ.ವಿ. ಶ್ರೀಕಾಂತ್‌ ಕಶ್ಯಪ, ಸಮ್ಯಕ್‌ ಕಶ್ಪಪ. ಕೋಚ್‌ಗಳು: ಸುರೇಶ್‌ ಬಾಬು, ಅನಿರ್ಬನ್‌, ಅನ್ಶುಮನ್‌ ರಾಯ್‌.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !