ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೀಲ್‌ಚೇರ್‌ ಫೆನ್ಸಿಂಗ್‌: ಕರ್ನಾಟಕಕ್ಕೆ 3 ಕಂಚಿನ ಪದಕ

Last Updated 2 ಏಪ್ರಿಲ್ 2021, 20:15 IST
ಅಕ್ಷರ ಗಾತ್ರ

ಚಂಡಿಗಢ: ಹರಿಯಾಣದಲ್ಲಿ ನಡೆದ ರಾಷ್ಟ್ರೀಯ ವೀಲ್‌ಚೇರ್‌ ಫೆನ್ಸಿಂಗ್‌ ಚಾಂಪಿಯನ್‌ಶಿಪ್‌ಕರ್ನಾಟಕ ತಂಡ ಮೂರು ಕಂಚಿನ ಪದಕಗಳನ್ನು ಗೆದ್ದುಕೊಂಡಿದೆ.

ಸೇಬರ್‌, ಇಪ್ಪಿ ಹಾಗೂ ಪಾಯಿಲ್‌ ವಿಭಾಗದಲ್ಲಿ ಮೂರು ಪದಕಗಳು ಬಂದಿವೆ.

ಕರ್ನಾಟಕ ತಂಡವನ್ನು ವೆಂಕಟೇಶ್‌ ಬಾಬು, ತಿಮ್ಮಣ್ಣ, ರಾಘವೇಂದ್ರ ಹಾಗೂ ದೇವೇಂದ್ರ ಪ್ರತಿನಿಧಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT